ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ 13 ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆ

|
Google Oneindia Kannada News

ನವದೆಹಲಿ, ನವೆಂಬರ್ 13: ದೇಶದ ಪ್ರಮುಖ ನಗರಗಳಲ್ಲಿ ನವೆಂಬರ್ 13 ರಂದು ಚಿನ್ನದ ಬೆಲೆ ಏರಿಕೆಯಾಗಿದೆ.

22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 48,280 ರೂ. ಆಗಿದೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 49,280 ರೂ. ಆಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ 46,100ರೂಪಾಯಿ,10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 50,180 ರೂಪಾಯಿಯಂತೆ ವಹಿವಾಟು ನಡೆಸಿದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,050 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,420 ರೂ. ಇದೆ..

ಚೆನ್ನೈನಲ್ಲಿ 46,550ರೂ. ಹಾಗೂ ಅಪರಂಜಿ 50,780ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 48,550ಹಾಗೂ 51,250 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 13:46,100 ರೂ(+200), 50,180 (+100)
ನವೆಂಬರ್ 12: 45, 900ರೂ (---), --50,070 ರೂ (---)
ನವೆಂಬರ್ 11: 45, 900ರೂ(+700 ರು), --50,070 ರೂ (+760 ರು )
ನವೆಂಬರ್ 10: 45,200ರೂ (+200 ರು), --49,310 ರೂ (+210 ರು )
ನವೆಂಬರ್ 09: 45,000ರೂ (-110 ರು), --49,100 ರೂ (-110 ರು )
ನವೆಂಬರ್ 08: 45,110 ರೂ(---), --49,210 ರೂ (--)
ನವೆಂಬರ್ 07: 45,110 ರೂ, 49,210 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,200ರೂಪಾಯಿ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 13:48,280 ರೂ( +10 ರೂ), 49,280 ರೂ(+10 ರೂ)
ನವೆಂಬರ್ 12: 48,270 ರೂ (+930ರು), --49, 270ರೂ (+930ರು)
ನವೆಂಬರ್ 11: 47,340 ರೂ (+90ರು), --48,340 ರೂ (+90ರು)
ನವೆಂಬರ್ 10: 47,250 ರೂ (+260ರು), --48,250 ರೂ (+260ರು)
ನವೆಂಬರ್ 09: 46,990 ರೂ(-40ರು), --47, 990 ರೂ (-40ರು)
ನವೆಂಬರ್ 08: 47,030 ರೂ(+810ರು), --48,030 ರೂ (+810ರು)
ನವೆಂಬರ್ 07: 46, 220 ರೂ, 47,220 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,200ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 13:46,100 ರೂ(+110 ರೂ), 50,180 ರೂ(+100 ರೂ)
ನವೆಂಬರ್ 12: 45,900 ರೂ(----), --50,070 ರೂ (---)
ನವೆಂಬರ್ 11: 45,900 ರೂ(+200 ರು), --50,070 ರೂ (+210 ರು)
ನವೆಂಬರ್ 10: 45,200 ರೂ(+200 ರು), --49,310 ರೂ (+210 ರು)
ನವೆಂಬರ್ 09: 45,000 ರೂ(-110 ರು), --49,100 ರೂ (-110 ರು)
ನವೆಂಬರ್ 08: 45,110 ರೂ, --49,210 ರೂ
ನವೆಂಬರ್ 07: 45,110 ರೂ, 49,210 ರೂ

ಬೆಳ್ಳಿ ಬೆಲೆ ಕೆ.ಜಿಗೆ 71,400ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 13:48,550 ರೂ(+50 ರೂ), 51,250 ರೂ( +50 ರೂ)
ನವೆಂಬರ್ 12: 48,500 ರೂ (---), 51,200 ರೂ (---)
ನವೆಂಬರ್ 11: 48,500 ರೂ (+850 ರೂ), 50,350 ರೂ (+200 ರೂ)
ನವೆಂಬರ್ 10: 47,650 ರೂ (+200 ರೂ), 51,200 ರೂ (+850 ರೂ)
ನವೆಂಬರ್ 09: 47,450 ರೂ(-60 ರೂ), 50,150 ರೂ (-60 ರೂ)
ನವೆಂಬರ್ 08: 47,510 ರೂ, 50,210 ರೂ
ನವೆಂಬರ್ 07: 47,510 ರೂ, 50,210 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,200ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 13:46,550 ರೂ( +290 ರೂ), 50,780 ರೂ (+320ರೂ)
ನವೆಂಬರ್ 12: 46,260 ರೂ(+60ರು), --50,460 ರೂ (+60ರು)
ನವೆಂಬರ್ 11: 46,260 ರೂ(+750ರು), --50,400 ರೂ (+820ರು)
ನವೆಂಬರ್ 10: 45,450 ರೂ(+180ರು), --49,580 ರೂ (+190ರು)
ನವೆಂಬರ್ 09: 45,270 ರೂ(-170ರು), --49,390 ರೂ (-180ರು)
ನವೆಂಬರ್ 08: 45,440 ರೂ(+20ರು), --49,570 ರೂ (+20ರು)
ನವೆಂಬರ್ 07: 45, 420 ರೂ, 49, 550 ರೂ

ಬೆಳ್ಳಿ ಬೆಲೆ ಕೆ.ಜಿಗೆ 71,700ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 13:46,100 ರೂ(+200 ರೂ), 50,180 ರೂ
ನವೆಂಬರ್ 12: 45,900 ರೂ (--), --50,070 ರೂ (--)
ನವೆಂಬರ್ 11: 45,900 ರೂ (+700ರು), --50,070 ರೂ (+760ರು)
ನವೆಂಬರ್ 10: 45,200 ರೂ (+200 ರು), --49,310 ರೂ (+210 ರು)
ನವೆಂಬರ್ 09: 45,000 ರೂ (-110 ರು), --49,100 ರೂ (-110 ರು)
ನವೆಂಬರ್ 08: 45,110 ರೂ, --49,210 ರೂ
ನವೆಂಬರ್ 07: 45,110 ರೂ, 49,210 ರೂ

ಬೆಳ್ಳಿ ಬೆಲೆ ಕೆ.ಜಿಗೆ 71,700ರೂಪಾಯಿ

English summary
Gold Rate Today; Gold Rate Today, Gold Prices Increased On November 13 . Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X