ಅಕ್ಟೋಬರ್ 02ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ?
ನವದೆಹಲಿ, ಅಕ್ಟೋಬರ್ 02: ದೇಶದಲ್ಲಿ ಶನಿವಾರ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ.
ದೇಶದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 100 ರೂ. ಏರಿಕೆಯಾಗಿದ್ದು, 43,500 ರೂ. ಆಗಿದ್ದು, ಶುಕ್ರವಾರ 43,400 ರೂ. ಇತ್ತು. ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 110 ರೂ. ಏರಿಕೆಯಾಗಿದ್ದು, 47,460 ರೂ.ಗೆ ಏರಿಕೆಯಾಗಿದ್ದು, ಶುಕ್ರವಾರ 47,350ರೂ. ಇತ್ತು.
ಇನ್ನು ಈಗ ಭಾರತದಲ್ಲಿ ಹಬ್ಬಗಳ ಸೀಸನ್ ಆಗಿದೆ. ಆದ್ದರಿಂದ ಚಿನ್ನದ ಬೆಲೆಯು ಅಧಿಕವಾಗುವ ನಿರೀಕ್ಷೆಯಿದೆ. ಆದರೆ ಚಿನ್ನದ ಬೆಲೆಯು ಡಾಲರ್ ಮೇಲೆ ಅವಲಂಭಿತವಾಗಿರುವ ಕಾರಣದಿಂದಾಗಿ ಅಮೆರಿಕದಲ್ಲಿ ಯಾವುದೇ ಆರ್ಥಿಕ ಬದಲಾವಣೆಯಾದರೂ ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರಲಿದೆ.
ಅಕ್ಟೋಬರ್ ಚಿನ್ನದ ಬೆಲೆಯು ಎರಡು ಅಂಶಗಳ ಮೇಲೆ ಆಧಾರಿತವಾಗಿರುವ ಸಾಧ್ಯತೆ ಇದೆ. ಹಣದುಬ್ಬರದ ಸಂದರ್ಭ ಯುಎಸ್ ವೈಯಕ್ತಿಕ ಬಳಕೆ ವೆಚ್ಚ (ಪಿಸಿಇ) ಸೂಚ್ಯಂಕ ಹಾಗೂ ಅಕ್ಟೋಬರ್ ಮೊದಲ ವಾರದಲ್ಲಿ ಪ್ರಕಟಿಸಲಾಗುವ ಆಗಸ್ಟ್ ಕೃಷಿಯೇತರ ವೇತನದಾರರ ಡೇಟಾದ ಮೇಲೆ ಚಿನ್ನದ ಬೆಲೆಯು ಆಧಾರಿತವಾಗಿರಲಿದೆ. ಉದ್ಯೋಗ ಡೇಟಾದಲ್ಲಿ ಯಾವುದೇ ಪಾಸಿಟಿವ್ ಅಂಶ ಹಾಗೂ ಯುಎಸ್ ಹಣದುಬ್ಬರವು ಮಾತ್ರ ಚಿನ್ನದ ಬೆಲೆಯು ಮತ್ತಷ್ಟು ಇಳಿಕೆಯಾಗುವಂತೆ ಮಾಡಲಿದೆ. ಅದನ್ನು ಹೊರತುಪಡಿಸಿದರೆ, ಚಿನ್ನದ ಬೆಲೆಯು ಮತ್ತಷ್ಟು ಅಧಿಕವಾಗುವ ಎಲ್ಲಾ ಸಾಧ್ಯತೆಗಳು ಇದೆ.
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಭಾರತದ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 30ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 02: 43,500 ರೂ.(100 ರೂ. ಏರಿಕೆ) 47,460 ರೂ.(110 ರೂ. ಏರಿಕೆ)
ಅಕ್ಟೋಬರ್ 01: 43,400 ರೂ (350 ರೂ ಏರಿಕೆ) 47,350 ರೂ (390 ರೂ ಏರಿಕೆ)
ಸೆಪ್ಟೆಂಬರ್ 30: 43,200 ರೂ.(-)47, 130 ರೂ.
