Gold and Silver Price: ಜನವರಿ 17ರಂದು ಮತ್ತೆ ಇಳಿಕೆಯಾಯ್ತು ಬಂಗಾರ ದರ, ಎಷ್ಟು ಗೊತ್ತಾ?-ಮಾಹಿತಿ ಇಲ್ಲಿದೆ

ಬೆಂಗಳೂರು, ಜನವರಿ, 17: ಸಂಕ್ರಾಂತಿ ಹಬ್ಬದವರೆಗೂ ಸತತವಾಗಿ ಒಂದು ವಾರದಿಂದಲೂ ಬೆಳ್ಳಿ, ಬಂಗಾರ ದರ ಏರಿಕೆಯಾಗುತ್ತಲೇ ಇತ್ತು. ಇನ್ನೇನು ಹಬ್ಬ ಬರುತ್ತಿದ್ದಂತೆಯೇ ಅಲ್ಲಿಂದ ಎರಡು ದಿನಗಳಿಂದ ಇಳಿಕೆ ಆಗುತ್ತಲೇ ಇದೆ. ಜನವರಿ 16ಕ್ಕೆ ಹೋಲಿಕೆ ಮಾಡಿದರೆ 17ರಂದು ಮತ್ತೆ ಇಳಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 46,160 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 50,360 ರೂಪಾಯಿ

Gold and Silver price decrease on January 17, 2024, Know City wise price details

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 57,700 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 62,950 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)

* ಬೆಂಗಳೂರು - 57,700 ರೂಪಾಯಿ
* ಚೆನ್ನೈ - 58,100 ರೂಪಾಯಿ
* ಮುಂಬೈ - 57,700 ರೂಪಾಯಿ
* ಕೋಲ್ಕತ್ತಾ - 57,700 ರೂಪಾಯಿ
* ನವದೆಹಲಿ - 57,850 ರೂಪಾಯಿ
* ಹೈದರಾಬಾದ್‌ - 57,700 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

* ಬೆಂಗಳೂರು - 75,900 ರೂಪಾಯಿ
* ಚೆನ್ನೈ - 77,400 ರೂಪಾಯಿ
* ಮುಂಬೈ - 75,900 ರೂಪಾಯಿ
* ಕೋಲ್ಕತ್ತಾ - 75,900 ರೂಪಾಯಿ
* ನವದೆಹಲಿ - 75,900 ರೂಪಾಯಿ

ಜನವರಿ 16ರಂದು ಬೆಳ್ಳಿ, ಬಂಗಾರ ದರಗಳ ವಿವರ

* 22 ಕ್ಯಾರೆಟ್ (8 ಗ್ರಾಂ) ಚಿನ್ನದ ಬೆಲೆ - 46,440 ರೂಪಾಯಿ
* 24 ಕ್ಯಾರೆಟ್ (8 ಗ್ರಾಂ) ಚಿನ್ನದ ಬೆಲೆ (ಅಪರಂಜಿ) - 50,664 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 58,050 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 63,330 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)

* ಬೆಂಗಳೂರು - 58,050 ರೂಪಾಯಿ
* ಚೆನ್ನೈ - 58,500 ರೂಪಾಯಿ
* ಮುಂಬೈ - 58,050 ರೂಪಾಯಿ
* ಕೋಲ್ಕತ್ತಾ - 58,050 ರೂಪಾಯಿ
* ನವದೆಹಲಿ - 58,200 ರೂಪಾಯಿ
* ಹೈದರಾಬಾದ್‌ - 58,050 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

* ಬೆಂಗಳೂರು - 74,000 ರೂಪಾಯಿ
* ಚೆನ್ನೈ - 78,000 ರೂಪಾಯಿ
* ಮುಂಬೈ - 76,500 ರೂಪಾಯಿ
* ಕೋಲ್ಕತ್ತಾ - 76,500 ರೂಪಾಯಿ
* ನವದೆಹಲಿ - 76,500 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+