• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ.11 ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆ

|
Google Oneindia Kannada News

ನವದೆಹಲಿ, ನವೆಂಬರ್ 11: ದೇಶದ ಪ್ರಮುಖ ನಗರಗಳಲ್ಲಿ ನವೆಂಬರ್ 11ರಂದು ಚಿನ್ನದ ಬೆಲೆ ಏರಿಕೆಯಾಗಿದೆ.

ಭಾರತದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,340 ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 48,340 ರೂ ಆಗಿದೆ. ಬೆಳ್ಳಿಯ ಬೆಲೆ 1 ಕೆ.ಜಿ ಗೆ 64,900 ರು ಇದೆ. ಎಂಸಿಎಕ್ಸ್ ನಲ್ಲಿ ನವೆಂಬರ್ 11ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 48,941 ರು ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡು 66.394.00ರು ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ +5.00ರಷ್ಟು ಏರಿಕೆಯಾಗಿ 1,832.00 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ -0.6 ಏರಿಕೆಯಾಗಿ 24.34 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,900ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,070 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,340 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,340ರೂ. ಇದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,050ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,420ರೂ. ಇದೆ..

ಚೆನ್ನೈನಲ್ಲಿ 46,200ರೂ. ಹಾಗೂ ಅಪರಂಜಿ 50,400 ರು ಪ್ರತಿ 10 ಗ್ರಾಂಗೆ ಬೆಲೆ ಇದೆ. ಕೋಲ್ಕತ್ತದಲ್ಲಿ 48,500 ಹಾಗೂ 51,500 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 48 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

 ಬೆಂಗಳೂರಲ್ಲಿ ಕಳೆದ 7 ದಿನಗಳ ಚಿನ್ನ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಚಿನ್ನ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 11:45,900( +700ರೂ), 50,070(+760 ರೂ)
ನವೆಂಬರ್ 10: 45,200ರೂ(+200 ರು), --49,310 ರೂ (+2110 ರು )
ನವೆಂಬರ್ 09: 45,000ರೂ(-110 ರು), --49,100 ರೂ (-110 ರು )
ನವೆಂಬರ್ 08: 45,110 ರೂ(---), --49,210 ರೂ (--)
ನವೆಂಬರ್ 07: 45,110 ರೂ, 49,210 ರೂ
ನವೆಂಬರ್ 06: 45,100 ರೂ, 49,200 ರೂ
ನವೆಂಬರ್ 05: 44,700 ರೂ(+150 ರೂ), 48,760ರೂ (+ 160 ರೂ)

ಬೆಳ್ಳಿ ಬೆಲೆ ಕೆ.ಜಿಗೆ 66,500 ರೂಪಾಯಿ

 ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 11:48,050 ರೂ(+900 ರೂ), 52,420 ರೂ(+1020 ರೂ)
ನವೆಂಬರ್ 10: 47,150 ರೂ (+200 ರೂ), --51, 400 ರೂ (+300 ರೂ)
ನವೆಂಬರ್ 09: 47,150 ರೂ, --51, 400 ರೂ
ನವೆಂಬರ್ 08: 47,260 ರೂ, --51, 560 ರೂ
ನವೆಂಬರ್ 07: 47,260 ರೂ, --51, 560 ರೂ
ನವೆಂಬರ್ 06: 47,250 ರೂ, --51, 550 ರೂ
ನವೆಂಬರ್ 05: 46,850 ರೂ, --51, 550 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,500 ರೂಪಾಯಿ

 ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 11:47,340 ರೂ(+90 ರೂ), 48,340 ರೂ(+90 ರೂ)
ನವೆಂಬರ್ 10: 47,250 ರೂ (+260ರು), --48,250 ರೂ (+260ರು)
ನವೆಂಬರ್ 09: 46,990 ರೂ(-40ರು), --47, 990 ರೂ (-40ರು)
ನವೆಂಬರ್ 08: 47,030 ರೂ(+810ರು), --48,030 ರೂ (+810ರು)
ನವೆಂಬರ್ 07: 46, 220 ರೂ, 47,220 ರೂ
ನವೆಂಬರ್ 06: 46, 220 ರೂ, 47,220 ರೂ
ನವೆಂಬರ್ 05: 46, 220 ರೂ, 47,220 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,500 ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 11:45,900 ರೂ(+700 ರೂ), 50,070 ರೂ(+760 ರೂ)
ನವೆಂಬರ್ 10: 45,200 ರೂ(+200 ರು), --49,310 ರೂ (+210 ರು)
ನವೆಂಬರ್ 09: 45,000 ರೂ(-110 ರು), --49,100 ರೂ (-110 ರು)
ನವೆಂಬರ್ 08: 45,110 ರೂ, --49,210 ರೂ
ನವೆಂಬರ್ 07: 45,110 ರೂ, 49,210 ರೂ
ನವೆಂಬರ್ 06: 45,110 ರೂ, 49,200 ರೂ
ನವೆಂಬರ್ 05: 44,700 ರೂ, 48,760 ರೂ

ಬೆಳ್ಳಿ ಬೆಲೆ ಕೆ.ಜಿಗೆ 70,600ರೂಪಾಯಿ

 ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 11:48,500 ರೂ(+850 ರೂ), 51,200 ರೂ(+850 ರೂ)
ನವೆಂಬರ್ 10: 47,650 ರೂ (+200 ರೂ), 50,350 ರೂ (+200 ರೂ)
ನವೆಂಬರ್ 09: 47,450 ರೂ(-60 ರೂ), 50,150 ರೂ (-60 ರೂ)
ನವೆಂಬರ್ 08: 47,510 ರೂ, 50,210 ರೂ
ನವೆಂಬರ್ 07: 47,510 ರೂ, 50,210 ರೂ
ನವೆಂಬರ್ 06: 47,500 ರೂ, 50,200 ರೂ
ನವೆಂಬರ್ 05: 46,550 ರೂ, 49,250 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,500 ರೂಪಾಯಿ

 ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 11:46,200 ರೂ(+750 ರೂ), 50,400 ರೂ(+820 ರೂ)
ನವೆಂಬರ್ 10: 45,450 ರೂ(+180ರು), --49,580 ರೂ (+190ರು)
ನವೆಂಬರ್ 09: 45,270 ರೂ(-170ರು), --49,390 ರೂ (-180ರು)
ನವೆಂಬರ್ 08: 45,440 ರೂ(+20ರು), --49,570 ರೂ (+20ರು)
ನವೆಂಬರ್ 07: 45, 420 ರೂ, 49, 550 ರೂ
ನವೆಂಬರ್ 06: 45, 410 ರೂ, 49, 540 ರೂ
ನವೆಂಬರ್ 05: 45, 050ರೂ, 49, 140 ರೂ

ಬೆಳ್ಳಿ ಬೆಲೆ ಕೆ.ಜಿಗೆ 70,600ರೂಪಾಯಿ

 ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ನವೆಂಬರ್ 11:45,900 ರೂ(+700 ರೂ), 50,070 ರೂ(+760 ರೂ)
ನವೆಂಬರ್ 10: 45,200 ರೂ(+200 ರು), --49,310 ರೂ (+210 ರು)
ನವೆಂಬರ್ 09: 45,000 ರೂ(-110 ರು), --49,100 ರೂ (-110 ರು)
ನವೆಂಬರ್ 08: 45,110 ರೂ, --49,210 ರೂ
ನವೆಂಬರ್ 07: 45,110 ರೂ, 49,210 ರೂ
ನವೆಂಬರ್ 06: 45,110 ರೂ, 49,200 ರೂ
ನವೆಂಬರ್ 05: 44,700 ರೂ, 48,760 ರೂ

ಬೆಳ್ಳಿ ಬೆಲೆ ಕೆ.ಜಿಗೆ 70,600 ರೂಪಾಯಿ

English summary
Gold Rate Today; Gold Rate Today, Gold Prices Increased On November 11 . Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X