Gold & Silver Price: ಡಿಸೆಂಬರ್ 23ರಂದು ಬಂಗಾರ, ಬೆಳ್ಳಿ ದರದಲ್ಲಿ ದರ ಭಾರೀ ಇಳಿಕೆ; ನಿಮ್ಮ ನಗರದಲ್ಲಿ ಎಷ್ಟಿದೆ ಪರಿಶೀಲಿಸಿ
Gold, Silver price: ಬಂಗಾರ, ಬೆಳ್ಳಿ ದರದಲ್ಲಿ ಹಾವು ಏನಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಇನ್ನು ನಿನ್ನೆಗೆ ಅಂದರೆ (ಡಿಸೆಂಬರ್ 22) ಹೋಲಿಕೆ ಮಾಡಿದರೆ ಇಂದು (ಡಿಸೆಂಬರ್ 23) ದರದಲ್ಲಿ ಎಷ್ಟು ವ್ಯತ್ಯಾಸ ಆಗಿದೆ ಗೊತ್ತಾ? ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ಬಂಗಾರ ದರ (22 & 24 ಕ್ಯಾರೇಟ್) ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನಿನ್ನೆ (ಡಿಸೆಂಬರ್ 22) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 71,000 ಇದ್ದರೆ, 10 ಗ್ರಾ (24 ಕ್ಯಾರೆಟ್) ದರ 77,450 ಇತ್ತು. ಆದರೆ ಇಂದು (ಡಿಸೆಂಬರ್ 23) ನಿನ್ನೆಗೆ ಹೋಲಿಸಿದರೆ ತುಸು ಇಳಿಕೆಯಾಗಿದೆ. 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 70,990 ಇದ್ದರೆ, 10 ಗ್ರಾ (24 ಕ್ಯಾರೆಟ್) ದರ 77,440ಕ್ಕೆ ಇಳಿಕೆಯಾಗಿದೆ. ಹಾಗಾದರೆ ಇಂದು ದೇಶದ ಇನ್ನುಳಿದ ಪ್ರಮುಖ ನಗರಗಳಲ್ಲಿ ದರ ಎಷ್ಟಿದ ಎಂದು ಇಲ್ಲಿ ತಿಳಿಯಿರಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 56,792 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 61,952 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 70,990 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 77,440 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 70,990 ರೂಪಾಯಿ
* ಚೆನ್ನೈ - 70,990 ರೂಪಾಯಿ
* ಮುಂಬೈ - 70,990 ರೂಪಾಯಿ
* ಕೋಲ್ಕತ್ತಾ - 70,990 ರೂಪಾಯಿ
* ನವದೆಹಲಿ - 71,140 ರೂಪಾಯಿ
* ಹೈದರಾಬಾದ್ - 70,990 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 77,440 ರೂಪಾಯಿ
* ಚೆನ್ನೈ - 77,440 ರೂಪಾಯಿ
* ಮುಂಬೈ - 77,440 ರೂಪಾಯಿ
* ಕೋಲ್ಕತ್ತಾ - 77,440 ರೂಪಾಯಿ
* ನವದೆಹಲಿ - 77,590 ರೂಪಾಯಿ
* ಹೈದರಾಬಾದ್ - 77,440 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ ಲೆಕ್ಕದಲ್ಲಿ)
* ಬೆಂಗಳೂರು - 91,400 ರೂಪಾಯಿ
* ಚೆನ್ನೈ - 98,900 ರೂಪಾಯಿ
* ಮುಂಬೈ - 91,400 ರೂಪಾಯಿ
* ಕೋಲ್ಕತ್ತಾ - 91,400 ರೂಪಾಯಿ
* ನವದೆಹಲಿ - 91,400 ರೂಪಾಯಿ
* ಹೈದರಾಬಾದ್ - 98,900 ರೂಪಾಯಿ












Click it and Unblock the Notifications