Gold and silver price: ಮತ್ತೆ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ, ಎಷ್ಟು?- ನಗರವಾರು ದರಗಳ ವಿವರ ಹೀಗಿದೆ

ನವದೆಹಲಿ, ನವೆಂಬರ್‌, 13: ಹಬ್ಬಗಳು ಸಮೀಪಿಸುತ್ತಿದ್ದಂತೆ ಚಿನ್ನ ಖರೀದಿ ಮಾಡಲು ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಒಂದು ಹೆಜ್ಜೆ ಮುಂದಿರುತ್ತಾರೆ. ಇನ್ನು ಚಿನ್ನ, ಬೆಳ್ಳಿ ದರ ಒಂದು ವಾರದಲ್ಲೇ 2ನೇ ಬಾರಿ ಇಳಿಕೆಯಾಗಿದೆ. ಅದರಲ್ಲೂ ಇದೀಗ ಬೆಳಕಿನ ಹಬ್ಬ ದೀಪಾವಳಿಗೆ ಚಿನ್ನ ಖರೀದಿಸುವವರಿಗೆ ಶುಭ ಸುದ್ದಿ ಸಿಕ್ಕಂತಾಗಿದೆ. ಹಾಗಾದರೆ ಇಂದು ವಿವಿಧ ನಗರಗಳಲ್ಲಿ ಚಿನ್ನದ (GOLD price) ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.

* ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರ

1. 22 ಕ್ಯಾರಟ್‌ನ (10 ಗ್ರಾಂ) ಚಿನ್ನದ ದರ - 55,540 ರೂಪಾಯಿ

2. 24 ಕ್ಯಾರಟ್​ನ 10 ಗ್ರಾಂ ಚಿನ್ನದ ದರ - 60,590 ರೂಪಾಯಿ

3. 10 ಗ್ರಾಂ ಬೆಳ್ಳಿ ದರ - 730 ರೂಪಾಯಿ

* ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ

1. 22 ಕ್ಯಾರಟ್​ನ (10 ಗ್ರಾಂ) ಚಿನ್ನದ ದರ - 55,540 ರೂಪಾಯಿ

2. 24 ಕ್ಯಾರಟ್​ನ (10 ಗ್ರಾಂ) ಚಿನ್ನದ ಬೆಲೆ - 60,590 ರೂಪಾಯಿ

3. 10 ಗ್ರಾಂ ಬೆಳ್ಳಿ ದರ - 717.50 ರೂಪಾಯಿ

* ಭಾರತದ ವಿವಿಧ ನಗರಗಳಲ್ಲಿ 10 ಗ್ರಾಂ ಚಿನ್ನದ ದರ

1. ಬೆಂಗಳೂರು - ₹55,540
2. ಚೆನ್ನೈ - ₹56,990
3. ಮುಂಬೈ - ₹55,540
4. ನವದೆಹಲಿ - ₹55,690
5. ಕೋಲ್ಕತಾ - ₹55,540
6. ಕೇರಳ - ₹55,540
7. ಅಹ್ಮದಾಬಾದ್ - ₹55,590
8. ಜೈಪುರ್ - ₹ 55,690
9. ಲಕ್ನೋ - ₹55,690
10. ಭುವನೇಶ್ವರ್ - ₹55,540

 Gold and silver prices decrease on november 13, Know City wise price details

* ವಿವಿಧ ದೇಶಗಳಲ್ಲಿ ಚಿನ್ನದ ದರ

1. ಮಲೇಷ್ಯಾ - 2,980 ರಿಂಗಿಟ್ (₹52,733)
2. ದುಬೈ - 2,175 ಡಿರಾಮ್ (₹49,334)
3. ಅಮೆರಿಕ - 595 ಡಾಲರ್ (₹49,570)
4. ಸಿಂಗಾಪುರ - 820 ಸಿಂಗಾಪುರ್ ಡಾಲರ್ (₹50,217)
5. ಕತಾರ್ - 2,240 ಕತಾರಿ ರಿಯಾಲ್ (₹51,186)
6. ಸೌದಿ ಅರೇಬಿಯಾ - 2,240 ಸೌದಿ ರಿಯಾಲ್ (₹49,753)
7. ಓಮನ್ - 237 ಒಮಾನಿ ರಿಯಾಲ್ (₹51,287)
8. ಕುವೈತ್‌ - 187.50 ಕುವೇತಿ ದಿನಾರ್ (₹50,604)

* ವಿವಿಧ ನಗರಗಳಲ್ಲಿ 100 ಗ್ರಾಂ ಬೆಳ್ಳಿ ದರ

1. ಬೆಂಗಳೂರು - ₹7,175
2. ಚೆನ್ನೈ - ₹7,600 ರೂ
3. ಮುಂಬೈ - ₹7,300
4. ನವದೆಹಲಿ - ₹7,300
5. ಕೋಲ್ಕತಾ - ₹7,300
6. ಕೇರಳ - ₹7,600
7. ಅಹಮದಾಬಾದ್ - ₹7,300
8. ಜೈಪುರ್ - ₹7,300
9. ಲಕ್ನೋ - ₹7,300
10. ಭುವನೇಶ್ವರ್ - ₹7,600

ಇನ್ನು ದೇಶದಲ್ಲಿ ಬಹುತೇಕ ನಗರಗಳಲ್ಲಿ ಇಂದು (ನವೆಂಬರ್‌ 13) 22 ಕ್ಯಾರೆಟ್‌ನ (10 ಗ್ರಾಂ) ಚಿನ್ನದ ದರ 5,554 ರೂಪಾಯಿ ಆಗಿದೆ. ನಿನ್ನೆ (ನವೆಂಬರ್‌ 12) 5,555 ರೂಪಾಯಿ ಇದ್ದು, ಈ ದರಕ್ಕೆ ಹೋಲಿಸಿದರೆ 1 ರೂಪಾಯಿ ಇಳಿಕೆ ಆಗಿದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲೂ 22 ಕ್ಯಾರಟ್ (10 ಗ್ರಾಂ) ಚಿನ್ನದ ದರ 55,540 ರೂಪಾಯಿ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+