Gold and Silver Price: ಸಂಕ್ರಾಂತಿ ದಿನದಂದು ಬೆಳ್ಳಿ, ಬಂಗಾರ ಖರೀದಿಸುವ ಯೋಚನೆ ಇದ್ಯಾ?-ದರಗಳ ವಿವರ ತಿಳಿಯಿರಿ

ಬೆಂಗಳೂರು, ಜನವರಿ, 15: ಸಂಕ್ರಾಂತಿ ಹಬ್ಬದ ದಿನದಂದು ಬಂಗಾರ ಖರೀದಿಸುವ ಆಲೋಚನೆ ಇದ್ಯಾ? ಹಾಗಾದರೆ ಇಂದು (ಜನವರಿ 15) ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ, ಬಂಗಾರ ದರಗಳ ವಿವರವನ್ನು ಇಲ್ಲಿ ಗಮನಸಿ.

ಸತತವಾಗಿ ಜನವರಿ 11ರವರೆಗೂ ಬೆಳ್ಳಿ, ಬಂಗಾರ ದರದಲ್ಲಿ ಯತಾಸ್ಥಿತಿ ಇತ್ತು. ಆದರೆ ಮತ್ತೆ ಜನವರಿ 12ರಿಂದಲೂ ಬಂಗಾರ ದರ ಏರಿಕೆಯಾಗುತ್ತಲೇ ಇದೆ. ಹಾಗೆಯೇ ಇಂದು ಸಂಕ್ರಾಂತಿ ಹಬ್ಬದ ದಿನದಂದು ನಿನ್ನೆಗೆ (ಜನವರಿ 14) ಹೋಲಿಕೆ ಮಾಡಿದ್ರೆ ದರ ತುಸು ಮತ್ತೆ ಏರಿಕೆಯಾಗಿದೆ. ಸಂಪೂರ್ಣ ಅಂಕಿಅಂಶಗಳ ಮಾಹಿತಿ ಇಲ್ಲಿದೆ ನೋಡಿ.

Gold and Silver price increase on January 15, 2024, Know City wise price details

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 46,520 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 50,752 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 58,150 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 63,440 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)

* ಬೆಂಗಳೂರು - 58,150 ರೂಪಾಯಿ
* ಚೆನ್ನೈ - 58,700 ರೂಪಾಯಿ
* ಮುಂಬೈ - 58,150 ರೂಪಾಯಿ
* ಕೋಲ್ಕತ್ತಾ - 58,150 ರೂಪಾಯಿ
* ನವದೆಹಲಿ - 58,300 ರೂಪಾಯಿ
* ಹೈದರಾಬಾದ್‌ - 58,150 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

* ಬೆಂಗಳೂರು - 74,000 ರೂಪಾಯಿ
* ಚೆನ್ನೈ - 78,300 ರೂಪಾಯಿ
* ಮುಂಬೈ - 76,800 ರೂಪಾಯಿ
* ಕೋಲ್ಕತ್ತಾ - 76,800 ರೂಪಾಯಿ
* ನವದೆಹಲಿ - 76,800 ರೂಪಾಯಿ

ಜನವರಿ 14ರಂದು ಬೆಳ್ಳಿ, ಬಂಗಾರ ದರ ಎಷ್ಟಿತ್ತು?

* 22 ಕ್ಯಾರೆಟ್ ಚಿನ್ನದ (8 ಗ್ರಾಂ) ಬೆಲೆ - 46,400 ರೂಪಾಯಿ
* 24 ಕ್ಯಾರೆಟ್ ಚಿನ್ನದ (8 ಗ್ರಾಂ) ಬೆಲೆ (ಅಪರಂಜಿ) - 50,616 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 58,000 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 63,270 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)

* ಬೆಂಗಳೂರು - 58,000 ರೂಪಾಯಿ
* ಚೆನ್ನೈ - 58,450 ರೂಪಾಯಿ
* ಮುಂಬೈ - 58,000 ರೂಪಾಯಿ
* ಕೋಲ್ಕತ್ತಾ - 58,000 ರೂಪಾಯಿ
* ನವದೆಹಲಿ - 58,150 ರೂಪಾಯಿ
* ಹೈದರಾಬಾದ್‌ - 58,000 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

* ಬೆಂಗಳೂರು - 73,250 ರೂಪಾಯಿ
* ಚೆನ್ನೈ - 78,000 ರೂಪಾಯಿ
* ಮುಂಬೈ - 76,500 ರೂಪಾಯಿ
* ಕೋಲ್ಕತ್ತಾ - 76,500 ರೂಪಾಯಿ
* ನವದೆಹಲಿ - 76,500 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+