ಜೂನ್ ತಿಂಗಳ ಅಂತ್ಯದ ಭರಪೂರ ಆಫರ್ ಗಳು
ಬೆಂಗಳೂರು, ಜೂ. 24: ಮತ್ತೊಮ್ಮೆ ಒನ್ ಇಂಡಿಯಾ ಕೂಪನ್ ಗಳ ನೆರವಿನಿಂದ ಆಫರ್ ಗಳ ಸುರಿಮಳೆಯನ್ನೇ ಪಡೆದುಕೊಳ್ಳಬಹುದಾಗಿದೆ. ಆನ್ ಲೈನ್ ಶಾಪಿಂಗ್ ತಾಣಗಳಾದ ಫ್ಲಿಪ್ ಕಾರ್ಟ್ ಮತ್ತು ಸ್ನ್ಯಾಪ್ ಡೀಲ್ ಭರಪೂರ ಕೊಡುಗೆಗಳನ್ನು ಕೊಡಮಾಡಿವೆ. ಇದರ ಜತೆ ಜಬಾಂಗ್, ಮಿಂಟ್ರಾ, ಅಮೆಜಾನ್, ಫುಡ್ ಪಡಾದಿಂದಲೂ ರಿಯಾಯಿತಿಗಳಿದೆ.
ಹಾಗಾದರೆ ಇನ್ನೇಕೆ ತಡ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಂಡು ಆನ್ ಲೈನ್ ಶಾಪಿಂಗ್ ಮಜಾ ಅನುಭವಿಸಿ. ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ. ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ. [ಕನ್ನಡ ಕಡೆಗಣಿಸಿದ ಫ್ಲಿಪ್ ಕಾರ್ಟ್ ಗೆ ಕನ್ನಡಿಗನಿಂದ ತಕ್ಕ ಪಾಠ]
ಕೂಪನ್ ಕೋಡ್ ಪಡೆದುಕೊಂಡ ನಂತರ ಮಾರ್ಗದರ್ಶನ ನೀಡಿದ ಸ್ಥಳದಲ್ಲಿ ಅವುಗಳನ್ನು ನೋಂದಣಿ ಮಾಡುವುದರಿಂದ ರಿಯಾಯಿತಿ ಲಾಭ ನಿಮ್ಮದಾಗುತ್ತದೆ. ಜತೆಗೆ ಮನೆಯಲ್ಲೇ ಕುಳಿತು ನಿಮ್ಮಿಷ್ಟದ ವಸ್ತು ಆಯ್ಕೆ ಮಾಡಿದಂತೆಯೂ ಆಗುತ್ತದೆ.

1) ಈ ದಿನದ ಟಾಪ್ 20 ಕೂಪನ್ ಗಳು
2) ಫುಡ್ ಪಂಡಾದಲ್ಲಿ ಶೇ. 50 ರಿಯಾಯಿತಿ ಬಾಚಿಕೊಳ್ಳಿ
3) ಎಲ್ಲ ಬಗೆಯ ಮೊಬೈಲ್ ಗಳ ಮೇಲೆ ಫ್ಲಿಪ್ ಕಾರ್ಟ್ ನಲ್ಲಿ ಶೇ. 50 ಕಡಿತ
4) ಜಬಾಂಗ್ ನಲ್ಲಿ ನಂಬಲು ಅಸಾಧ್ಯವಾದ ಕೊಡುಗೆಗಳು
5) ಏರ್ ಟೆಲ್, ವೋಡಾ ಫೋನ್, ಐಡಿಯಾ, ರಿಲಯನ್ಸ್, ಏರ್ ಸೇಲ್, ಟಾಟಾ ಡೊಕೊಮೊ ರೀಚಾರ್ಜ್ ಗೆ ಅಂಗಡಿಗೆ ತೆರಳಬೇಕಿಲ್ಲ
6) ಎಲ್ಲ ಬಗೆಯ ಡಿಟಿಎಚ್ ಸರ್ವೀಸ್ ರೀಚಾರ್ಜ್ ಒಂದೇ ಕಡೆ ಲಭ್ಯ
7) ಪೆಟಿಮ್ ಡಿಸ್ಕೌಂಟ್ ಮಜಾ ಯಾರಿಗುಂಟು ಯಾರಿಗಿಲ್ಲ!
8) ವಿವಿಧ ಫ್ಯಾಷನ್ ವಸ್ತುಗಳ ಮೇಲೆ ಶೇ. 45 ರಿಯಾಯಿತಿ Trendinನಲ್ಲಿ












Click it and Unblock the Notifications