LPG Price: ರಾಜ್ಯ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಎಲ್‌ಪಿಜಿ ದರಗಳು
LPG Price: ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ (19 KG) ಸಿಲಿಂಡರ್ ದರಗಳನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಣೆ ಮಾಡುತ್ತಲಿರುತ್ತವೆ. ಆದ್ರೆ, ಅಡುಗೆ ಅನಿಲ (14 KG) ದರ ಮಾತ್ರ ಹಾಗಲ್ಲ. ಯಾವಾಗ ಏರಿಳಿತ ಆಗುತ್ತದೆಯೋ ಗೊತ್ತಿಲ್ಲ. ಹಾಗಾದ್ರೆ ಇಂದು (ಆಗಸ್ಟ್ 11) ಬೆಂಗಳೂರು ಸೇರಿದಂತೆ ರಾಜ್ಯದ ಇನ್ನಿತರ ಜಿಲ್ಲೆಗಳಲ್ಲಿ ಇವೆರಡರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನ ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ಈ ತಿಂಗಳ ಆಗಸ್ಟ್ ಆರಂಭದಲ್ಲಿ ವಾಣಿಜ್ಯ (19 KG) ಗ್ಯಾಸ್ ಸಿಲಿಂಡರ್ ದರ ಇಳಿಕೆಯಾಗಿತ್ತು. ಆದರೆ, ಮನೆ ಅಡುಗೆ ಅನಿಲ (14 KG) ಮಾತ್ರ ಕಳೆದ ಕೆಲವು ದಿನಗಳ ಹಿಂದೆಯಷ್ಟೇ 50 ರೂಪಾಯಿ ಏರಿಕೆಯಾಗಿತ್ತು. ಇನ್ನು ಇಂದು ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಇವುಗಳ ದರ ಎಷ್ಟಿದೆ ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ.

ವಾಣಿಜ್ಯ ಗ್ಯಾಸ್ (19 KG) ಸಿಲಿಂಡರ್ ದರ
* ಬಾಗಲಕೋಟೆ - 1,693.50 ರೂಪಾಯಿ
* ಬೆಂಗಳೂರು - 1,704 ರೂಪಾಯಿ
* ಬೆಳಗಾವಿ - 1,679.50 ರೂಪಾಯಿ
* ಬಳ್ಳಾರಿ - 1,747 ರೂಪಾಯಿ
* ಬೀದರ್ - 1,884 ರೂಪಾಯಿ
* ವಿಜಯಪುರ - 1,709 ರೂಪಾಯಿ
* ಚಾಮರಾಜನಗರ - 1,684 ರೂಪಾಯಿ
* ಚಿಕ್ಕಬಳ್ಳಾಪುರ - 1,720 ರೂಪಾಯಿ
* ಚಿಕ್ಕಮಗಳೂರು - 1,631 ರೂಪಾಯಿ
* ಚಿತ್ರದುರ್ಗ - 1,647 ರೂಪಾಯಿ
* ದಕ್ಷಿಣ ಕನ್ನಡ - 1,631.50 ರೂಪಾಯಿ
* ದಾವಣಗೆರೆ - 1,647 ರೂಪಾಯಿ
* ಧಾರವಾಡ - 1,699 ರೂಪಾಯಿ
* ಗದಗ - 1,725.50 ರೂಪಾಯಿ
* ಕಲಬುರಗಿ - 1.715 ರೂಪಾಯಿ
* ಹಾಸನ - 1,647 ರೂಪಾಯಿ
* ಹಾವೇರಿ - 1,730 ರೂಪಾಯಿ
* ಕೊಡಗು - 1,708 ರೂಪಾಯಿ
* ಕೋಲಾರ - 1,705 ರೂಪಾಯಿ
* ಕೊಪ್ಪಳ - 1,725 ರೂಪಾಯಿ
* ಮಂಡ್ಯ - 1,692 ರೂಪಾಯಿ
* ಮೈಸೂರು - 1684 ರೂಪಾಯಿ
* ರಾಯಚೂರು - 1,715 ರೂಪಾಯಿ
* ರಾಮನಗರ - 1,711 ರೂಪಾಯಿ
* ಶಿವಮೊಗ್ಗ - 1,647 ರೂಪಾಯಿ
* ತುಮಕೂರು - 1,722 ರೂಪಾಯಿ
* ಉಡುಪಿ - 1,620 ರೂಪಾಯಿ
* ಉತ್ತರ ಕನ್ನಡ - 1,699 ರೂಪಾಯಿ
* ವಿಜಯನಗರ - 1,650 ರೂಪಾಯಿ
* ಯಾದಗಿರಿ - 1,712 ರೂಪಾಯಿ
ಮನೆ ಅಡುಗೆ ಗ್ಯಾಸ್ ಸಿಲಿಂಡರ್ (14 KG) ದರ
* ಬಾಗಲಕೋಟೆ - 874 ರೂಪಾಯಿ
* ಬೆಂಗಳೂರು - 855.50 ರೂಪಾಯಿ
* ಬೆಳಗಾವಿ - 868 ರೂಪಾಯಿ
* ಬಳ್ಳಾರಿ - 873 ರೂಪಾಯಿ
* ಬೀದರ್ - 924.50 ರೂಪಾಯಿ
* ವಿಜಯಪುರ - 877.50 ರೂಪಾಯಿ
* ಚಾಮರಾಜನಗರ - 858.50 ರೂಪಾಯಿ
* ಚಿಕ್ಕಬಳ್ಳಾಪುರ - 863 ರೂಪಾಯಿ
* ಚಿಕ್ಕಮಗಳೂರು - 860.50 ರೂಪಾಯಿ
* ಚಿತ್ರದುರ್ಗ - 866 ರೂಪಾಯಿ
* ದಕ್ಷಿಣ ಕನ್ನಡ - 860.50 ರೂಪಾಯಿ
* ದಾವಣಗೆರೆ - 866 ರೂಪಾಯಿ
* ಧಾರವಾಡ - 872 ರೂಪಾಯಿ
* ಗದಗ - 889 ರೂಪಾಯಿ
* ಕಲಬುರಗಿ - 879.50 ರೂಪಾಯಿ
* ಹಾಸನ - 866 ರೂಪಾಯಿ
* ಹಾವೇರಿ - 890.50 ರೂಪಾಯಿ
* ಕೊಡಗು - 871 ರೂಪಾಯಿ
* ಕೋಲಾರ - 855.50 ರೂಪಾಯಿ
* ಕೊಪ್ಪಳ - 889 ರೂಪಾಯಿ
* ಮಂಡ್ಯ - 863 ರೂಪಾಯಿ
* ಮೈಸೂರು - 857.50 ರೂಪಾಯಿ
* ರಾಯಚೂರು - 879.50 ರೂಪಾಯಿ
* ರಾಮನಗರ - 860.50 ರೂಪಾಯಿ
* ಶಿವಮೊಗ್ಗ - 866 ರೂಪಾಯಿ
* ತುಮಕೂರು - 863.50 ರೂಪಾಯಿ
* ಉಡುಪಿ - 855.50 ರೂಪಾಯಿ
* ಉತ್ತರ ಕನ್ನಡ - 872 ರೂಪಾಯಿ
* ವಿಜಯನಗರ - 867 ರೂಪಾಯಿ
* ಯಾದಗಿರಿ - 879 ರೂಪಾಯಿ












Click it and Unblock the Notifications