ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಇಳಿಕೆ; ಸೆಪ್ಟೆಂಬರ್ 28ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 28: ಭಾರತೀಯ ಮಾರುಕಟ್ಟೆಯಲ್ಲಿ ಕೆಲ ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ಬೆಲೆ ಮಂಗಳವಾರ ಇಳಿಕೆಯಾಗಿದೆ. ಮೂರು ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ಬೆಲೆ ಸೋಮವಾರ ಕೊಂಚ ಏರಿಕೆ ಕಂಡಿತ್ತು. ಇದೀಗ ಸೆ. 28ರಂದು ಮತ್ತೆ ಇಳಿಕೆಯಾಗಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದ್ದು, ಬೆಳ್ಳಿ ಬೆಲೆ ಕೂಡ ಕೊಂಚ ಕುಸಿತ ಕಂಡಿದೆ.

ಮಂಗಳವಾರ, ಸೆಪ್ಟೆಂಬರ್ 28ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 150 ರೂ ಇಳಿಕೆಯಾಗಿ 43,350 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 160 ರೂ ಇಳಿಕೆಯಾಗಿ 49,480 ರೂ ಆಗಿದೆ.

ಚಿನ್ನ, ಬೆಳ್ಳಿ ಬೆಲೆ; ಸೆಪ್ಟೆಂಬರ್ 27ರಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ...ಚಿನ್ನ, ಬೆಳ್ಳಿ ಬೆಲೆ; ಸೆಪ್ಟೆಂಬರ್ 27ರಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ...

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.53ರಷ್ಟು ಇಳಿಕೆಯಾಗಿ 1,741.86 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.29% ಇಳಿಕೆಯಾಗಿ 22.34 ಯುಎಸ್ ಡಾಲರ್ ಆಗಿದೆ.

Infographics: ಸೆಪ್ಟೆಂಬರ್ 27ರಂದು ಚಿನ್ನದ ಬೆಲೆ ಎಷ್ಟಿದೆ?Infographics: ಸೆಪ್ಟೆಂಬರ್ 27ರಂದು ಚಿನ್ನದ ಬೆಲೆ ಎಷ್ಟಿದೆ?

ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 28ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 28: 43,250 ರೂ (150 ರೂ ಇಳಿಕೆ) 47,130 ರೂ (160 ರೂ ಇಳಿಕೆ)
ಸೆಪ್ಟೆಂಬರ್ 27: 43,350 ರೂ (150 ರೂ ಏರಿಕೆ) 47,290 ರೂ (160 ರೂ ಏರಿಕೆ)
ಸೆಪ್ಟೆಂಬರ್ 26: 43,200 ರೂ (-) 47,130 ರೂ (-)
ಸೆಪ್ಟೆಂಬರ್ 25: 43,200 ರೂ (-) 47,130 ರೂ (-)
ಸೆಪ್ಟೆಂಬರ್ 24: 43,200 ರೂ (400 ರೂ ಇಳಿಕೆ) 47,130 ರೂ (430 ರೂ ಇಳಿಕೆ)
ಸೆಪ್ಟೆಂಬರ್ 23: 43,600 ರೂ (250 ರೂ ಇಳಿಕೆ) 47,560 ರೂ (280 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 60,100 ರೂಪಾಯಿ (150 ರೂ ಇಳಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 28: 45,350 ರೂ (150 ರೂ ಇಳಿಕೆ) 49,480 ರೂ (160 ರೂ ಇಳಿಕೆ)
ಸೆಪ್ಟೆಂಬರ್ 27: 45,500 ರೂ (150 ರೂ ಏರಿಕೆ) 49,640 ರೂ (160 ರೂ ಏರಿಕೆ)
ಸೆಪ್ಟೆಂಬರ್ 26: 45,350 ರೂ (-) 49,480 ರೂ (-)
ಸೆಪ್ಟೆಂಬರ್ 25: 45,350 ರೂ (-) 49,480 ರೂ (-)
ಸೆಪ್ಟೆಂಬರ್ 24: 45,350 ರೂ (400 ರೂ ಇಳಿಕೆ) 49,480 ರೂ (420 ರೂ ಇಳಿಕೆ)
ಸೆಪ್ಟೆಂಬರ್ 23: 45,750 ರೂ (250 ರೂ ಇಳಿಕೆ) 49,900 ರೂ (280 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 60,100 ರೂಪಾಯಿ (150 ರೂ ಇಳಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 28: 43,550 ರೂ (40 ರೂ ಏರಿಕೆ) 47,510 ರೂ (40 ರೂ ಏರಿಕೆ)
ಸೆಪ್ಟೆಂಬರ್ 27: 43,510 ರೂ (60 ರೂ ಇಳಿಕೆ) 47,470 ರೂ (60 ರೂ ಇಳಿಕೆ)
ಸೆಪ್ಟೆಂಬರ್ 26: 43,570 ರೂ (-) 47,530 ರೂ (-)
ಸೆಪ್ಟೆಂಬರ್ 25: 43,570 ರೂ (-) 47,530 ರೂ (-)
ಸೆಪ್ಟೆಂಬರ್ 24: 43,570 ರೂ (310 ರೂ ಇಳಿಕೆ) 47,530 ರೂ (340 ರೂ ಇಳಿಕೆ)
ಸೆಪ್ಟೆಂಬರ್ 23: 43,880 ರೂ (220 ರೂ ಇಳಿಕೆ) 47,870 ರೂ (240 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 60,100 ರೂಪಾಯಿ (150 ರೂ ಇಳಿಕೆ)

