Gold Price: ಜುಲೈ 24ರಂದು ಬಂಗಾರ ದರದಲ್ಲಿ ಮತ್ತೆ ಭಾರೀ ಇಳಿಕೆ.!-ಬೆಂಗಳೂರಿನಲ್ಲಿ ಎಷ್ಟಿದೆ ಪರಿಶೀಲಿಸಿ
Gold price on July 24th: ಬಂಗಾರ ದರದಲ್ಲಿ ಏರಿಳಿಯ ಆಗುತ್ತಲೇ ಬರುತ್ತಿದೆ. ಇನ್ನೂ ನಿನ್ನೆಗೆ ಅಂದರೆ (ಜುಲೈ 23) ಹೋಲಿಕೆ ಮಾಡಿದರೆ ಇಂದು (ಜುಲೈ 24) ಚಿನ್ನ ಸೇರಿ ಬೆಳ್ಳಿ ದರದಲ್ಲಿ ಭಾರೀ ಇಳಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ಬಂಗಾರ ದರ (22 & 24 ಕ್ಯಾರೇಟ್) ಹಾಗೂ ಬೆಳ್ಳಿ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ನೀಎಲಾಗಿದೆ ಗಮನಿಸಿ.
ನಿನ್ನೆ (ಜುಲೈ 23) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 64,950 ಇದ್ದರೆ, 10 ಗ್ರಾ (24 ಕ್ಯಾರೆಟ್) ದರ 70,860 ಇತ್ತು. ಆದರೆ ಇಂದು (ಜುಲೈ 24) ನಿನ್ನೆಗೆ ಹೋಲಿಸಿದರೆ ತುಸು ಇಳಿಕೆಯಾಗಿದೆ. ಇನ್ನು 100 ಗ್ರಾಂ ಬಂಗಾರ ದರ ನಿನ್ನೆ (ಜುಲೈ 23) 6,49,500 ರೂಪಾಯಿ ಇದ್ದರೆ, ಇಂದು (ಜುಲೈ 24) 6,49,400 ರೂಪಾಯಿಗೆ ಇಳಿಕೆಯಾಗಿದೆ. ಹಾಗಾದರೆ ಪ್ರಮುಖ ನಗರಗಳ ದರಗಳನ್ನು ಇಲ್ಲಿ ತಿಳಿಯಿರಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 51,952 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 56,680 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 64,940 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 70,850 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 64,940 ರೂಪಾಯಿ
* ಚೆನ್ನೈ - 65,490 ರೂಪಾಯಿ
* ಮುಂಬೈ - 64,940 ರೂಪಾಯಿ
* ಕೋಲ್ಕತ್ತಾ - 64,940 ರೂಪಾಯಿ
* ನವದೆಹಲಿ - 65,090 ರೂಪಾಯಿ
* ಹೈದರಾಬಾದ್ - 64,940 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 70,850 ರೂಪಾಯಿ
* ಚೆನ್ನೈ - 71,450 ರೂಪಾಯಿ
* ಮುಂಬೈ - 70,850 ರೂಪಾಯಿ
* ಕೋಲ್ಕತ್ತಾ - 70,850 ರೂಪಾಯಿ
* ನವದೆಹಲಿ - 71,000 ರೂಪಾಯಿ
* ಹೈದರಾಬಾದ್ - 70,850 ರೂಪಾಯಿ
ಬೆಳ್ಳಿ ದರ (ಕೆ.ಜಿ.)
* ಬೆಂಗಳೂರು - 87,900 ರೂಪಾಯಿ
* ಚೆನ್ನೈ - 87,900 ರೂಪಾಯಿ
* ಮುಂಬೈ - 87,900 ರೂಪಾಯಿ
* ಕೋಲ್ಕತ್ತಾ - 87,900 ರೂಪಾಯಿ
* ನವದೆಹಲಿ - 87,900 ರೂಪಾಯಿ
* ಹೈದರಾಬಾದ್ - 87,900 ರೂಪಾಯಿ












Click it and Unblock the Notifications