Gold Price on June 29th: ಜೂನ್ 29ರಂದು ನಿಮ್ಮ ನಗರದಲ್ಲಿ ಬಂಗಾರ ದರ ಎಷ್ಟಿದೆ?-ಇಲ್ಲಿವೆ ಅಂಕಿಅಂಶಗಳು
Gold price On June 29: ಸತತ ಒಂದು ವಾರದಿಂದ ಬಂಗಾರ ದರದಲ್ಲಿ ಇಳಿಕೆಯಾಗುತ್ತಲೇ ಇದೆ. ಆದರೆ ಇದೀಗ ಮತ್ತೆ ಆದೇ ರಾಗ ಎನ್ನುವಂತೆ ಇಂದು (ಜೂನ್ 29) ದರ ಮತ್ತೆ ತುಸು ಏರಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ಬಂಗಾರ ದರ (22 & 24 ಕ್ಯಾರಟ್) ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಿನ್ನೆ (ಜೂನ್ 28) ದೇಶದಲ್ಲಿ 10 ಗ್ರಾಂ (22 ಕ್ಯಾರಟ್) ಬಂಗಾರ ದರ 66,150 ರೂಪಾಯಿ ಇದ್ದರೆ, 10 ಗ್ರಾ (24 ಕ್ಯಾರಟ್) ದರ 72,160 ರೂಪಾಯಿ ಇತ್ತು. ಆದರೆ ಇಂದು (ಜೂನ್ 24) ನಿನ್ನೆಗೆ ಹೋಲಿಸಿದರೆ ತುಸು ಏರಿಕೆಯಾಗಿದೆ. ಹಾಗಾದರೆ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ದರ ಎಷ್ಟಿದ ಎನ್ನುವ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 52,928 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 57,736 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 66,160 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 72,170 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 66,160 ರೂಪಾಯಿ
* ಚೆನ್ನೈ - 66,570 ರೂಪಾಯಿ
* ಮುಂಬೈ - 66,160 ರೂಪಾಯಿ
* ಕೋಲ್ಕತ್ತಾ - 66,160 ರೂಪಾಯಿ
* ನವದೆಹಲಿ - 66,310 ರೂಪಾಯಿ
* ಹೈದರಾಬಾದ್ - 66,160 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 72,170 ರೂಪಾಯಿ
* ಚೆನ್ನೈ - 72,730 ರೂಪಾಯಿ
* ಮುಂಬೈ - 72,170 ರೂಪಾಯಿ
* ಕೋಲ್ಕತ್ತಾ - 72,170 ರೂಪಾಯಿ
* ನವದೆಹಲಿ - 72,340 ರೂಪಾಯಿ
* ಹೈದರಾಬಾದ್ - 72,170 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ.ಗಳಲ್ಲಿ)
* ಬೆಂಗಳೂರು - 89,900 ರೂಪಾಯಿ
* ಚೆನ್ನೈ - 89,900 ರೂಪಾಯಿ
* ಮುಂಬೈ - 89,900 ರೂಪಾಯಿ
* ಕೋಲ್ಕತ್ತಾ - 89,900 ರೂಪಾಯಿ
* ನವದೆಹಲಿ - 89,900 ರೂಪಾಯಿ
* ಹೈದರಾಬಾದ್ - 89,900 ರೂಪಾಯಿ












Click it and Unblock the Notifications