ದೇಶದ ಪ್ರಮುಖ ನಗರಗಳಲ್ಲಿ ಏ.10ರ ಚಿನ್ನ, ಬೆಳ್ಳಿ ದರ ದರ ತಿಳಿಯಿರಿ

ನವದೆಹಲಿ, ಏಪ್ರಿಲ್‌ 10: ದೇಶದಲ್ಲಿ ಸತತ ಮೂರು ದಿನಗಳ ಕಾಲ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಏಪ್ರಿಲ್‌ 10ರಂದು ದೇಶದಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. ಈ ನಡುವೆ ಬೆಳ್ಳಿ ಬೆಲೆಯು ಸತತ ಎರಡು ದಿನಗಳಿಂದ ಏರಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಸ್ಥಿರವಾಗಿದ್ದು ಪ್ರಸ್ತುತ 48,600 ರೂ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಸ್ಥಿರವಾಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ ಬೆಲೆಯು 53,020 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆ ಏರಿದೆ. ಬೆಳ್ಳಿ ದರವು ಕೆಜಿಗೆ ಪ್ರಸ್ತುತ 4,400 ರೂ ಏರಿದ್ದು, 71,500 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,600 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,020 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,600 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,020 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,600 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,020 ರೂ. ಇದೆ. ಚೆನ್ನೈನಲ್ಲಿ 49,190 ರೂ. ಹಾಗೂ ಅಪರಂಜಿ 53,660 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,600 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,020 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 48 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 52 ಸಾವಿರಕ್ಕಿಂತ ಹೆಚ್ಚಾಗಿದೆ.

ರಷ್ಯಾ ಹಾಗೂ ಉಕ್ರೇನ್‌ ಯುದ್ಧದ ನಡುವೆ ಎಂಸಿಕ್ಸ್ ನಲ್ಲಿ ಏಪ್ರಿಲ್‌ 10ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 52099.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.74ರಷ್ಟು ಹಿಗ್ಗಿ 1,947.57 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.57 ರಷ್ಟು ಏರಿಕೆಯಾಗಿ 24.78 ಯುಎಸ್ ಡಾಲರ್ ಆಗಿದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದಿದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 10: 48,600 ರೂ, 53,020 ರೂ

ಏಪ್ರಿಲ್ 9: 48,600 ರೂ, 53,020 ರೂ

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಏಪ್ರಿಲ್ 5: 47,800 ರೂ, 52,140 ರೂ

ಏಪ್ರಿಲ್ 4: 47,800 ರೂ, 52,140 ರೂ

ಏಪ್ರಿಲ್ 3: 47,950 ರೂ, 52,460 ರೂ

ಬೆಳ್ಳಿ ಬೆಲೆ ಕೆ.ಜಿಗೆ 71,500 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 10: 48,600 ರೂ, 53,020 ರೂ

ಏಪ್ರಿಲ್ 9: 48,600 ರೂ, 53,020 ರೂ

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಏಪ್ರಿಲ್ 5: 47,800 ರೂ, 52,140 ರೂ

ಏಪ್ರಿಲ್ 4: 47,800 ರೂ, 52,140 ರೂ

ಏಪ್ರಿಲ್ 3: 47,950 ರೂ, 52,460 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 10: 48,600 ರೂ, 53,020 ರೂ

ಏಪ್ರಿಲ್ 9: 48,600 ರೂ, 53,020 ರೂ

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಏಪ್ರಿಲ್ 5: 47,800 ರೂ, 52,140 ರೂ

ಏಪ್ರಿಲ್ 4: 47,800 ರೂ, 52,140 ರೂ

ಏಪ್ರಿಲ್ 3: 47,950 ರೂ, 52,460 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 10: 48,600 ರೂ, 53,020 ರೂ

ಏಪ್ರಿಲ್ 9: 48,600 ರೂ, 53,020 ರೂ

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಏಪ್ರಿಲ್ 5: 47,800 ರೂ, 52,140 ರೂ

ಏಪ್ರಿಲ್ 4: 47,800 ರೂ, 52,140 ರೂ

ಏಪ್ರಿಲ್ 3: 47,950 ರೂ, 52,460 ರೂ

ಬೆಳ್ಳಿ ಬೆಲೆ ಕೆ.ಜಿಗೆ 71,500 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 10: 48,600 ರೂ, 53,020 ರೂ

ಏಪ್ರಿಲ್ 9: 48,600 ರೂ, 53,020 ರೂ

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಏಪ್ರಿಲ್ 5: 47,800 ರೂ, 52,140 ರೂ

ಏಪ್ರಿಲ್ 4: 47,800 ರೂ, 52,140 ರೂ

ಏಪ್ರಿಲ್ 3: 47,950 ರೂ, 52,460 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 10: 49,190 ರೂ, 53,660 ರೂ

ಏಪ್ರಿಲ್ 9: 49,190 ರೂ, 53,660 ರೂ

ಏಪ್ರಿಲ್ 8: 48,820 ರೂ, 53,260 ರೂ

ಏಪ್ರಿಲ್ 7: 48,590 ರೂ, 53,010 ರೂ

ಏಪ್ರಿಲ್ 6: 48,150 ರೂ, 52,530 ರೂ

ಏಪ್ರಿಲ್ 5: 48,160 ರೂ, 52,540 ರೂ

ಏಪ್ರಿಲ್ 4: 48,030 ರೂ, 52,400 ರೂ

ಏಪ್ರಿಲ್ 3: 48,250 ರೂ, 52,630 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 10: 48,600 ರೂ, 53,020 ರೂ

ಏಪ್ರಿಲ್ 9: 48,600 ರೂ, 53,020 ರೂ

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಏಪ್ರಿಲ್ 5: 47,800 ರೂ, 52,140 ರೂ

ಏಪ್ರಿಲ್ 4: 47,800 ರೂ, 52,140 ರೂ

ಏಪ್ರಿಲ್ 3: 47,950 ರೂ, 52,460 ರೂ

ಬೆಳ್ಳಿ ಬೆಲೆ ಕೆ.ಜಿಗೆ 71,500 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+