ಮತ್ತೆ ಚಿನ್ನದ ಬೆಲೆ ಏರಿಕೆ; ಆಗಸ್ಟ್ 16ರ ಬೆಲೆ ಹೀಗಿದೆ...
ನವದೆಹಲಿ, ಆಗಸ್ಟ್ 16: ಆಗಸ್ಟ್ ತಿಂಗಳ ಆರಂಭದಲ್ಲಿ ಸತತ ಇಳಿಕೆ ಕಂಡಿದ್ದ ಚಿನ್ನದ ಬೆಲೆ, ಇದೀಗ ಏರಿಕೆ ಹಾದಿಯಲ್ಲಿದೆ. ಕಳೆದ ಎರಡು ದಿನಗಳಿಂದಲೂ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಆಗಸ್ಟ್ 16ರಂದು ಕೂಡ ಬೆಲೆಯಲ್ಲಿ ಏರಿಕೆ ದಾಖಲಾಗಿದೆ. ಬೆಳ್ಳಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ.
ಸೋಮವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 16ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 46,170 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 50,370 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.24% ರಷ್ಟು ಏರಿಕೆಯಾಗಿ 1,774.36 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.66%ರಷ್ಟು ಏರಿಕೆಯಾಗಿ 23.53 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 16ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 16: 44,010 ರೂ (-) 48,010 ರೂ (-)
ಆಗಸ್ಟ್ 15: 44,010 ರೂ (10 ರೂ ಏರಿಕೆ) 48,010 ರೂ (10 ರೂ ಏರಿಕೆ)
ಆಗಸ್ಟ್ 14: 44,000 ರೂ (300 ರೂ ಏರಿಕೆ) 48,000 ರೂ (320 ರೂ ಏರಿಕೆ)
ಆಗಸ್ಟ್ 13: 43,700 ರೂ (100 ರೂ ಏರಿಕೆ) 47,680 ರೂ (120 ರೂ ಏರಿಕೆ)
ಆಗಸ್ಟ್ 12: 43,600 ರೂ (250 ರೂ ಏರಿಕೆ) 47,560 ರೂ (260 ರೂ ಏರಿಕೆ)
ಆಗಸ್ಟ್ 11: 43,350 ರೂ (-) 47,300 ರೂ (-)
ಬೆಳ್ಳಿ: 1 ಕೆ.ಜಿಗೆ 63,200 ರೂಪಾಯಿ (-)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 16: 46,170 ರೂ (10 ರೂ ಏರಿಕೆ) 50,370 ರೂ (10 ರೂ ಏರಿಕೆ)
ಆಗಸ್ಟ್ 15: 46,160 ರೂ (10 ರೂ ಏರಿಕೆ) 50,360 ರೂ (10 ರೂ ಏರಿಕೆ)
ಆಗಸ್ಟ್ 14: 46,150 ರೂ (300 ರೂ ಏರಿಕೆ) 50,350 ರೂ (330 ರೂ ಏರಿಕೆ)
ಆಗಸ್ಟ್ 13: 45,850 ರೂ (100 ರೂ ಏರಿಕೆ) 50,020 ರೂ (110 ರೂ ಏರಿಕೆ)
ಆಗಸ್ಟ್ 12: 45,750 ರೂ (250 ರೂ ಏರಿಕೆ) 49,910 ರೂ (310 ರೂ ಏರಿಕೆ)
ಆಗಸ್ಟ್ 11: 45,500 ರೂ (-) 49,600 ರೂ (-)
ಬೆಳ್ಳಿ: 1 ಕೆ.ಜಿಗೆ 63,200 ರೂಪಾಯಿ (-)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 16: 44,480 ರೂ (120 ರೂ ಏರಿಕೆ) 48,530 ರೂ (140 ರೂ ಏರಿಕೆ)
ಆಗಸ್ಟ್ 15: 44,360 ರೂ (10 ರೂ ಏರಿಕೆ) 48,390 ರೂ (10 ರೂ ಏರಿಕೆ)
ಆಗಸ್ಟ್ 14: 44,350 ರೂ (400 ರೂ ಏರಿಕೆ) 48,380 ರೂ (430 ರೂ ಏರಿಕೆ)
ಆಗಸ್ಟ್ 13: 43,950 ರೂ (90 ರೂ ಏರಿಕೆ) 47,950 ರೂ (100 ರೂ ಏರಿಕೆ)
ಆಗಸ್ಟ್ 12: 43,860 ರೂ (140 ರೂ ಏರಿಕೆ) 47,850 ರೂ (160 ರೂ ಏರಿಕೆ)
ಆಗಸ್ಟ್ 11: 43,720 ರೂ (10 ರೂ ಇಳಿಕೆ) 47,690 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,200 ರೂಪಾಯಿ (-)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 16: 46,170 ರೂ (10 ರೂ ಏರಿಕೆ) 47,170 ರೂ (10 ರೂ ಏರಿಕೆ)
ಆಗಸ್ಟ್ 15: 46,160 ರೂ (10 ರೂ ಏರಿಕೆ) 47,160 ರೂ (10 ರೂ ಏರಿಕೆ)
ಆಗಸ್ಟ್ 14: 46,150 ರೂ (290 ರೂ ಏರಿಕೆ) 47,150 ರೂ (290 ರೂ ಏರಿಕೆ)
ಆಗಸ್ಟ್ 13: 45,860 ರೂ (320 ರೂ ಏರಿಕೆ) 46,860 ರೂ (320 ರೂ ಏರಿಕೆ)
ಆಗಸ್ಟ್ 12: 45,540 ರೂ (260 ರೂ ಏರಿಕೆ) 46,540 ರೂ (260 ರೂ ಏರಿಕೆ)
ಆಗಸ್ಟ್ 11: 45,280 ರೂ (-) 46,280 ರೂ (-)
ಬೆಳ್ಳಿ: 1 ಕೆ.ಜಿಗೆ 63,200 ರೂಪಾಯಿ (-)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 16: 44,010 ರೂ (-) 48,010 ರೂ (-)
ಆಗಸ್ಟ್ 15: 44,010 ರೂ (10 ರೂ ಏರಿಕೆ) 48,010 ರೂ (10 ರೂ ಏರಿಕೆ)
ಆಗಸ್ಟ್ 14: 44,000 ರೂ (300 ರೂ ಏರಿಕೆ) 48,000 ರೂ (320 ರೂ ಏರಿಕೆ)
ಆಗಸ್ಟ್ 13: 43,700 ರೂ (100 ರೂ ಏರಿಕೆ) 47,680 ರೂ (120 ರೂ ಏರಿಕೆ)
ಆಗಸ್ಟ್ 12: 43,600 ರೂ (250 ರೂ ಏರಿಕೆ) 47,560 ರೂ (260 ರೂ ಏರಿಕೆ)
ಆಗಸ್ಟ್ 11: 43,350 ರೂ (-) 47,300 ರೂ (-)
ಬೆಳ್ಳಿ: 1 ಕೆ.ಜಿಗೆ 68,200 ರೂಪಾಯಿ (-)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 16: 46,370 ರೂ (10 ರೂ ಏರಿಕೆ) 49,070 ರೂ (10 ರೂ ಏರಿಕೆ)
ಆಗಸ್ಟ್ 15: 46,360 ರೂ (10 ರೂ ಏರಿಕೆ) 49,060 ರೂ (10 ರೂ ಏರಿಕೆ)
ಆಗಸ್ಟ್ 14: 46,350 ರೂ (350 ರೂ ಏರಿಕೆ) 49,050 ರೂ (350 ರೂ ಏರಿಕೆ)
ಆಗಸ್ಟ್ 13: 46,000 ರೂ (50 ರೂ ಏರಿಕೆ) 48,700 ರೂ (50 ರೂ ಏರಿಕೆ)
ಆಗಸ್ಟ್ 12: 45,950 ರೂ (250 ರೂ ಏರಿಕೆ) 48,650 ರೂ (950 ರೂ ಏರಿಕೆ)
ಆಗಸ್ಟ್ 11: 45,700 ರೂ (-) 47,700 ರೂ (-)
ಬೆಳ್ಳಿ: 1 ಕೆ.ಜಿಗೆ 63,200 ರೂಪಾಯಿ (-)












Click it and Unblock the Notifications