Gold Price: ಏಪ್ರಿಲ್ 16ರಂದು ನಿಮ್ಮ ನಗರದಲ್ಲಿ ಬಂಗಾರ ದರ ಎಷ್ಟಿದೆ?-ಅಂಕಿಅಂಶಗಳ ವಿವರ ಹೀಗಿದೆ
Gold price: ಬಂಗಾರ ದರ ಒಂದು ವಾರದ ಹಿಂದೆಯೇ ದಾಖಲೆ ಮಟ್ಟದಲ್ಲಿ ಏರಿಕೆಯಾಗಿತ್ತು. ಇದೀಗ ನಿನ್ನೆಗೆ ಅಂದರೆ (ಏಪ್ರಿಲ್ 15) ಹೋಲಿಕೆ ಮಾಡಿದರೆ ಇಂದು ದರ ತುಸು ಇಳಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ಬಂಗಾರ ದರ (22 & 24 ಕ್ಯಾರೇಟ್) ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ಗಮನಿಸಿ.
ಬಂಗಾರ ಅಂದರೆ ಯಾರಿಗೆ ಇಷ್ಟ ಇರಲ್ಲ ಹೇಳಿ. ದರ ಹೆಚ್ಚಿದರೂ ಕೂಡ ಬಂಗಾರ ಕೊಳ್ಳುವವರ ಸಂಖ್ಯೆ ಕಡಿಮೆಯಾಗುವುದಿಲ್ಲ. ಇನ್ನು ಕಡಿಮೆ ಆದರೆ ಬಿಡ್ತಾರಾ ಹೇಳಿ. ಈ ಸಮಯ ಗ್ರಾಹಕರಿಗೆ ಚಿನ್ನ ಖರೀದಿ ಮಾಡಲು ಒಳ್ಳೆ ಸಮಯವಾಗಿದೆ. ಹಾಗಾದರೆ ನಗರವಾರು ದರಗಳ ವಿವರವನ್ನು ಇಲ್ಲಿ ಗಮನಿಸಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 54,360 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 59,304 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 67,950 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 74,130 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 67,950 ರೂಪಾಯಿ
* ಚೆನ್ನೈ - 68,700 ರೂಪಾಯಿ
* ಮುಂಬೈ - 67,950 ರೂಪಾಯಿ
* ಕೋಲ್ಕತ್ತಾ - 67,950 ರೂಪಾಯಿ
* ನವದೆಹಲಿ - 68,100 ರೂಪಾಯಿ
* ಹೈದರಾಬಾದ್ - 67,950 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 74,130 ರೂಪಾಯಿ
* ಚೆನ್ನೈ - 74,950 ರೂಪಾಯಿ
* ಮುಂಬೈ - 74,130 ರೂಪಾಯಿ
* ಕೋಲ್ಕತ್ತಾ - 74,130 ರೂಪಾಯಿ
* ನವದೆಹಲಿ - 74,280 ರೂಪಾಯಿ
* ಹೈದರಾಬಾದ್ - 74,130 ರೂಪಾಯಿ












Click it and Unblock the Notifications