 ಮುಂಬೈನಲ್ಲಿ ಚಿನ್ನದ ಬೆಲೆ

ಮುಂಬೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 28: 45,040 ರೂ (240 ರೂ ಇಳಿಕೆ) 46,040 ರೂ (240 ರೂ ಇಳಿಕೆ)
ಸೆಪ್ಟೆಂಬರ್ 27: 45,280 ರೂ (40 ರೂ ಏರಿಕೆ) 46,280 ರೂ (40 ರೂ ಏರಿಕೆ)
ಸೆಪ್ಟೆಂಬರ್ 26: 45,240 ರೂ (-) 46,240 ರೂ (-)
ಸೆಪ್ಟೆಂಬರ್ 25: 45,240 ರೂ (-) 46,240 ರೂ (-)
ಸೆಪ್ಟೆಂಬರ್ 24: 45,240 ರೂ (60 ರೂ ಇಳಿಕೆ) 46,240 ರೂ (60 ರೂ ಇಳಿಕೆ)
ಸೆಪ್ಟೆಂಬರ್ 23: 45,300 ರೂ (60 ರೂ ಇಳಿಕೆ) 46,300 ರೂ (60 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 60,100 ರೂಪಾಯಿ (150 ರೂ ಇಳಿಕೆ)

 ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 28: 43,200 ರೂ (150 ರೂ ಇಳಿಕೆ) 47,130 ರೂ (160 ರೂ ಇಳಿಕೆ)
ಸೆಪ್ಟೆಂಬರ್ 27: 43,350 ರೂ (150 ರೂ ಏರಿಕೆ) 47,290 ರೂ (160 ರೂ ಏರಿಕೆ)
ಸೆಪ್ಟೆಂಬರ್ 26: 43,200 ರೂ (-) 47,130 ರೂ (-)
ಸೆಪ್ಟೆಂಬರ್ 25: 43,200 ರೂ (-) 47,130 ರೂ (-)
ಸೆಪ್ಟೆಂಬರ್ 24: 43,200 ರೂ (400 ರೂ ಇಳಿಕೆ) 47,130 ರೂ (430 ರೂ ಇಳಿಕೆ)
ಸೆಪ್ಟೆಂಬರ್ 23: 43,600 ರೂ (250 ರೂ ಇಳಿಕೆ) 47,560 ರೂ (280 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 64,700 ರೂಪಾಯಿ (300 ರೂ ಏರಿಕೆ)

Recommended Video

Rishab Pant ಮಾಡಿದ ಈ ಕೆಲಸಕ್ಕೆ Dinesh Karthik ಅನುಭವಿಸಬೇಕಿತ್ತು | Oneindia Kannada
 ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 28: 45,600 ರೂ (150 ರೂ ಇಳಿಕೆ) 48,300 ರೂ (150 ರೂ ಇಳಿಕೆ)
ಸೆಪ್ಟೆಂಬರ್ 27: 45,750 ರೂ (150 ರೂ ಇಳಿಕೆ) 48,450 ರೂ (150 ರೂ ಇಳಿಕೆ)
ಸೆಪ್ಟೆಂಬರ್ 26: 45,900 ರೂ (-) 48,600 ರೂ (-)
ಸೆಪ್ಟೆಂಬರ್ 25: 45,900 ರೂ (-) 48,600 ರೂ (-)
ಸೆಪ್ಟೆಂಬರ್ 24: 45,900 ರೂ (-) 48,600 ರೂ (-)
ಸೆಪ್ಟೆಂಬರ್ 23: 45,900 ರೂ (300 ರೂ ಇಳಿಕೆ) 48,600 ರೂ (300 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 60,100 ರೂಪಾಯಿ (150 ರೂ ಇಳಿಕೆ)

English summary
Gold rates decreased in all major indian cities on september 28. Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X