ಸೆಪ್ಟೆಂಬರ್ 29: 43,200 ರೂ(50ರೂ. ಇಳಿಕೆ) 47, 130 ರೂ.
ಸೆಪ್ಟೆಂಬರ್ 28: 43,250 ರೂ (150 ರೂ ಇಳಿಕೆ) 47,130 ರೂ (160 ರೂ ಇಳಿಕೆ)
ಸೆಪ್ಟೆಂಬರ್ 27: 43,350 ರೂ (150 ರೂ ಏರಿಕೆ) 47,290 ರೂ (160 ರೂ ಏರಿಕೆ)
ಸೆಪ್ಟೆಂಬರ್ 26: 43,200 ರೂ (-) 47,130 ರೂ (-)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 02: 45,550 ರೂ.(150 ರೂ. ಇಳಿಕೆ) 49,710 ರೂ.(90 ರೂ. ಇಳಿಕೆ)
ಅಕ್ಟೋಬರ್ 01: 45,700 ರೂ (500 ರೂ ಏರಿಕೆ) 49,800 ರೂ (490 ರೂ ಏರಿಕೆ)
ಸೆಪ್ಟೆಂಬರ್ 30: 45,350 ರೂ.(10 ರೂ. ಹೆಚ್ಚಳ) 49480 ರೂ.(10 ರೂ. ಏರಿಕೆ)
ಸೆಪ್ಟೆಂಬರ್ 29: 45,340ರೂ.( 10 ರೂ. ಇಳಿಕೆ) 49,470 ರೂ.(10 ರೂ. ಇಳಿಕೆ)
ಸೆಪ್ಟೆಂಬರ್ 28: 45,350 ರೂ (150 ರೂ ಇಳಿಕೆ) 49,480 ರೂ (160 ರೂ ಇಳಿಕೆ)
ಸೆಪ್ಟೆಂಬರ್ 27: 45,500 ರೂ (150 ರೂ ಏರಿಕೆ) 49,640 ರೂ (160 ರೂ ಏರಿಕೆ)
ಸೆಪ್ಟೆಂಬರ್ 26: 45,350 ರೂ (-) 49,480 ರೂ (-)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 02:43,870 ರೂ.(50 ರೂ. ಇಳಿಕೆ) 47,860 ರೂ(50 ರೂ. ಇಳಿಕೆ)
ಅಕ್ಟೋಬರ್ 01: 43,920 ರೂ (560 ರೂ ಏರಿಕೆ) 47,910 ರೂ (610 ರೂ ಏರಿಕೆ)
ಸೆಪ್ಟೆಂಬರ್ 30: 43,400 ರೂ.(10 ರೂ. ಇಳಿಕೆ) 47,350 ರೂ.(110 ರೂ. ಇಳಿಕೆ)
ಸೆಪ್ಟೆಂಬರ್ 29: 43,500ರೂ.( 50 ರೂ. ಇಳಿಕೆ) 47,460ರೂ.(40 ರೂ. ಇಳಿಕೆ)
ಸೆಪ್ಟೆಂಬರ್ 28: 43,550 ರೂ (40 ರೂ ಏರಿಕೆ) 47,510 ರೂ (40 ರೂ ಏರಿಕೆ)
ಸೆಪ್ಟೆಂಬರ್ 27: 43,510 ರೂ (60 ರೂ ಇಳಿಕೆ) 47,470 ರೂ (60 ರೂ ಇಳಿಕೆ)
ಸೆಪ್ಟೆಂಬರ್ 26: 43,570 ರೂ (-) 47,530 ರೂ (-)

ಮುಂಬೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 02: 45,480 ರೂ.(480 ರೂ.ಏರಿಕೆ), 46,480(480 ರೂ. ಏರಿಕೆ)
ಅಕ್ಟೋಬರ್ 01: 45,000 ರೂ (510 ರೂ ಏರಿಕೆ) 46,000 (510 ರೂ ಏರಿಕೆ)
ಸೆಪ್ಟೆಂಬರ್ 30: 45,110 ರೂ.(70 ರೂ. ಏರಿಕೆ) 46,110( 70 ರೂ. ಏರಿಕೆ)
