Gold and Silver price: ಜನವರಿ 19ರಂದು ನಿಮ್ಮ ನಗರಲ್ಲಿ ಬಂಗಾರ ದರ ಎಷ್ಟಿದೆ?-ಮಾಹಿತಿ ತಿಳಿಯಿರಿ

ಬೆಂಗಳೂರು, ಜನವರಿ, 19: ಜನವರಿ 16ರಿಂದ ಅಂದರೆ ಸಂಕ್ರಾಂತಿ ಹಬ್ಬದ ನಂತದ 2 ದಿನಗಳಿಂದ ಅಂದರೆ ಜನವರಿ 18ರವರೆಗೆ ಬಂಗಾರ ದರ ಇಳಿಕೆಯಾಗುತ್ತ ಸಾಗಿತ್ತು. ಆದರೆ ಇದೀಗ ಇಂದು (ಜನವರಿ 19) ತುಸು ಏರಿಕೆಯಾಗಿದೆ. ಹಾಗಾದರೆ ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

Recommended Video

      ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಯಾರಾಗ್ತಾರೆ? DK ಸುರೇಶ್ ತಂತ್ರಕ್ಕೆ HDK ಪ್ರತಿತಂತ್ರ!

      8 ಗ್ರಾಂ ಬಂಗಾರ ದರ

      * 22 ಕ್ಯಾರೆಟ್ ಚಿನ್ನದ ಬೆಲೆ - 46,160 ರೂಪಾಯಿ
      * 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 50,360 ರೂಪಾಯಿ

      Gold and Silver price details on January 19, 2024, Know City wise price details

      10 ಗ್ರಾಂ ಬಂಗಾರ ದರ

      22 ಕ್ಯಾರೆಟ್ ಚಿನ್ನದ ದರ - 57,700 ರೂಪಾಯಿ
      24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 62,950 ರೂಪಾಯಿ

      ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)

      * ಬೆಂಗಳೂರು - 57,700 ರೂಪಾಯಿ
      * ಚೆನ್ನೈ - 58,100 ರೂಪಾಯಿ
      * ಮುಂಬೈ - 57,700 ರೂಪಾಯಿ
      * ಕೋಲ್ಕತ್ತಾ - 57,700 ರೂಪಾಯಿ
      * ನವದೆಹಲಿ - 57,850 ರೂಪಾಯಿ
      * ಹೈದರಾಬಾದ್‌ - 57,700 ರೂಪಾಯಿ

      ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

      * ಬೆಂಗಳೂರು - 73,000 ರೂಪಾಯಿ
      * ಚೆನ್ನೈ - 77,200 ರೂಪಾಯಿ
      * ಮುಂಬೈ - 75,700 ರೂಪಾಯಿ
      * ಕೋಲ್ಕತ್ತಾ - 75,700 ರೂಪಾಯಿ
      * ನವದೆಹಲಿ - 75,700 ರೂಪಾಯಿ

      ಜನವರಿ 18ರಂದು ಬೆಳ್ಳಿ, ಬಂಗಾರ ದರ ಇಳಿಕೆ

      * 22 ಕ್ಯಾರೆಟ್ (8 ಗ್ರಾಂ) ಚಿನ್ನದ ಬೆಲೆ - 45,920 ರೂಪಾಯಿ
      * 24 ಕ್ಯಾರೆಟ್ (8 ಗ್ರಾಂ) ಚಿನ್ನದ ಬೆಲೆ (ಅಪರಂಜಿ) - 50,096 ರೂಪಾಯಿ

      10 ಗ್ರಾಂ ಬಂಗಾರ ದರ

      22 ಕ್ಯಾರೆಟ್ ಚಿನ್ನದ ದರ - 57,400 ರೂಪಾಯಿ
      24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 62,620 ರೂಪಾಯಿ

      ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)

      * ಬೆಂಗಳೂರು - 57,400 ರೂಪಾಯಿ
      * ಚೆನ್ನೈ - 57,800 ರೂಪಾಯಿ
      * ಮುಂಬೈ - 57,400 ರೂಪಾಯಿ
      * ಕೋಲ್ಕತ್ತಾ - 57,400 ರೂಪಾಯಿ
      * ನವದೆಹಲಿ - 57,550 ರೂಪಾಯಿ
      * ಹೈದರಾಬಾದ್‌ - 57,400 ರೂಪಾಯಿ

      ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

      * ಬೆಂಗಳೂರು - 73,000 ರೂಪಾಯಿ
      * ಚೆನ್ನೈ - 77,000 ರೂಪಾಯಿ
      * ಮುಂಬೈ - 75,900 ರೂಪಾಯಿ
      * ಕೋಲ್ಕತ್ತಾ - 75,900 ರೂಪಾಯಿ
      * ನವದೆಹಲಿ - 75,900 ರೂಪಾಯಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+