Gold Price on January 9th: ಬಂಗಾರ ದರ ಪಟ್ಟಿ; ನಿಮ್ಮ ನಗರದಲ್ಲಿ ಎಷ್ಟಿದೆ ಪರಿಶೀಲಿಸಿ

Gold price: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಇನ್ನು ನಿನ್ನೆಗೆ (ಜನವರಿ 8) ಹೋಲಿಸಿದರೆ ಇಂದು (ಜನವರಿ 9) ದರ ಏರಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ಬಂಗಾರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ಗಮನಿಸಿ.

ನಿನ್ನೆ (ಜನವರಿ 8) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 72,250 ಇದ್ದರೆ, ಇಂದು (ಜನವರಿ 09) 72,260ಕ್ಕೆ ಏರಿಕೆಯಾಗಿದೆ. ಹಾಗೆಯೇ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 78,820 ಇತ್ತು. ಆದರೆ ನಿನ್ನೆಗೆ ಹೋಲಿಸಿದರೆ ಇಂದು 78,830ಕ್ಕೆ ಏರಿಕೆಯಾಗಿದೆ. ಹಾಗಾದರೆ ದೇಶದ ಪ್ರಮುಖ ನಗರಗಳಲ್ಲಿ ದರ ಎಷ್ಟಿದ ಎಂದು ಇಲ್ಲಿ ತಿಳಿಯಿರಿ.

Gold price details on January 9th 2025 Know City wise price details

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 57,808 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 63,064 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 72,260 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 78,830 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 72,260 ರೂಪಾಯಿ
* ಚೆನ್ನೈ - 72,260 ರೂಪಾಯಿ
* ಮುಂಬೈ - 72,140 ರೂಪಾಯಿ
* ಕೋಲ್ಕತ್ತಾ - 72,260 ರೂಪಾಯಿ
* ನವದೆಹಲಿ - 72,410 ರೂಪಾಯಿ
* ಹೈದರಾಬಾದ್‌ - 72,260 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 78,830 ರೂಪಾಯಿ
* ಚೆನ್ನೈ - 78,830 ರೂಪಾಯಿ
* ಮುಂಬೈ - 78,700 ರೂಪಾಯಿ
* ಕೋಲ್ಕತ್ತಾ - 78,830 ರೂಪಾಯಿ
* ನವದೆಹಲಿ - 78,980 ರೂಪಾಯಿ
* ಹೈದರಾಬಾದ್‌ - 78,830 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)

* ಬೆಂಗಳೂರು - 92,400 ರೂಪಾಯಿ
* ಚೆನ್ನೈ - 99,900 ರೂಪಾಯಿ
* ಮುಂಬೈ - 92,400 ರೂಪಾಯಿ
* ಕೋಲ್ಕತ್ತಾ - 92,400 ರೂಪಾಯಿ
* ನವದೆಹಲಿ - 92,400 ರೂಪಾಯಿ
* ಹೈದರಾಬಾದ್‌ - 99,900 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+