Gold Price: ಸೆಪ್ಟೆಂಬರ್ 1ರಂದು ನಿಮ್ಮ ಊರಿನಲ್ಲಿ ಬಂಗಾರ & ಬೆಳ್ಳಿ ದರ ಎಷ್ಟಿದೆ?- ಅಂಕಿಅಂಶಗಳ ವಿವರ ಇಲ್ಲಿದೆ
Gold price on September 1: ಬಂಗಾರ ದರದಲ್ಲಿ ಏರಿಳಿಯ ಆಗುತ್ತಲೇ ಬರುತ್ತಿದೆ ಎಷ್ಟಿದೆ. ಇನ್ನೂ ನಿನ್ನೆಗೆ ಅಂದರೆ (ಆಗಸ್ಟ್ 31) ಹೋಲಿಕೆ ಮಾಡಿದರೆ ಇಂದು (ಸೆಪ್ಟೆಂಬರ್ 1) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ಬಂಗಾರ ದರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ಗಮನಿಸಿ.
ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ 10 ಗ್ರಾಂ (22 & 24 ಕ್ಯಾರಟ್) ಬಂಗಾರ ದರ ಹಾಗೂ 1 ಕೆಜಿ ಬೆಳ್ಳಿ ದರ ಇದಂಉ (ಸೆಪ್ಟೆಂಬರ್ 1) ಎಷ್ಟಿದೆ ಎನ್ನುವ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 53,560 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 58,432 ರೂಪಾಯಿ
10 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ದರ - 66,950 ರೂಪಾಯಿ
* 24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 73,040 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 66,950 ರೂಪಾಯಿ
* ಚೆನ್ನೈ - 66,950 ರೂಪಾಯಿ
* ಮುಂಬೈ - 66,950 ರೂಪಾಯಿ
* ಕೋಲ್ಕತ್ತಾ - 66,950 ರೂಪಾಯಿ
* ನವದೆಹಲಿ - 67,100 ರೂಪಾಯಿ
* ಹೈದರಾಬಾದ್ - 66,950 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 73,040 ರೂಪಾಯಿ
* ಚೆನ್ನೈ - 73,040 ರೂಪಾಯಿ
* ಮುಂಬೈ - 73,040 ರೂಪಾಯಿ
* ಕೋಲ್ಕತ್ತಾ - 73,040 ರೂಪಾಯಿ
* ನವದೆಹಲಿ - 73,190 ರೂಪಾಯಿ
* ಹೈದರಾಬಾದ್ - 73,040 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ.ಗಳಲ್ಲಿ)
* ಬೆಂಗಳೂರು - 85,000 ರೂಪಾಯಿ
* ಚೆನ್ನೈ - 85,000 ರೂಪಾಯಿ
* ಮುಂಬೈ - 85,000 ರೂಪಾಯಿ
* ಕೋಲ್ಕತ್ತಾ - 85,000 ರೂಪಾಯಿ
* ನವದೆಹಲಿ - 85,000 ರೂಪಾಯಿ
* ಹೈದರಾಬಾದ್ - 85,000 ರೂಪಾಯಿ












Click it and Unblock the Notifications