ಮಾರ್ಚ್ 17ರಂದು ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಇಳಿಕೆ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲೂ ಕೂಡ ಜಾಸ್ತಿ ಅಲ್ಲದಿದ್ದರೂ ಸ್ವಲ್ಪನಾದ್ರೂ ಹಾವು, ಏಣಿಯಂತೆ ಆಗಾಗ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ ಇಂದು (ಮಾರ್ಚ್ 17) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಆಗಾಗ ಪ್ರತಿ ಜಿಲ್ಲೆಯಲ್ಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಆಗುತ್ತಿರುತ್ತಿದೆ. ದರ ವ್ಯತ್ಯಾಸ ಎಂಬುದು ಹಾವು ಏಣಿ ಆಟ ಇದ್ದಂತೆ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಷ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆಯಾಗಿಲ್ಲ.

ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು (ಮಾರ್ಚ್ 17) ಲೀಟರ್ ಪೆಟ್ರೋಲ್ ದರ 102.92 ಆಗಿದ್ದರೆ, ಡೀಸೆಲ್ ದರ 88.99 ರೂಪಾಯಿ ಇದೆ. ಇನ್ನುಳಿದಂತೆ ಚೆನ್ನೈ 100.80 ರೂಪಾಯಿ, ಮುಂಬೈ 103.50 ರೂಪಾಯಿ, ಡೀಸೆಲ್ ದರ ಕ್ರಮವಾಗಿ 92.39 ರೂಪಾಯಿ, 90.03 ರೂಪಾಯಿ ಆಗಿದೆ.
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.50 ರೂಪಾಯಿ (27 ಪೈಸೆ ಇಳಿಕೆ)
* ಬೆಂಗಳೂರು - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 103.24 (25 ಪೈಸೆ ಏರಿಕೆ)
* ಬೆಳಗಾವಿ - 102.73 ರೂಪಾಯಿ (32 ಪೈಸೆ ಇಳಿಕೆ)
* ಬಳ್ಳಾರಿ - 104.09 ರೂಪಾಯಿ (09 ಪೈಸೆ ಇಳಿಕೆ)
* ಬೀದರ್ - 104.08 ರೂಪಾಯಿ (44 ಪೈಸೆ ಏರಿಕೆ)
* ವಿಜಯಪುರ - 103.10 ರೂಪಾಯಿ
* ಚಾಮರಾಜನಗರ - 103.12 ರೂಪಾಯಿ (21 ಪೈಸೆ ಏರಿಕೆ)
* ಚಿಕ್ಕಬಳ್ಳಾಪುರ - 103.38 ರೂಪಾಯಿ (14 ಪೈಸೆ ಇಳಿಕೆ)
* ಚಿಕ್ಕಮಗಳೂರು - 104.08 ರೂಪಾಯಿ (13 ಪೈಸೆ ಇಳಿಕೆ)
* ಚಿತ್ರದುರ್ಗ - 104.14 ರೂಪಾಯಿ
* ದಕ್ಷಿಣ ಕನ್ನಡ - 102.09 ರೂಪಾಯಿ (35 ಪೈಸೆ ಇಳಿಕೆ)
* ದಾವಣಗೆರೆ - 104.14 ರೂಪಾಯಿ
* ಧಾರವಾಡ - 102.67 ರೂಪಾಯಿ (51 ಪೈಸೆ ಏರಿಕೆ)
* ಗದಗ - 103.75 ರೂಪಾಯಿ (51 ಪೈಸೆ ಏರಿಕೆ)
* ಕಲಬುರಗಿ - 103.29 ರೂಪಾಯಿ
