ಅ.14ರಂದು ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆ

ನವದೆಹಲಿ, ಅಕ್ಟೋಬರ್ 14: ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಗುರುವಾರ ಏರಿಕೆ ಕಂಡಿದೆ.
ಅಕ್ಟೋಬರ್ 14 ರಂದು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,410 ರೂ. ಇದ್ದು, 24 ಕ್ಯಾರೆಟ್ ಚಿನ್ನದ ಬೆಲೆ 47,410 ರೂ. ರೂ ಇದೆ. ಅಕ್ಟೋಬರ್ 13ಕ್ಕಿಂತ ಎರಡೂ ಚಿನ್ನವೂ 120 ರೂ. ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,700 ರೂ. ಇದೆ, 24 ಕ್ಯಾರೆಟ್ ಚಿನ್ನಕ್ಕೆ 48.760 ರೂ.ಇದೆ. ದೆಹಲಿಯಲ್ಲಿ 46,850 ರೂ. ಹಾಗೂ 51,110 ರೂ ಇದೆ.

ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು.

ಕಷ್ಟಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವ ಸಂಪ್ರದಾಯ ಇನ್ನೂ ಕಡಿಮೆಯಾಗಿಲ್ಲ. ಮೈಸೂರು, ವಿಶಾಖಪಟ್ಟಣಂ, ಮಂಗಳೂರು, ವಿಜಯವಾಡ, ಮುಂಬೈ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಹೆಚ್ಚೂ ಕಡಿಮೆ ಇದೇ ಬೆಲೆಯಿದೆ.

ಬೇರೆಲ್ಲ ನಗರಗಳಿಗೆ ಹೋಲಿಸಿದರೆ ಚೆನ್ನೈ, ದೆಹಲಿ, ಕೊಲ್ಕತ್ತಾ, ಲಕ್ನೋ, ಕೊಯಮತ್ತೂರು, ಮಧುರೈ, ಜೈಪುರ, ಅಹಮದಾಬಾದ್, ಚಂಡೀಗಢದಲ್ಲಿ ಚಿನ್ನದ ಬೆಲೆ 50,510 ರೂ.ಇದೆ. ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ.

 ಬೆಂಗಳೂರು ಚಿನ್ನದ ಬೆಲೆ

ಬೆಂಗಳೂರು ಚಿನ್ನದ ಬೆಲೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 14: 44,700, ರೂ48,760 ರೂ
ಅಕ್ಟೋಬರ್ 13: 44,150, 48, 160 ರೂ
ಅಕ್ಟೋಬರ್ 12: 44,150, 48, 160 ರೂ
ಅಕ್ಟೋಬರ್ 11: 43,900 ರೂ (-) 47,890 ರೂ (-)
ಅಕ್ಟೋಬರ್ 10: 43,900 ರೂ (-) 47,890 ರೂ (-)
ಅಕ್ಟೋಬರ್ 09: 43,900 ರೂ (-) 47,890 ರೂ (-)
ಅಕ್ಟೋಬರ್ 08: 43,900 ರೂ (100 ರೂ ಏರಿಕೆ) 47,890 ರೂ (110 ರೂ ಏರಿಕೆ)

ಬೆಳ್ಳಿ ಬೆಲೆ ಕೆ.ಜಿಗೆ 63,200 ರೂಪಾಯಿ

 ದೆಹಲಿ ಚಿನ್ನದ ಬೆಲೆ

ದೆಹಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 14: 46,580 ರೂ, 51,110 ರೂ
ಅಕ್ಟೋಬರ್ 13: 46,060 ರೂ, 50, 260 ರೂ
ಅಕ್ಟೋಬರ್ 12: 46,060 ರೂ, 50, 260 ರೂ
ಅಕ್ಟೋಬರ್ 11:46,060 ರೂ , 50,250 ರೂ
ಅಕ್ಟೋಬರ್ 10: 46,060 ರೂ (10 ರೂ ಏರಿಕೆ) 50,250 ರೂ (10 ರೂ ಏರಿಕೆ)
ಅಕ್ಟೋಬರ್ 09: 46,050 ರೂ (-) 50,240 ರೂ (-)
ಅಕ್ಟೋಬರ್ 08: 46,050 ರೂ (100 ರೂ ಏರಿಕೆ) 50,240 ರೂ (100 ರೂ ಏರಿಕೆ)

ಬೆಳ್ಳಿ ಬೆಲೆ ಕೆ.ಜಿಗೆ 63,200 ರೂಪಾಯಿ

 ಮುಂಬೈನಲ್ಲಿ ಚಿನ್ನದ ಬೆಲೆ

ಮುಂಬೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 14:46,410 ರೂ, 47,410 ರೂ
ಅಕ್ಟೋಬರ್ 13:45,950 ರೂ, 46,950 ರೂ
ಅಕ್ಟೋಬರ್ 12:45,950 ರೂ, 46,950 ರೂ
ಅಕ್ಟೋಬರ್ 11: 45,940 ರೂ (-) 46,940 ರೂ (-)
ಅಕ್ಟೋಬರ್ 10: 45,940 ರೂ (-) 46,940 ರೂ (-)
ಅಕ್ಟೋಬರ್ 09: 45,940 ರೂ (-) 46,940 ರೂ (-)
ಅಕ್ಟೋಬರ್ 08: 45,940 ರೂ (40 ರೂ ಏರಿಕೆ) 46,940 ರೂ (40 ರೂ ಏರಿಕೆ)

ಬೆಳ್ಳಿ ಬೆಲೆ ಕೆ.ಜಿಗೆ 63,200 ರೂಪಾಯಿ

 ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 14: 44,700 ರೂ, 48,760 ರೂ
ಅಕ್ಟೋಬರ್ 13:44,150ರೂ, 48,160ರೂ
ಅಕ್ಟೋಬರ್ 12:44,150ರೂ, 48,160ರೂ
ಅಕ್ಟೋಬರ್ 11:43,900 ರೂ (-) 47,890 ರೂ (-)
ಅಕ್ಟೋಬರ್ 10: 43,900 ರೂ (-) 47,890 ರೂ (-)
ಅಕ್ಟೋಬರ್ 09: 43,900 ರೂ (-) 47,890 ರೂ (-)
ಅಕ್ಟೋಬರ್ 08: 43,900 ರೂ (100 ರೂ ಏರಿಕೆ) 47,890 ರೂ (110 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 66,600ರೂಪಾಯಿ

 ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 14: 46,710 ರೂ , 49,410 ರೂ
ಅಕ್ಟೋಬರ್ 13: 46,400 ರೂ (-) 49,100 ರೂ (-)
ಅಕ್ಟೋಬರ್ 12: 46,400 ರೂ (-) 49,100 ರೂ (-)
ಅಕ್ಟೋಬರ್ 11:46,400 ರೂ (-) 49,100 ರೂ (-)
ಅಕ್ಟೋಬರ್ 10: 46,400 ರೂ (-) 49,100 ರೂ (-)
ಅಕ್ಟೋಬರ್ 09: 46,400 ರೂ (100 ರೂ ಏರಿಕೆ) 49,100 ರೂ (100 ರೂ ಏರಿಕೆ)
ಅಕ್ಟೋಬರ್ 08: 46,300 ರೂ (-) 49,000 ರೂ (-)

ಬೆಳ್ಳಿ: 1 ಕೆ.ಜಿಗೆ 63,200 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+