Gold and silver price: ಜನವರಿ 5ರಂದು ಬೆಳ್ಳಿ, ಬಂಗಾರ ದರ ಇಳಿಕೆ, ನಗರವಾರು ಅಂಕಿಅಂಶಗಳ ವಿವರ ತಿಳಿಯಿರಿ

ಬೆಂಗಳೂರು, ಜನವರಿ, 05: ಸಾಮಾನ್ಯವಾಗಿ ಬೆಳ್ಳಿ, ಬಂಗಾರ ದರಲ್ಲಿ ಏರಿಕೆ ಇಳಿಕೆ ಆಗುತ್ತಲೇ ಇರುತ್ತದೆ. ಇನ್ನು ಡಿಸೆಂಬರ್‌ 31, 2023ಕ್ಕೆ ಹೋಲಿಕೆ ಮಾಡಿದರೆ ಇದೀಗ ಜನವರಿ 05, 2024ರಂದು ಬಂಗಾರ ದರ ಇಳಕೆಯಾಗಿದೆ. ಹಾಗಾದರೆ ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಪ್ರಮುಖವಾಗಿ ಕರ್ನಾಟಕ ರಾಜ್ಯದ ರಾಜಧಾನಿಯಲ್ಲಿ ಡಿಸೆಂಬರ್‌ 31, 2023ರಂದು 22 ಕ್ಯಾರೆಟ್ (10 ಗ್ರಾಂ) ಬಂಗಾರ ದರ 58,550 ರೂಪಾಯಿ ಆಗಿತ್ತು. ಇದೀಗ ಜನವರಿ 05, 2024ರಂದು 550 ರೂಪಾಯಿ ಇಳಕೆಯಾಗಿದ್ದು, 58,000 ರೂಪಾಯಿ ಆಗಿದೆ. ಇನ್ನುಳಿದ ದೇಶದ ಪ್ರಮುಖ ನಗರಗಳಲ್ಲಿನ ಅಂಕಿಅಂಶಗಳ ಎಷ್ಟಿದೆ ಎಂದು ಗಮನಿಸಿ.

Gold and silver price decrease on January 05, Know City wise price details

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 46,400 ರೂಪಾಯಿ
* 24 ಕ್ಯಾರೆಟ್ ಬಂಗಾರ ಬೆಲೆ (ಅಪರಂಜಿ) - 50,616 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 58,000 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 63,270 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)

* ಬೆಂಗಳೂರು - 58,000 ರೂಪಾಯಿ
* ಚೆನ್ನೈ - 58,000 ರೂಪಾಯಿ
* ಮುಂಬೈ - 58,000 ರೂಪಾಯಿ
* ಕೋಲ್ಕತ್ತಾ - 58,000 ರೂಪಾಯಿ
* ನವದೆಹಲಿ - 58,150 ರೂಪಾಯಿ
* ಹೈದರಾಬಾದ್‌ - 58,550 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

* ಬೆಂಗಳೂರು - 74,000 ರೂಪಾಯಿ
* ಚೆನ್ನೈ - 78,000 ರೂಪಾಯಿ
* ಮುಂಬೈ - 76,600 ರೂಪಾಯಿ
* ಕೋಲ್ಕತ್ತಾ - 76,600 ರೂಪಾಯಿ
* ನವದೆಹಲಿ - 76,600 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+