Gold Price: ಬಂಗಾರ ದರ ₹10,400 ಇಳಿಕೆ.! ಬೆಳ್ಳಿ ದರ ಎಷ್ಟಿದೆ?: ಜುಲೈ 25ರ ಅಂಕಿಅಂಶಗಳು ಹೀಗಿವೆ
Gold price on July 25th: ಬಂಗಾರ ದರದಲ್ಲಿ ಏರಿಳಿಯ ಆಗುತ್ತಲೇ ಬರುತ್ತಿದೆ. ಆದರೆ ಬಜೆಟ್ ಆದಾಗಿನಿಂದಲೂ ಭಾರೀ ಪ್ರಮಣದಲ್ಲಿ ಇಳಿಕೆಯಾಗುತ್ತಲೇ ಇದೆ. ಇನ್ನೂ ನಿನ್ನೆಗೆ ಅಂದರೆ (ಜುಲೈ 25) ಹೋಲಿಕೆ ಮಾಡಿದರೆ ಇಂದು (ಜುಲೈ 25) ದಿಢೀರ್ 10,400 ರೂಪಾಯಿ ಇಳಿಕೆಯಾಗಿದೆ. ಹಾಗೆಯೇ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ & ಬೆಳ್ಳಿ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಗುರುವಾರ (ಜುಲೈ 25) ಒಂದೇ ದಿನ 100 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 10,400 ರೂಪಾಯಿ ಕಡಿಮೆಯಾಗಿದೆ. ಇನ್ನು ನಿನ್ನೆ (ಜುಲೈ 24) 7,08,600 ರೂಪಾಯಿ ಇದ್ದ 100 ಗ್ರಾಂ (24 ಕ್ಯಾರಟ್) ಚಿನ್ನದ ಬೆಲೆಯಲ್ಲಿ ಇಂದು (ಜುಲೈ 25) ದಿಢೀರ್ 10,400 ರೂಪಾಯಿ ಕುಸಿತ ಕಂಡಿದ್ದು, 6,98,200 ರೂಪಾಯಿಗೆ ಮಾರಾಟವಾಗುತ್ತಿದೆ. ಈ ಮೂಲಕ ಪ್ರತಿ ಗ್ರಾಂ ಚಿನ್ನದ ದರ 104 ರೂಪಾಯಿ ಕಡಿಮೆಯಾಗಿದೆ.

ಬುಧವಾರ (ಜುಲೈ 24) 6,49,500 ಇದ್ದ 100 ಗ್ರಾಂ ಚಿನ್ನದ (22 ಕ್ಯಾರಟ್) ದರ ಇಂದು 9,500 ರೂಪಾಯಿ ಕುಸಿತ ಕಂಡಿದ್ದು, 6,40,500 ರೂಪಾಯಿಗೆ ಮಾರಾಟ ಆಗುತ್ತಿದೆ. ಇನ್ನು ಪ್ರತಿ ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆ 95 ರೂಪಾಯಿ ಕಡಿಮೆಯಾಗಿದೆ.
ನಿನ್ನೆ (ಜುಲೈ 24) ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 64,950 ಇದ್ದರೆ, ಇಂದು (ಜುಲೈ 25) 64,000 ರೂಪಾಯಿಗೆ ಮಾರಾಟ ಆಗುತ್ತಿದೆ.
1 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 6,400 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 6,982 ರೂಪಾಯಿ
8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 51,200 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 55,856 ರೂಪಾಯಿ
10 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ದರ - 64,000 ರೂಪಾಯಿ
* 24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 69,820 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 64,000 ರೂಪಾಯಿ
* ಚೆನ್ನೈ - 64,300 ರೂಪಾಯಿ
* ಮುಂಬೈ - 64,000 ರೂಪಾಯಿ
* ಕೋಲ್ಕತ್ತಾ - 64,000 ರೂಪಾಯಿ
* ನವದೆಹಲಿ - 64,150 ರೂಪಾಯಿ
* ಹೈದರಾಬಾದ್ - 64,000 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 69,820 ರೂಪಾಯಿ
* ಚೆನ್ನೈ - 70,120 ರೂಪಾಯಿ
* ಮುಂಬೈ - 69,820 ರೂಪಾಯಿ
* ಕೋಲ್ಕತ್ತಾ - 69,820 ರೂಪಾಯಿ
* ನವದೆಹಲಿ - 69,950 ರೂಪಾಯಿ
* ಹೈದರಾಬಾದ್ - 69,820 ರೂಪಾಯಿ
ಬೆಳ್ಳಿ ದರ (ಕೆ.ಜಿ.)
* ಬೆಂಗಳೂರು - 84,500 ರೂಪಾಯಿ
* ಚೆನ್ನೈ - 84,500 ರೂಪಾಯಿ
* ಮುಂಬೈ - 84,500 ರೂಪಾಯಿ
* ಕೋಲ್ಕತ್ತಾ - 84,500 ರೂಪಾಯಿ
* ನವದೆಹಲಿ - 84,500 ರೂಪಾಯಿ
* ಹೈದರಾಬಾದ್ - 84,500 ರೂಪಾಯಿ












Click it and Unblock the Notifications