ಸೆಪ್ಟೆಂಬರ್ 29: 45,030 ರೂ.( 10 ರೂ. ಇಳಿಕೆ) 46,030 ರೂ.(10 ರೂ. ಇಳಿಕೆ)
ಸೆಪ್ಟೆಂಬರ್ 28: 45,040 ರೂ (240 ರೂ ಇಳಿಕೆ) 46,040 ರೂ (240 ರೂ ಇಳಿಕೆ)
ಸೆಪ್ಟೆಂಬರ್ 27: 45,280 ರೂ (40 ರೂ ಏರಿಕೆ) 46,280 ರೂ (40 ರೂ ಏರಿಕೆ)
ಸೆಪ್ಟೆಂಬರ್ 26: 45,240 ರೂ (-) 46,240 ರೂ (-)
ಬೆಳ್ಳಿ: 1 ಕೆ.ಜಿಗೆ 60,500 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 02:43,500 ರೂ.(100 ರೂ. ಏರಿಕೆ) 49,710 ರೂ.(360 ರೂ. ಏರಿಕೆ)
ಅಕ್ಟೋಬರ್ 01: 43,400 ರೂ (350 ರೂ ಏರಿಕೆ) 47,350 ರೂ (390 ರೂ ಏರಿಕೆ)
ಸೆಪ್ಟೆಂಬರ್ 30: 43,200 ರೂ., (-), 47,130 (1,070 ರೂ. ಏರಿಕೆ)
ಸೆಪ್ಟೆಂಬರ್ 29: 43,200 ರೂ., 46,030ರೂ. (100 ರೂ. ಇಳಿಕೆ)
ಸೆಪ್ಟೆಂಬರ್ 28: 43,200 ರೂ (150 ರೂ ಇಳಿಕೆ) 47,130 ರೂ (160 ರೂ ಇಳಿಕೆ)
ಸೆಪ್ಟೆಂಬರ್ 27: 43,350 ರೂ (150 ರೂ ಏರಿಕೆ) 47,290 ರೂ (160 ರೂ ಏರಿಕೆ)
ಸೆಪ್ಟೆಂಬರ್ 26: 43,200 ರೂ (-) 47,130 ರೂ (-)
ಬೆಳ್ಳಿ: 1 ಕೆ.ಜಿಗೆ 64,600ರೂಪಾಯಿ

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ
ಅಕ್ಟೋಬರ್ 02: 45,860 ರೂ(190 ರೂ. ಇಳಿಕೆ) 48,560 (240 ರೂ ಇಳಿಕೆ)
ಅಕ್ಟೋಬರ್ 01: 46,050 ರೂ (500 ರೂ ಏರಿಕೆ) 48,800 ರೂ (550 ರೂ ಏರಿಕೆ)
ಸೆಪ್ಟೆಂಬರ್ 30: 45,550( 40 ರೂ. ಇಳಿಕೆ) 48, 250 (40 ರೂ. ಇಳಿಕೆ)
ಸೆಪ್ಟೆಂಬರ್ 29: 45,590 ರೂ.( 10 ರೂ. ಇಳಿಕೆ) 48,290 ರೂ. (10 ರೂ. ಇಳಿಕೆ.
ಸೆಪ್ಟೆಂಬರ್ 28: 45,600 ರೂ (150 ರೂ ಇಳಿಕೆ) 48,300 ರೂ (150 ರೂ ಇಳಿಕೆ)
ಸೆಪ್ಟೆಂಬರ್ 27: 45,750 ರೂ (150 ರೂ ಇಳಿಕೆ) 48,450 ರೂ (150 ರೂ ಇಳಿಕೆ)
ಸೆಪ್ಟೆಂಬರ್ 26: 45,900 ರೂ (-) 48,600 ರೂ (-)
ಸೆಪ್ಟೆಂಬರ್ 25: 45,900 ರೂ (-) 48,600 ರೂ (-)
ಬೆಳ್ಳಿ: 1 ಕೆ.ಜಿಗೆ 60,500 ರೂಪಾಯಿ












Click it and Unblock the Notifications