* ಹಾಸನ - 103.36 ರೂಪಾಯಿ (07 ಪೈಸೆ ಇಳಿಕೆ)
* ಹಾವೇರಿ - 103.59 ರೂಪಾಯಿ (11 ಪೈಸೆ ಇಳಿಕೆ)
* ಕೊಡಗು - 104.08 ರೂಪಾಯಿ
* ಕೋಲಾರ - 102.85 ರೂಪಾಯಿ (30 ಪೈಸೆ ಇಳಿಕೆ)
* ಕೊಪ್ಪಳ - 103.87 ರೂಪಾಯಿ (21 ಪೈಸೆ ಇಳಿಕೆ)
* ಮಂಡ್ಯ - 102.76 ರೂಪಾಯಿ (27 ಪೈಸೆ ಇಳಿಕೆ)
* ಮೈಸೂರು - 102.76 ರೂಪಾಯಿ (07 ಪೈಸೆ ಏರಿಕೆ)
* ರಾಯಚೂರು - 103.79 ರೂಪಾಯಿ (12 ಪೈಸೆ ಏರಿಕೆ)
* ರಾಮನಗರ - 103.24 ರೂಪಾಯಿ (04 ಪೈಸೆ ಇಳಿಕೆ)
* ಶಿವಮೊಗ್ಗ - 104.08 ರೂಪಾಯಿ (14 ಪೈಸೆ ಇಳಿಕೆ)
* ತುಮಕೂರು - 103.74 ರೂಪಾಯಿ (24 ಪೈಸೆ ಇಳಿಕೆ)
* ಉಡುಪಿ - 102.81 ರೂಪಾಯಿ (40 ಪೈಸೆ ಏರಿಕೆ)
* ಉತ್ತರ ಕನ್ನಡ - 102.99 ರೂಪಾಯಿ (13 ಪೈಸೆ ಇಳಿಕೆ)
* ವಿಜಯನಗರ - 104.14 ರೂಪಾಯಿ
* ಯಾದಗಿರಿ - 103.80 ರೂಪಾಯಿ
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 89.54 ರೂಪಾಯಿ
* ಬೆಂಗಳೂರು ನಗರ - 88.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 89.28 ರೂಪಾಯಿ
* ಬೆಳಗಾವಿ - 88.86 ರೂಪಾಯಿ
* ಬಳ್ಳಾರಿ - 90.20 ರೂಪಾಯಿ
* ಬೀದರ್ - 90.13 ರೂಪಾಯಿ
* ವಿಜಯಪುರ - 89.18 ರೂಪಾಯಿ
* ಚಾಮರಾಜನಗರ - 89.17 ರೂಪಾಯಿ
* ಚಿಕ್ಕಬಳ್ಳಾಪುರ - 89.41 ರೂಪಾಯಿ
* ಚಿಕ್ಕಮಗಳೂರು - 90.01 ರೂಪಾಯಿ
* ಚಿತ್ರದುರ್ಗ - 90.23 ರೂಪಾಯಿ
* ದಕ್ಷಿಣ ಕನ್ನಡ - 88.20 ರೂಪಾಯಿ
* ದಾವಣಗೆರೆ - 90.23 ರೂಪಾಯಿ
* ಧಾರವಾಡ - 88.79 ರೂಪಾಯಿ
* ಗದಗ - 89.78 ರೂಪಾಯಿ
* ಕಲಬುರಗಿ - 89.35 ರೂಪಾಯಿ
* ಹಾಸನ - 89.20 ರೂಪಾಯಿ
* ಹಾವೇರಿ - 89.69 ರೂಪಾಯಿ
* ಕೊಡಗು - 90.04 ರೂಪಾಯಿ
* ಕೋಲಾರ - 88.93 ರೂಪಾಯಿ
* ಕೊಪ್ಪಳ - 89.88 ರೂಪಾಯಿ
* ಮಂಡ್ಯ - 88.85 ರೂಪಾಯಿ
* ಮೈಸೂರು - 88.85 ರೂಪಾಯಿ
* ರಾಯಚೂರು - 89.02 ರೂಪಾಯಿ
* ರಾಮನಗರ - 89.29 ರೂಪಾಯಿ
* ಶಿವಮೊಗ್ಗ - 90.10 ರೂಪಾಯಿ
* ತುಮಕೂರು - 89.73 ರೂಪಾಯಿ
* ಉಡುಪಿ - 88.86 ರೂಪಾಯಿ
* ಉತ್ತರ ಕನ್ನಡ - 89.08 ರೂಪಾಯಿ
* ವಿಜಯನಗರ - 90.23 ರೂಪಾಯಿ
* ಯಾದಗಿರಿ - 89.81 ರೂಪಾಯಿ
-
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications