Gold Price: ಫೆಬ್ರವರಿ 24ರಂದು ಬಂಗಾರ ದರ ಭಾರೀ ಇಳಿಕೆ; ನಿಮ್ಮೂರಲ್ಲಿ ಎಷ್ಟಿದೆ ತಿಳಿಯಿರಿ
Gold price: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಇಂದು (ಫೆಬ್ರವರಿ 24) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ದರ ಇಳಿಕೆಯಾಗಿದೆ. ಹಾಗಾದರೆ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನಿನ್ನೆ (ಫೆಬ್ರವರಿ 23) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 80,450 ಇದ್ದರೆ, ಇಂದು (ಫೆಬ್ರವರಿ 24) 80,440 ಆಗಿದೆ. ಹಾಗೆಯೇ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 87,770 ಇತ್ತು. ಇನ್ನು ಇಂದು 87,760 ಆಗಿದೆ. ಹಾಗಾದರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬಂಗಾರ, ಬೆಳ್ಳಿ ದರ ಪಟ್ಟಿ ಇಲ್ಲಿದೆ ಪರಿಶೀಲಿಸಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 64,352 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 70,208 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 80,440 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 87,760 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 80,440 ರೂಪಾಯಿ
* ಚೆನ್ನೈ - 80,440 ರೂಪಾಯಿ
* ಮುಂಬೈ - 80,440 ರೂಪಾಯಿ
* ಕೋಲ್ಕತ್ತಾ - 80,440 ರೂಪಾಯಿ
* ನವದೆಹಲಿ - 80,590 ರೂಪಾಯಿ
* ಹೈದರಾಬಾದ್ - 80,440 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 87,760 ರೂಪಾಯಿ
* ಚೆನ್ನೈ - 87,760 ರೂಪಾಯಿ
* ಮುಂಬೈ - 87,760 ರೂಪಾಯಿ
* ಕೋಲ್ಕತ್ತಾ - 87,760 ರೂಪಾಯಿ
* ನವದೆಹಲಿ - 87,910 ರೂಪಾಯಿ
* ಹೈದರಾಬಾದ್ - 87,760 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,00,400 ರೂಪಾಯಿ
* ಚೆನ್ನೈ - 1,06,900 ರೂಪಾಯಿ
* ಮುಂಬೈ - 1,00,400 ರೂಪಾಯಿ
* ಕೋಲ್ಕತ್ತಾ - 1,00,400 ರೂಪಾಯಿ
* ನವದೆಹಲಿ - 1,00,400 ರೂಪಾಯಿ
* ಹೈದರಾಬಾದ್ - 1,06,900 ರೂಪಾಯಿ












Click it and Unblock the Notifications