Gold Price: ಜುಲೈ 23ರಂದು ಬಂಗಾರ ದರದಲ್ಲಿ ಭಾರೀ ಇಳಿಕೆ, ನಿಮ್ಮ ನಗರದಲ್ಲಿ ಎಷ್ಟಿದೆ?-ಮಾಹಿತಿ
Gold price on July 23rd: ಬಂಗಾರ ದರದಲ್ಲಿ ಏರಿಳಿಯ ಆಗುತ್ತಲೇ ಬರುತ್ತಿದೆ. ಇನ್ನು ನಿನ್ನೆಗೆ ಅಂದರೆ (ಜುಲೈ 22) ಹೋಲಿಕೆ ಮಾಡಿದರೆ ಇಂದು (ಜುಲೈ 23) ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ದರದಲ್ಲಿ ಭಾರೀ ಇಳಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ಬಂಗಾರ ದರ (22 & 24 ಕ್ಯಾರೇಟ್) ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ತಿಳಿಯಿರಿ.
ನಿನ್ನೆ (ಜುಲೈ 22) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 67,700 ಇದ್ದರೆ, 10 ಗ್ರಾ (24 ಕ್ಯಾರೆಟ್) ದರ 73,850 ಇತ್ತು. ಆದರೆ ಇಂದು (ಜುಲೈ 22) ನಿನ್ನೆಗೆ ಹೋಲಿಸಿದರೆ ತುಸು ಇಳಿಕೆಯಾಗಿದೆ ಎಂದು ತಿಳಿದುಬಂದಿದೆ. ಹಾಗಾದರೆ ಪ್ರಮುಖ ನಗರಗಳಲ್ಲಿ ದರ ಎಷ್ಟಿದ ಎಂದು ಇಲ್ಲಿ ತಿಳಿಯಿರಿ.
ಇನ್ನು 100 ಗ್ರಾಂ ಬಂಗಾರ ದರ ಬಂಗಾರ ದರ (22 ಕ್ಯಾರಟ್) ಇಂದು (ಜುಲೈ 23) 6,74,500 ರೂಪಾಯಿ ಇದ್ದರೆ, ನಿನ್ನೆ (ಜುಲೈ 22) 6,77,000 ರೂಪಾಯಿ ಇತ್ತು. ಅದರೆ ಇಂದು 2,500 ರೂಪಾಯಿ ಕಡಿಮೆಯಾಗಿದೆ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 53,960 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 58,864 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 67,450 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 73,580 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 67,450 ರೂಪಾಯಿ
* ಚೆನ್ನೈ - 68,100 ರೂಪಾಯಿ
* ಮುಂಬೈ - 67,450 ರೂಪಾಯಿ
* ಕೋಲ್ಕತ್ತಾ - 67,450 ರೂಪಾಯಿ
* ನವದೆಹಲಿ - 67,600 ರೂಪಾಯಿ
* ಹೈದರಾಬಾದ್ - 67,450 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 73,580 ರೂಪಾಯಿ
* ಚೆನ್ನೈ - 74,290 ರೂಪಾಯಿ
* ಮುಂಬೈ - 73,580 ರೂಪಾಯಿ
* ಕೋಲ್ಕತ್ತಾ - 73,580 ರೂಪಾಯಿ
* ನವದೆಹಲಿ - 73,730 ರೂಪಾಯಿ
* ಹೈದರಾಬಾದ್ - 73,580 ರೂಪಾಯಿ
ಬೆಳ್ಳಿ ದರ (ಕೆ.ಜಿ.)
* ಬೆಂಗಳೂರು - 91,100 ರೂಪಾಯಿ
* ಚೆನ್ನೈ - 91,100 ರೂಪಾಯಿ
* ಮುಂಬೈ - 91,100 ರೂಪಾಯಿ
* ಕೋಲ್ಕತ್ತಾ - 91,100 ರೂಪಾಯಿ
* ನವದೆಹಲಿ - 91,100 ರೂಪಾಯಿ
* ಹೈದರಾಬಾದ್ - 91,100 ರೂಪಾಯಿ












Click it and Unblock the Notifications