Gold and Silver price: ಸತತ ಮೂರು ದಿನಗಳಿಂದ ಬಂಗಾರ ದರ ಇಳಿಕೆ- ಜನವರಿ 18ರ ಅಂಕಿಅಂಶಗಳ ಮಾಹಿತಿ
ಬೆಂಗಳೂರು, ಜನವರಿ, 18: ಮೊನ್ನೆಯಿಂದ ಅಂದರೆ ಜನವರಿ 16ರಿಂದಲೂ ಬಂಗಾರ ದರದಲ್ಲಿ ಇಳಿಕೆಯಾಗುತ್ತಲೇ ಇದೆ. ಇಂದು (ಜನವರಿ 17) ನಿನ್ನೆಗಿಂತಲೂ ಮತ್ತೆ ತುಸು ಇಳಿಕೆಯಾಗಿದೆ. ಹಾಗಾದರೆ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ, ಬಂಗಾರ ದರ ಎಷ್ಟಿದೆ ಎನ್ನುವ ಅಂಕಿಅಂಶಗಲನ್ನಿ ಇಲ್ಲಿ ನೋಡಿ.
ಸಂಕ್ರಾಂತಿ ಹಬ್ಬದ ನಂತರವೇ ಸತತ ಮೂರು ದಿನಗಳಿಂದ ಬೆಳ್ಳಿ, ಬಂಗಾರ ದರದಲ್ಲಿ ಇಳಿಕೆ ಕಂಡಿದೆ. ದರ ಹೆಚ್ಚಿದ್ದಾಗಲೇ ಬಂಗಾರ ಕೊಳ್ಳುವವರ ಸಂಖ್ಯೆ ಹೆಚ್ಚಿರುತ್ತದೆ. ಇನ್ನು ಇದೀಗ ಸತತ ದರ ಕಡಿಮೆಯಾಗುತ್ತಿರುವ ಹಿನ್ನೆಲೆ ಗೋಲ್ಡ್ ಶಾಪ್‌ಗಳತ್ತ ಮುಂದೆ ಗ್ರಾಹಕರ ದಂಡೇ ನೆರೆಯುತ್ತಿದೆ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 45,920 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 50,096 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 57,400 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 62,620 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)
* ಬೆಂಗಳೂರು - 57,400 ರೂಪಾಯಿ
* ಚೆನ್ನೈ - 57,800 ರೂಪಾಯಿ
* ಮುಂಬೈ - 57,400 ರೂಪಾಯಿ
* ಕೋಲ್ಕತ್ತಾ - 57,400 ರೂಪಾಯಿ
* ನವದೆಹಲಿ - 57,550 ರೂಪಾಯಿ
* ಹೈದರಾಬಾದ್ - 57,400 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
* ಬೆಂಗಳೂರು - 73,000 ರೂಪಾಯಿ
* ಚೆನ್ನೈ - 77,000 ರೂಪಾಯಿ
* ಮುಂಬೈ - 75,900 ರೂಪಾಯಿ
* ಕೋಲ್ಕತ್ತಾ - 75,900 ರೂಪಾಯಿ
* ನವದೆಹಲಿ - 75,900 ರೂಪಾಯಿ
ಜನವರಿ 17ರಂದು ಬೆಳ್ಳಿ, ಬಂಗಾರ ದರ
* 22 ಕ್ಯಾರೆಟ್ (8 ಗ್ರಾಂ) ಚಿನ್ನದ ಬೆಲೆ - 46,160 ರೂಪಾಯಿ
* 24 ಕ್ಯಾರೆಟ್ (8 ಗ್ರಾಂ) ಚಿನ್ನದ ಬೆಲೆ (ಅಪರಂಜಿ) - 50,360 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 57,700 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 62,950 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)
* ಬೆಂಗಳೂರು - 57,700 ರೂಪಾಯಿ
* ಚೆನ್ನೈ - 58,100 ರೂಪಾಯಿ
* ಮುಂಬೈ - 57,700 ರೂಪಾಯಿ
* ಕೋಲ್ಕತ್ತಾ - 57,700 ರೂಪಾಯಿ
* ನವದೆಹಲಿ - 57,850 ರೂಪಾಯಿ
* ಹೈದರಾಬಾದ್ - 57,700 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
* ಬೆಂಗಳೂರು - 75,900 ರೂಪಾಯಿ
* ಚೆನ್ನೈ - 77,400 ರೂಪಾಯಿ
* ಮುಂಬೈ - 75,900 ರೂಪಾಯಿ
* ಕೋಲ್ಕತ್ತಾ - 75,900 ರೂಪಾಯಿ
* ನವದೆಹಲಿ - 75,900 ರೂಪಾಯಿ
ಜನವರಿ 16ರಂದು ಬೆಳ್ಳಿ, ಬಂಗಾರ ದರ ಇಳಿಕೆ
* 22 ಕ್ಯಾರೆಟ್ (8 ಗ್ರಾಂ) ಚಿನ್ನದ ಬೆಲೆ - 46,440 ರೂಪಾಯಿ
* 24 ಕ್ಯಾರೆಟ್ (8 ಗ್ರಾಂ) ಚಿನ್ನದ ಬೆಲೆ (ಅಪರಂಜಿ) - 50,664 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 58,050 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 63,330 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)
* ಬೆಂಗಳೂರು - 58,050 ರೂಪಾಯಿ
* ಚೆನ್ನೈ - 58,500 ರೂಪಾಯಿ
* ಮುಂಬೈ - 58,050 ರೂಪಾಯಿ
* ಕೋಲ್ಕತ್ತಾ - 58,050 ರೂಪಾಯಿ
* ನವದೆಹಲಿ - 58,200 ರೂಪಾಯಿ
* ಹೈದರಾಬಾದ್ - 58,050 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
* ಬೆಂಗಳೂರು - 74,000 ರೂಪಾಯಿ
* ಚೆನ್ನೈ - 78,000 ರೂಪಾಯಿ
* ಮುಂಬೈ - 76,500 ರೂಪಾಯಿ
* ಕೋಲ್ಕತ್ತಾ - 76,500 ರೂಪಾಯಿ
* ನವದೆಹಲಿ - 76,500 ರೂಪಾಯಿ












Click it and Unblock the Notifications