Gold Price on January 19th: ಜನವರಿ 19ರಂದು ಬಂಗಾರ ದರ ಎಷ್ಟಿದೆ ಪರಿಶೀಲಿಸಿ

Gold price: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಇನ್ನು ನಿನ್ನೆಗೆ ಅಂದರೆ ಜನವರಿ 18ಕ್ಕೆ ಹೋಲಿಸಿದರೆ ಇಂದು (ಜನವರಿ 19) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ಗಮನಿಸಿ.

ನಿನ್ನೆ (ಜನವರಿ 18) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 74,350 ಇದ್ದರೆ, ಇಂದು (ಜನವರಿ 19) ಕೂಡ 74,350 ಇದೆ. ಹಾಗೆಯೇ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 81,100 ಇತ್ತು. ಇಂದು ಕೂಡ ಅಷ್ಟೇ ಇದೆ. ಹಾಗಾದರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಬಂಗಾರ ಇಲ್ಲಿದೆ ಪರಿಶೀಲಿಸಿ.

Gold price details on January 19 2025 Know City wise price details

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 59,480 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 64,888 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 74,350 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 81,110 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 74,350 ರೂಪಾಯಿ
* ಚೆನ್ನೈ - 74,350 ರೂಪಾಯಿ
* ಮುಂಬೈ - 74,350 ರೂಪಾಯಿ
* ಕೋಲ್ಕತ್ತಾ - 74,350 ರೂಪಾಯಿ
* ನವದೆಹಲಿ - 74,500 ರೂಪಾಯಿ
* ಹೈದರಾಬಾದ್‌ - 74,350 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 81,110 ರೂಪಾಯಿ
* ಚೆನ್ನೈ - 81,110 ರೂಪಾಯಿ
* ಮುಂಬೈ - 81,110 ರೂಪಾಯಿ
* ಕೋಲ್ಕತ್ತಾ - 81,110 ರೂಪಾಯಿ
* ನವದೆಹಲಿ - 81,260 ರೂಪಾಯಿ
* ಹೈದರಾಬಾದ್‌ - 81,110 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)

* ಬೆಂಗಳೂರು - 96,500 ರೂಪಾಯಿ
* ಚೆನ್ನೈ - 1,04,000 ರೂಪಾಯಿ
* ಮುಂಬೈ - 96,500 ರೂಪಾಯಿ
* ಕೋಲ್ಕತ್ತಾ - 96,500 ರೂಪಾಯಿ
* ನವದೆಹಲಿ - 96,500 ರೂಪಾಯಿ
* ಹೈದರಾಬಾದ್‌ - 1,04,000 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+