Gold price: ನವೆಂಬರ್ 27ರಂದು "ಚಿನ್ನ" ಮತ್ತಷ್ಟು ದುಬಾರಿ, ವಿವಿಧ ನಗರಗಳಲ್ಲಿನ ದರಗಳ ಮಾಹಿತಿ ತಿಳಿಯಿರಿ
Gold price: ಇಂದು (ನವೆಂಬರ್ 27) ದೇಶದಲ್ಲಿ ದಿನದಿಂದ ದಿನಕ್ಕೆ ಚಿನ್ನದ ಬೆಲೆ (Gold) ಏರಿಕೆಯಾಗುತ್ತಲೇ ಇದೆ. ಆದರೂ ಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ, ಬದಲಾಗಿ ಹೆಚ್ಚಾಗುತ್ತಲೇ ಇದೆ. ಹಾಗಾದರೆ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ಮತ್ತು ಬೆಳ್ಳಿ ಬೆಲೆ ಹೇಗಿದೆ ಅನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳಿಗೆ ಬೆಳ್ಳಿ, ಬಂಗಾರದ ಮೇಲೆ ವ್ಯಾಮೋಹ ಜಾಸ್ತಿ. ಅದರಲ್ಲೂ ಹಬ್ಬಗಳು, ಮನೆಯ ಕಾರ್ಯಕ್ರಮಗಳು ಬಂದವೆಂದರೆ ಸಾಕು ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಹಾಗೆಯೇ ಇನ್ನು ಕೆಲವೇ ತಿಂಗಳುಗಳಲ್ಲಿ ಮದುವೆ ಸೀಸನ್ ಬರಲಿದ್ದು, ಅಷ್ಟೊತ್ತಿಗೆ ಬಂಗಾರದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯೆತಯಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದ್ದರಿಂದ ಜನರು ಈಗಲೇ ಚಿನ್ನ ಖರೀದಿ ಮಾಡಲು ಮುಂದಾಗಿದ್ದಾರೆ. ಇನ್ನು ಪ್ರಮುಖ ನಗರಗಳಲ್ಲಿನ ದರಗಳ ವಿವರ ಇಲ್ಲಿ ನೀಡಲಾಗಿದೆ ಗಮನಿಸಿ.

8 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ - 45,880 ರೂಪಾಯಿ
* 24 ಕ್ಯಾರೆಟ್ ಬಂಗಾರದ ದರ (ಅಪರಂಜಿ) - 50,048 ರೂಪಾಯಿ
10 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ - 57,350 ರೂಪಾಯಿ
* 24 ಕ್ಯಾರೆಟ್ ಬಂಗಾರದ ದರ (ಅಪರಂಜಿ) - 62,560 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (10 ಗ್ರಾಂ)
* ಬೆಂಗಳೂರು 57,350 ರೂಪಾಯಿ
* ಚೆನ್ನೈ - 57,800 ರೂಪಾಯಿ
* ಮುಂಬೈ - 57,350 ರೂಪಾಯಿ
* ಕೋಲ್ಕತ್ತಾ - 57,350 ರೂಪಾಯಿ
* ನವದೆಹಲಿ - 57,500 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
* ಬೆಂಗಳೂರು - 76,250 ರೂಪಾಯಿ
* ಚೆನ್ನೈ - 81500 ರೂಪಾಯಿ
* ಮುಂಬೈ - 78,500 ರೂಪಾಯಿ
* ಕೋಲ್ಕತ್ತಾ - 78500 ರೂಪಾಯಿ
* ನವದೆಹಲಿ - 785,00 ರೂಪಾಯಿ
ನವೆಂಬರ್ 26ರಂದು ಬಂಗಾರ ಮತ್ತು ಬೆಳ್ಳಿ ದರ
* 22 ಕ್ಯಾರೆಟ್ ಚಿನ್ನದ (10 ಗ್ರಾಂ) ಬಂಗಾರದ ದರ - 57,100 ರೂಪಾಯಿ
* 24 ಕ್ಯಾರಟ್ನ (10 ಗ್ರಾಂ) ಬಂಗಾರದ ದರ - 62,290 ರೂಪಾಯಿ
* ಒಂದು ಕೆಜಿ ಬೆಳ್ಳಿ ದರ - 77,100 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (10 ಗ್ರಾಂ)
* ಬೆಂಗಳೂರು - 57,100 ರೂಪಾಯಿ
* ಮುಂಬೈ - 57,250 ರೂಪಾಯಿ
* ದೆಹಲಿ - 57,250 ರೂಪಾಯಿ
* ಕೇರಳ - 57,250 ರೂಪಾಯಿ
* ಹೈದರಾಬಾದ್ - 57,100 ರೂಪಾಯಿ
* ಕೋಲ್ಕತ್ತಾ - 57,100 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
1. ಬೆಂಗಳೂರು - 75,000 ರೂಪಾಯಿ
2. ಕೇರಳ - 80,200 ರೂಪಾಯಿ
3. ಮುಂಬೈ - 77,200 ರೂಪಾಯಿ
4. ಕೋಲ್ಕತ್ತಾ - 77,200 ರೂಪಾಯಿ
5. ನವದೆಹಲಿ - 77,200 ರೂಪಾಯಿ












Click it and Unblock the Notifications