ಅಕ್ಟೋಬರ್ 12ರಂದು ಚಿನ್ನದ ಬೆಲೆ ಏರಿಕೆ, ಎಲ್ಲಿ ಎಷ್ಟಿದೆ?
ನವದೆಹಲಿ, ಅಕ್ಟೋಬರ್ 12: ದೇಶಾದ್ಯಂತ ಅಕ್ಟೋಬರ್ 12ರಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ.
22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂ. ಏರಿಕೆಯಾಗಿದ್ದು 45,950 ರೂ. ಆಗಿದೆ. ಇನ್ನು 22 ಕ್ಯಾರೆಟ್ ಚಿನ್ನ 46,950 ರೂ. ಆಗಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 46,060 ರೂ. ಇದ್ದು, 24 ಕ್ಯಾರೆಟ್ ಚಿನ್ನದ ಬೆಲೆ 50,260 ರೂ. ಇದೆ.
ಇನ್ನು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 44,150 ರೂ. ಇದ್ದು, 24 ಕ್ಯಾರೆಟ್ ಚಿನ್ನದ ಬೆಲೆ 48,160 ರೂ. ಆಗಿದೆ. ಮೈಸೂರು, ವಿಶಾಖಪಟ್ಟಣಂ, ಮಂಗಳೂರು, ವಿಜಯವಾಡ, ಮುಂಬೈ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಹೆಚ್ಚೂ ಕಡಿಮೆ ಇದೇ ಬೆಲೆಯಿದೆ. ಬೇರೆಲ್ಲ ನಗರಗಳಿಗೆ ಹೋಲಿಸಿದರೆ ಚೆನ್ನೈ, ದೆಹಲಿ, ಕೊಲ್ಕತ್ತಾ, ಲಕ್ನೋ, ಕೊಯಮತ್ತೂರು, ಮಧುರೈ, ಜೈಪುರ, ಅಹಮದಾಬಾದ್, ಚಂಡೀಗಢದಲ್ಲಿ ಚಿನ್ನದ ಬೆಲೆ 50,260 ರೂ.ಇದೆ. ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ.
ಆಯಾ ರಾಜ್ಯಗಳು ವಿಧಿಸುವ ಸೇವಾ ತೆರಿಗೆಯಿಂದ ಬೇರೆ ಬೇರೆ ರಾಜ್ಯಗಳಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿರುತ್ತದೆ. ಕಳೆದೆರಡು ತಿಂಗಳಿಂದ ಚಿನ್ನದ ದರ ಹೆಚ್ಚಾಗುತ್ತಲೇ ಇದೆ. ಇಲ್ಲಿ ನಮೂದಿಸಿರುವ ಚಿನ್ನದ ಬೆಲೆಗಳು ಆಭರಣದ ಶೋರೂಂ ಹಾಗೂ ಕೆಲವು ರಾಜ್ಯಗಳಲ್ಲಿ ಕೊಂಚ ಹೆಚ್ಚೂ ಕಡಿಮೆ ಆಗಬಹುದು.

ಬೆಂಗಳೂರು ಚಿನ್ನದ ಬೆಲೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 12: 44,150, 48, 160 ರೂ
ಅಕ್ಟೋಬರ್ 11: 43,900 ರೂ (-) 47,890 ರೂ (-)
ಅಕ್ಟೋಬರ್ 10: 43,900 ರೂ (-) 47,890 ರೂ (-)
ಅಕ್ಟೋಬರ್ 09: 43,900 ರೂ (-) 47,890 ರೂ (-)
ಅಕ್ಟೋಬರ್ 08: 43,900 ರೂ (100 ರೂ ಏರಿಕೆ) 47,890 ರೂ (110 ರೂ ಏರಿಕೆ)
ಅಕ್ಟೋಬರ್ 07: 43,800 ರೂ (200 ರೂ ಏರಿಕೆ) 47,780 ರೂ (220 ರೂ ಏರಿಕೆ)
ಅಕ್ಟೋಬರ್ 06: 43,600 ರೂ (150 ರೂ ಇಳಿಕೆ) 47,560 ರೂ (170 ರೂ ಇಳಿಕೆ)
ಬೆಳ್ಳಿ ಬೆಲೆ ಕೆ.ಜಿಗೆ 61,800 ರೂಪಾಯಿ

ದೆಹಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 12: 46,060 ರೂ, 50, 260 ರೂ
ಅಕ್ಟೋಬರ್ 11:46,060 ರೂ , 50,250 ರೂ
ಅಕ್ಟೋಬರ್ 10: 46,060 ರೂ (10 ರೂ ಏರಿಕೆ) 50,250 ರೂ (10 ರೂ ಏರಿಕೆ)
ಅಕ್ಟೋಬರ್ 09: 46,050 ರೂ (-) 50,240 ರೂ (-)
ಅಕ್ಟೋಬರ್ 08: 46,050 ರೂ (100 ರೂ ಏರಿಕೆ) 50,240 ರೂ (100 ರೂ ಏರಿಕೆ)
ಅಕ್ಟೋಬರ್ 07: 45,950 ರೂ (200 ರೂ ಏರಿಕೆ) 50,130 ರೂ (220 ರೂ ಏರಿಕೆ)
ಅಕ್ಟೋಬರ್ 06: 45,750 ರೂ (150 ರೂ ಇಳಿಕೆ) 49,910 ರೂ (170 ರೂ ಇಳಿಕೆ)
ಬೆಳ್ಳಿ ಬೆಲೆ ಕೆ.ಜಿಗೆ 61,800ರೂಪಾಯಿ

ಮುಂಬೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 12:45,950 ರೂ, 46,950 ರೂ
ಅಕ್ಟೋಬರ್ 11: 45,940 ರೂ (-) 46,940 ರೂ (-)
ಅಕ್ಟೋಬರ್ 10: 45,940 ರೂ (-) 46,940 ರೂ (-)
ಅಕ್ಟೋಬರ್ 09: 45,940 ರೂ (-) 46,940 ರೂ (-)
ಅಕ್ಟೋಬರ್ 08: 45,940 ರೂ (40 ರೂ ಏರಿಕೆ) 46,940 ರೂ (40 ರೂ ಏರಿಕೆ)
ಅಕ್ಟೋಬರ್ 07: 45,900 ರೂ (220 ರೂ ಏರಿಕೆ) 46,900 ರೂ (220 ರೂ ಏರಿಕೆ)
ಅಕ್ಟೋಬರ್ 06: 45,680 ರೂ (-) 46,680 ರೂ (-)
ಬೆಳ್ಳಿ ಬೆಲೆ ಕೆ.ಜಿಗೆ 61,800 ರೂಪಾಯಿ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 12:44,150ರೂ, 48,160ರೂ
ಅಕ್ಟೋಬರ್ 11:43,900 ರೂ (-) 47,890 ರೂ (-)
ಅಕ್ಟೋಬರ್ 10: 43,900 ರೂ (-) 47,890 ರೂ (-)
ಅಕ್ಟೋಬರ್ 09: 43,900 ರೂ (-) 47,890 ರೂ (-)
ಅಕ್ಟೋಬರ್ 08: 43,900 ರೂ (100 ರೂ ಏರಿಕೆ) 47,890 ರೂ (110 ರೂ ಏರಿಕೆ)
ಅಕ್ಟೋಬರ್ 07: 43,800 ರೂ (200 ರೂ ಏರಿಕೆ) 47,780 ರೂ (220 ರೂ ಏರಿಕೆ)
ಅಕ್ಟೋಬರ್ 06: 43,600 ರೂ (150 ರೂ ಇಳಿಕೆ) 47,560 ರೂ (170 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 65,800 ರೂಪಾಯಿ

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 12: 46,400 ರೂ (-) 49,100 ರೂ (-)
ಅಕ್ಟೋಬರ್ 11:46,400 ರೂ (-) 49,100 ರೂ (-)
ಅಕ್ಟೋಬರ್ 10: 46,400 ರೂ (-) 49,100 ರೂ (-)
ಅಕ್ಟೋಬರ್ 09: 46,400 ರೂ (100 ರೂ ಏರಿಕೆ) 49,100 ರೂ (100 ರೂ ಏರಿಕೆ)
ಅಕ್ಟೋಬರ್ 08: 46,300 ರೂ (-) 49,000 ರೂ (-)
ಅಕ್ಟೋಬರ್ 07: 46,300 ರೂ (300 ರೂ ಏರಿಕೆ) 49,000 ರೂ (300 ರೂ ಏರಿಕೆ)
ಅಕ್ಟೋಬರ್ 06: 46,000 ರೂ (150 ರೂ ಇಳಿಕೆ) 48,700 ರೂ (150 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 61,800 ರೂಪಾಯಿ












Click it and Unblock the Notifications