Gold Price: ಫೆಬ್ರವರಿ 22ರಂದು ಬಂಗಾರ ದರದಲ್ಲಿ ಭಾರೀ ಇಳಿಕೆ: ನಿಮ್ಮೂರಲ್ಲಿ ಎಷ್ಟಿದೆ ತಿಳಿಯಿರಿ
Gold price: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಇಂದು (ಫೆಬ್ರವರಿ 22) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ದರ ಇಳಿಕೆಯಾಗಿದೆ. ಹಾಗಾದರೆ, ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನಿನ್ನೆ (ಫೆಬ್ರವರಿ 21) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 80,250 ಇದ್ದರೆ, ಇಂದು (ಫೆಬ್ರವರಿ 21) 80,240 ಇದೆ. ಹಾಗೆಯೇ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 87,550 ಇತ್ತು. ಇನ್ನು ಇಂದು 87,540 ಆಗಿದೆ. ಹಾಗಾದರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಬಂಗಾರ ಇಲ್ಲಿದೆ ಪರಿಶೀಲಿಸಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 64,192 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 70,032 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 80,240 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 87,540 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 80,240 ರೂಪಾಯಿ
* ಚೆನ್ನೈ - 80,240 ರೂಪಾಯಿ
* ಮುಂಬೈ - 80,240 ರೂಪಾಯಿ
* ಕೋಲ್ಕತ್ತಾ - 80,240 ರೂಪಾಯಿ
* ನವದೆಹಲಿ - 80,290 ರೂಪಾಯಿ
* ಹೈದರಾಬಾದ್ - 80,240 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 87,540 ರೂಪಾಯಿ
* ಚೆನ್ನೈ - 87,540 ರೂಪಾಯಿ
* ಮುಂಬೈ - 87,540 ರೂಪಾಯಿ
* ಕೋಲ್ಕತ್ತಾ - 87,540 ರೂಪಾಯಿ
* ನವದೆಹಲಿ - 87,540 ರೂಪಾಯಿ
* ಹೈದರಾಬಾದ್ - 87,540 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,00,300 ರೂಪಾಯಿ
* ಚೆನ್ನೈ - 1,07,800 ರೂಪಾಯಿ
* ಮುಂಬೈ - 1,00,300 ರೂಪಾಯಿ
* ಕೋಲ್ಕತ್ತಾ - 1,00,300 ರೂಪಾಯಿ
* ನವದೆಹಲಿ - 1,00,300 ರೂಪಾಯಿ
* ಹೈದರಾಬಾದ್ - 1,07,800 ರೂಪಾಯಿ












Click it and Unblock the Notifications