ದೇಶದ ಪ್ರಮುಖ ನಗರಗಳಲ್ಲಿ ಜನವರಿ 01ರಂದು ಚಿನ್ನದ ದರ ಹೀಗಿದೆ

ಹೊಸ ವರ್ಷದ ಮೊದಲ ದಿನ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಜನವರಿ 01 ರಂದು ದೇಶದಲ್ಲಿ ಚಿನ್ನದ ಬೆಲೆಯು ಸ್ವಲ್ಪ ಏರಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಏರಿಕೆ ಕಂಡಿದೆ.

ಟ ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,450 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,590 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47020 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,020 ರೂ. ಇದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,260ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,530 ರೂ. ಇದೆ. ಚೆನ್ನೈನಲ್ಲಿ 45,590 ರೂ. ಹಾಗೂ ಅಪರಂಜಿ 49,730 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,160 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,860 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 01:45,450ರೂ, 49,590ರೂ
ಡಿಸೆಂಬರ್‌ 31: 45,100 ರೂ, 49,200 ರೂ
ಡಿಸೆಂಬರ್‌ 30: 45,900 ರೂ, 48,990 ರೂ
ಡಿಸೆಂಬರ್‌ 29: 45,150 ರೂ, 49,260 ರೂ
ಡಿಸೆಂಬರ್‌ 28: 45,350 ರೂ, 49,480 ರೂ
ಡಿಸೆಂಬರ್‌ 27: 45,450 ರೂ, 49,590 ರೂ
ಡಿಸೆಂಬರ್ 26: 45,360ರೂ, 49,490 ರೂ
ಡಿಸೆಂಬರ್ 25: 45,350ರೂ, 49,480 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,700ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 01:47,260ರೂ , 51,530 ರೂ
ಡಿಸೆಂಬರ್ 01:46,990 ರೂ, 51,250 ರೂ
ನವೆಂಬರ್ 30: 47,090 ರೂ, 51,370 ರೂ
ನವೆಂಬರ್ 29:47,200 ರೂ, 51,490 ರೂ
ನವೆಂಬರ್ 28: 47,210 ರೂ(+10ರೂ), 51,500 ರೂ(+10 ರೂ)
ನವೆಂಬರ್ 27:47,010 ರೂ(+160ರೂ), 51,290 ರೂ(+190 ರೂ)
ನವೆಂಬರ್ 26:46,850 ರೂ(+10 ರೂ), 51,100 ರೂ(+10 ರೂ)
ನವೆಂಬರ್ 25:46,840 ರೂ(-350 ರೂ), 51,090 ರೂ(-400 ರೂ)

ಬೆಳ್ಳಿ ಬೆಲೆ ಕೆ.ಜಿಗೆ 62,700ರೂಪಾಯಿ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 01:47,070 ರೂ, 49m070 ರೂ
ಡಿಸೆಂಬರ್‌ 31: 46,750 ರೂ, 48,750 ರೂ
ಡಿಸೆಂಬರ್‌ 30: 47,000 ರೂ, 49,000 ರೂ
ಡಿಸೆಂಬರ್‌ 29: 47,010 ರೂ, 49,010 ರೂ
ಡಿಸೆಂಬರ್‌ 28: 47,220 ರೂ, 48,220 ರೂ
ಡಿಸೆಂಬರ್‌ 27: 47,240 ರೂ, 48,240 ರೂ
ಡಿಸೆಂಬರ್ 26: 47,310 ರೂ, 48,310 ರೂ
ಡಿಸೆಂಬರ್ 25: 47,300 ರೂ, 48,300 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,700ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 01:45,450 ರೂ, 49,590 ರೂ
ಡಿಸೆಂಬರ್‌ 31: 45,100 ರೂ, 49,200 ರೂ
ಡಿಸೆಂಬರ್‌ 30: 45,900 ರೂ, 48,990 ರೂ
ಡಿಸೆಂಬರ್‌ 29: 45,150 ರೂ, 49,260 ರೂ
ಡಿಸೆಂಬರ್‌ 28: 45,350 ರೂ, 49,480 ರೂ
ಡಿಸೆಂಬರ್‌ 27: 45,450 ರೂ, 49,590 ರೂ
ಡಿಸೆಂಬರ್ 26: 45,360 ರೂ, 49,490 ರೂ
ಡಿಸೆಂಬರ್ 25: 45,350 ರೂ, 49,480 ರೂ
ಡಿಸೆಂಬರ್ 24: 45,350 ರೂ, 49,480 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,600ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 01:47,160 ರೂ, 49,860 ರೂ
ಡಿಸೆಂಬರ್‌ 31: 47,040 ರೂ, 49,740 ರೂ
ಡಿಸೆಂಬರ್‌ 30: 47,290 ರೂ, 49,990 ರೂ
ಡಿಸೆಂಬರ್‌ 29: 45,300 ರೂ, 50,000 ರೂ
ಡಿಸೆಂಬರ್‌ 28: 47,400 ರೂ, 50,100 ರೂ
ಡಿಸೆಂಬರ್‌ 27: 47,400 ರೂ, 50,100 ರೂ
ಡಿಸೆಂಬರ್ 26: 47,460 ರೂ, 50,160 ರೂ
ಡಿಸೆಂಬರ್ 25: 47,450 ರೂ, 50,150 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,700ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 01:45,590 ರೂ 49,730 ರೂ
ಡಿಸೆಂಬರ್‌ 31: 45,250 ರೂ, 49,370 ರೂ
ಡಿಸೆಂಬರ್‌ 30: 45,080 ರೂ, 49,180 ರೂ
ಡಿಸೆಂಬರ್‌ 29: 45,270 ರೂ, 49,390 ರೂ
ಡಿಸೆಂಬರ್‌ 28: 45,440 ರೂ, 49,580 ರೂ
ಡಿಸೆಂಬರ್‌ 27: 45,550 ರೂ, 49,690 ರೂ
ಡಿಸೆಂಬರ್ 26: 45,520ರೂ, 49,660 ರೂ
ಡಿಸೆಂಬರ್ 25: 45,510ರೂ, 49,650 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,600ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜನವರಿ 01:45,450 ರೂ, 49,590 ರೂ
ಡಿಸೆಂಬರ್‌ 31: 45,100 ರೂ, 49,200 ರೂ
ಡಿಸೆಂಬರ್‌ 30: 45,900 ರೂ, 48,990 ರೂ
ಡಿಸೆಂಬರ್‌ 29: 45,150 ರೂ, 49,260 ರೂ
ಡಿಸೆಂಬರ್‌ 28: 45,350 ರೂ, 49,480 ರೂ
ಡಿಸೆಂಬರ್‌ 27: 45,450 ರೂ, 49,590 ರೂ
ಡಿಸೆಂಬರ್ 26: 45,360 ರೂ, 49,490 ರೂ
ಡಿಸೆಂಬರ್ 25:45,350 ರೂ, 49,480 ರೂ
ಡಿಸೆಂಬರ್ 24:45,350 ರೂ, 49,480 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,600 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+