Gold Price on February 19: ಬೆಳ್ಳಿ ದರ ಇಳಿಕೆ; ಹಾಗಾದ್ರೆ ನಿಮ್ಮೂರಲ್ಲಿ ಬಂಗಾರ ದರ ಎಷ್ಟಿದೆ ಪರಿಶೀಲಿಸಿ
Gold price: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಇಂದು (ಫೆಬ್ರವರಿ 19) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನಿನ್ನೆ (ಫೆಬ್ರವರಿ 18) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 79,700 ಇದ್ದರೆ, ಇಂದು (ಫೆಬ್ರವರಿ 19) ಸಹ 79,710 ಇದೆ. ಹಾಗೆಯೇ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 86,950 ಇತ್ತು. ಇನ್ನು ಇಂದು 86,960 ಹಾಗಾದರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಬಂಗಾರ ಇಲ್ಲಿದೆ ಪರಿಶೀಲಿಸಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 63,768 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 69,568 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 79,710 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 86,960 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 79,710 ರೂಪಾಯಿ
* ಚೆನ್ನೈ - 79,710 ರೂಪಾಯಿ
* ಮುಂಬೈ - 79,710 ರೂಪಾಯಿ
* ಕೋಲ್ಕತ್ತಾ - 79,710 ರೂಪಾಯಿ
* ನವದೆಹಲಿ - 79,860 ರೂಪಾಯಿ
* ಹೈದರಾಬಾದ್ - 79,710 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 86,960 ರೂಪಾಯಿ
* ಚೆನ್ನೈ - 86,960 ರೂಪಾಯಿ
* ಮುಂಬೈ - 86,960 ರೂಪಾಯಿ
* ಕೋಲ್ಕತ್ತಾ - 86,960 ರೂಪಾಯಿ
* ನವದೆಹಲಿ - 87,110 ರೂಪಾಯಿ
* ಹೈದರಾಬಾದ್ - 86,960 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,00,400 ರೂಪಾಯಿ
* ಚೆನ್ನೈ - 1,07,900 ರೂಪಾಯಿ
* ಮುಂಬೈ - 1,00,400 ರೂಪಾಯಿ
* ಕೋಲ್ಕತ್ತಾ - 1,00,400 ರೂಪಾಯಿ
* ನವದೆಹಲಿ - 1,00,400 ರೂಪಾಯಿ
* ಹೈದರಾಬಾದ್ - 1,07,900 ರೂಪಾಯಿ












Click it and Unblock the Notifications