Petrol, Diesel Price: 2025ರ ಜನವರಿ 1ರಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?; ರಾಜ್ಯದ ಜಿಲ್ಲಾವಾರು ಮಾಹಿತಿ ಇಲ್ಲಿದೆ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲೂ ಕೂಡ ಜಾಸ್ತಿ ಅಲ್ಲದಿದ್ದರೂ ಸ್ವಲ್ಪನಾದ್ರೂ ಹಾವು, ಏಣಿಯಂತೆ ಆಗಾಗ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ ಇಂದು (ಜನವರಿ, 01, 2025) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಆಗಾಗ ಪ್ರತಿ ಜಿಲ್ಲೆಯಲ್ಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಆಗುತ್ತಿರುತ್ತಿದೆ. ದರ ವ್ಯತ್ಯಾಸ ಎಂಬುದು ಹಾವು ಏಣಿ ಆಟವಿದ್ದಂತೆ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಷ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆಯಾಗಿಲ್ಲ. ಆದರೆ ಅದು ಕಡಿಮೆ ಪ್ರಮಾಣದಲ್ಲಿ ಆಗುತ್ತದೆ ಅಷ್ಟೇ.

ಇಂಧನಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆ ಭಾರತದಲ್ಲಿ 2017ರಿಂದ ಇವುಗಳ ದರಗಳನ್ನು ಪ್ರತಿನಿತ್ಯವೂ ಪರಿಷ್ಕರಿಸಲಾಗುತ್ತಿದೆ. ಇದಕ್ಕಿಂತ ಮುಂಚೆ ಇಂಧನ ದರಗಳನ್ನು ಪ್ರತಿ 15 ದಿನಗಳಿಗೊಮ್ಮೆಯಷ್ಟೇ ಪರಿಷ್ಕರಿಸಲಾಗುತ್ತಿತ್ತು. ಈಗ ಪ್ರತಿನಿತ್ಯ ಚನ್ನ, ಬೆಳ್ಳಿ ಬಂಗಾರದಂತೆ ಇಂಧನ ದರ ಅಪ್ಡೇಟ್ ವಾಹನ ಸವಾರರಿಗೆ ತುಂಬಾ ನೆರವಾಗುತ್ತಿದೆ. ಆದ್ದರಿಂದ ಇವುಗಳ ದರಗಳನ್ನು ನೀಡಲಾಗುತ್ತದೆ.
ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು (ಜನವರಿ 1, 2025) ಲೀಟರ್ ಪೆಟ್ರೋಲ್ ದರ 102.92 ಆಗಿದ್ದರೆ, ಡೀಸೆಲ್ ದರ 88.99 ರೂಪಾಯಿ ಇದೆ.
ಜಿಲ್ಲಾವಾರು ಲೀಟರ್ ಪೆಟ್ರೋಲ್, ಡೀಸೆಲ್ ದರ
* ಮೈಸೂರು: ಪೆಟ್ರೋಲ್ 102.90 ರೂಪಾಯಿ, ಡೀಸೆಲ್ ಬೆಲೆ 88.97 ರೂಪಾಯಿ
* ಮಂಗಳೂರು: ಪೆಟ್ರೋಲ್ 102.22 ರೂಪಾಯಿ ಮತ್ತು ಡೀಸೆಲ್ 88.33 ರೂಪಾಯಿ
* ಬೆಳಗಾವಿ: ಪೆಟ್ರೋಲ್ 103.29 ರೂಪಾಯಿ ಮತ್ತು ಡೀಸೆಲ್ 89.37 ರೂಪಾಯಿ
* ಬಾಗಲಕೋಟೆ: ಪೆಟ್ರೋಲ್ 103.62 ರೂಪಾಯಿ ಮತ್ತು ಡೀಸೆಲ್ 89.65 ರೂಪಾಯಿ
* ಬಳ್ಳಾರಿ: ಪೆಟ್ರೋಲ್ 104.09 ರೂಪಾಯು ಹಾಗೂ ಡೀಸೆಲ್‌ಗೆ 90.20 ರೂಪಾಯಿ
* ಚಾಮರಾಜನಗರ: ಪೆಟ್ರೋಲ್ 102.91 ರೂಪಾಯಿ & ಡೀಸೆಲ್ 88.98 ರೂಪಾಯಿ
* ಚಿಕ್ಕಮಗಳೂರು: ಪೆಟ್ರೋಲ್ 103.26 ರೂಪಾಯಿ & ಡೀಸೆಲ್ 89.27 ರೂಪಾಯಿ
* ಚಿಕ್ಕಬಳ್ಳಾಪುರ: ಪೆಟ್ರೋಲ್ 103.27 ರೂಪಾಯಿ ಮತ್ತು ಡೀಸೆಲ್ 89.31 ರೂಪಾಯಿ
* ಚಿತ್ರದುರ್ಗ: ಪೆಟ್ರೋಲ್ 104.14 ರೂಪಾಯಿ ಹಾಗೂ ಡೀಸೆಲ್ 90.23 ರೂಪಾಯಿ
* ದಾವಣಗೆರೆ: ಪೆಟ್ರೋಲ್ 104.14 ರೂಪಾಯಿ ಮತ್ತು ಡೀಸೆಲ್ 90.23 ರೂಪಾಯಿ
* ಧಾರವಾಡ: ಪೆಟ್ರೋಲ್ 102.81 ಹಾಗೂ ಡೀಸೆಲ್ 88.92 ರೂಪಾಯಿ
* ಗದಗ: ಪೆಟ್ರೋಲ್ 103.24 ಮತ್ತು ಡೀಸೆಲ್ 89.32 ರೂಪಾಯಿ
* ಕಲಬುರಗಿ: ಪೆಟ್ರೋಲ್ 102.98 & ಡೀಸೆಲ್ 89.07 ರೂಪಾಯಿ
* ಹಾಸನ: ಪೆಟ್ರೋಲ್ 102.90 ಮತ್ತು ಡೀಸೆಲ್ 88.79 ರೂಪಾಯಿ
* ಹಾವೇರಿ: ಪೆಟ್ರೋಲ್ 103.76 ಹಾಗೂ ಡೀಸೆಲ್ 88.78 ರೂಪಾಯಿ
* ಕೋಲಾರ: ಪೆಟ್ರೋಲ್ 103.15 & ಡೀಸೆಲ್ 89.20 ರೂಪಾಯಿ
* ಮಂಡ್ಯ: ಪೆಟ್ರೋಲ್ 102.88 ಹಾಗೂ ಡೀಸೆಲ್ 88.96 ರೂಪಾಯಿ
* ತುಮಕೂರು: ಪೆಟ್ರೋಲ್ 103.88 & ಡೀಸೆಲ್ 89.86 ರೂಪಾಯಿ












Click it and Unblock the Notifications