Gold Price on July 22nd: ಬಂಗಾರ ದರ ಇಳಿಕೆ, ನಿಮ್ಮ ನಗರದಲ್ಲಿ ಎಷ್ಟಿದೆ ಪರಿಶೀಲಿಸಿ? ಅಂಕಿಅಂಶಗಳ ವಿವರ ಇಲ್ಲಿದೆ
Gold price: ಬಂಗಾರ ದರದಲ್ಲಿ ಏರಿಳಿಯ ಆಗುತ್ತಲೇ ಬರುತ್ತಿದೆ. ಇನ್ನು ನಿನ್ನೆಗೆ ಅಂದರೆ (ಜುಲೈ 21) ಹೋಲಿಕೆ ಮಾಡಿದರೆ ಇಂದು (ಜುಲೈ 22) ದರ ತುಸು ಇಳಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ಬಂಗಾರ ದರ (22 & 24 ಕ್ಯಾರೇಟ್) ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ಗಮನಿಸಿ.
ನಿನ್ನೆ (ಜುಲೈ 21) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 67,800 ಇದ್ದರೆ, 10 ಗ್ರಾ (24 ಕ್ಯಾರೆಟ್) ದರ 73,970 ಇತ್ತು. ಆದರೆ ಇಂದು (ಜುಲೈ 22) ನಿನ್ನೆಗೆ ಹೋಲಿಸಿದರೆ ತುಸು ಇಳಿಕೆಯಾಗಿದೆ ಎಂದು ತಿಳಿದುಬಂದಿದೆ. ಹಾಗಾದರೆ ಪ್ರಮುಖ ನಗರಗಳಲ್ಲಿ ದರ ಎಷ್ಟಿದ ಎಂದು ಇಲ್ಲಿ ತಿಳಿಯಿರಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 54,160 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 59,080 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 67,700 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 73,850 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 67,700 ರೂಪಾಯಿ
* ಚೆನ್ನೈ - 68,250 ರೂಪಾಯಿ
* ಮುಂಬೈ - 67,700 ರೂಪಾಯಿ
* ಕೋಲ್ಕತ್ತಾ - 67,700 ರೂಪಾಯಿ
* ನವದೆಹಲಿ - 67,850 ರೂಪಾಯಿ
* ಹೈದರಾಬಾದ್ - 67,700 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 73,850 ರೂಪಾಯಿ
* ಚೆನ್ನೈ - 74,450 ರೂಪಾಯಿ
* ಮುಂಬೈ - 73,850 ರೂಪಾಯಿ
* ಕೋಲ್ಕತ್ತಾ - 73,850 ರೂಪಾಯಿ
* ನವದೆಹಲಿ - 74,000 ರೂಪಾಯಿ
* ಹೈದರಾಬಾದ್ - 73,850 ರೂಪಾಯಿ
ಬೆಳ್ಳಿ ದರ (ಕೆ.ಜಿ.)
* ಬೆಂಗಳೂರು - 91,500 ರೂಪಾಯಿ
* ಚೆನ್ನೈ - 91,500 ರೂಪಾಯಿ
* ಮುಂಬೈ - 91,500 ರೂಪಾಯಿ
* ಕೋಲ್ಕತ್ತಾ - 91,500 ರೂಪಾಯಿ
* ನವದೆಹಲಿ - 91,500 ರೂಪಾಯಿ
* ಹೈದರಾಬಾದ್ - 91,500 ರೂಪಾಯಿ












Click it and Unblock the Notifications