Gold Rate On April 10th: ಚಿನ್ನದ ಬೆಲೆ 27,000 ರೂ... : ಇಲ್ಲಿದೆ ಸಂಪೂರ್ಣ ದರ ಪಟ್ಟಿ
ಬೆಂಗಳೂರು, ಏಪ್ರಿಲ್ 10: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಈ ವಾರ ತುಸು ಇಳಿಕೆ ಕಂಡಿತ್ತು. ಜಾಗತಿಕ ಟ್ಯಾರಿಫ್ ಸಮರದ ಮಧ್ಯೆ ಚಿನ್ನ ಮತ್ತು ಬೆಳ್ಳಿ ಬೆಲೆಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಇದರ ಪರಿಣಾಮ ಇದೀಗ ಚಿನ್ನಸ ಬೆಲೆಯಲ್ಲಿ ಸತತವಾಗಿ ಏರುತ್ತಿದೆ. 10 ಗ್ರಾಂ ಚಿನ್ನದ ಬೆಲೆ ರೂ. ಬುಧವಾರ 91,360 ಇತ್ತು. ಆದರೆ ಇಂದು(ಗುರುವಾರ) ಸುಮಾರು ರೂ. 1,390 ಏರಿಕೆ ಆಗುವ ಮೂಲಕ ಬಂಗಾರ ಮತ್ತೆ 92,750. ರೂಗೆ ತಲುಪಿದೆ.
ಇಂದು ಚಿನ್ನ ಬೆಲೆ ಏರಿಕೆಯಾಗಿದೆ. ಅಲ್ಲದೇ ಬೆಳ್ಳಿ ಬೆಲೆ 2 ರೂ ಜಂಪ್ ಆಗಿದ್ದು, ಇಂದು ಗುರುವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಭರ್ಜರಿ ಏರಿಕೆ ಆಗಿದೆ. ಚಿನ್ನದ ಬೆಲೆ ಒಂದೇ ದಿನದಲ್ಲಿ ಗ್ರಾಮ್ಗೆ 270 ರೂನಷ್ಟು ಏರಿಕೆಯಾಗಿದ್ದು, ನೂರು ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 27,000 ರೂನಷ್ಟು ಹೆಚ್ಚಳ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 85,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 93,380 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ಏಪ್ರಿಲ್ 10 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ. .

ಏಪ್ರಿಲ್ 10 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 85,600 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 93,380 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 70,040 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 950 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 85,600 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 93,380 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 950 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 85,600 ರೂ
ಚೆನ್ನೈ: 85,600 ರೂ
ಮುಂಬೈ: 85,600 ರೂ
ದೆಹಲಿ: 85,750 ರೂ
ಕೋಲ್ಕತಾ: 85,600 ರೂ
ಕೇರಳ: 85,600 ರೂ
ಅಹ್ಮದಾಬಾದ್: 85,650 ರೂ
ಜೈಪುರ್: 85,750 ರೂ
ಲಕ್ನೋ: 85,750 ರೂ
ಭುವನೇಶ್ವರ್: 85,600 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 4,350 ರಿಂಗಿಟ್ (84,010 ರುಪಾಯಿ)
ದುಬೈ: 3,432.50 ಡಿರಾಮ್ (80,810 ರುಪಾಯಿ)
ಅಮೆರಿಕ: 905 ಡಾಲರ್ (78,260 ರುಪಾಯಿ)
ಸಿಂಗಾಪುರ: 1,300 ಸಿಂಗಾಪುರ್ ಡಾಲರ್ (83,850 ರುಪಾಯಿ)
ಕತಾರ್: 3,465 ಕತಾರಿ ರಿಯಾಲ್ (82,190 ರೂ)
ಸೌದಿ ಅರೇಬಿಯಾ: 3,510 ಸೌದಿ ರಿಯಾಲ್ (80,840 ರುಪಾಯಿ)
ಓಮನ್: 365 ಒಮಾನಿ ರಿಯಾಲ್ (81,990 ರುಪಾಯಿ)
ಕುವೇತ್: 283.80 ಕುವೇತಿ ದಿನಾರ್ (79,740 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 9,500 ರೂ
ಚೆನ್ನೈ: 10,400 ರೂ
ಮುಂಬೈ: 9,500 ರೂ
ದೆಹಲಿ: 9,500 ರೂ
ಕೋಲ್ಕತಾ: 9,500 ರೂ
ಕೇರಳ: 10,400 ರೂ
ಅಹ್ಮದಾಬಾದ್: 9,500 ರೂ
ಜೈಪುರ್: 9,500 ರೂ
ಲಕ್ನೋ: 9,500 ರೂ
ಭುವನೇಶ್ವರ್: 10,400 ರೂ












Click it and Unblock the Notifications