Gold and Silver price: ಮತ್ತೆ ದರ ಇಳಿಕೆ, ಬಂಗಾರ ಖರೀದಿಸಲು ಇದು ಸೂಕ್ತ ಸಮಯ

ಬೆಂಗಳೂರು, ಡಿಸೆಂಬರ್‌, 13: ಬಂಗಾರ, ಬೆಳ್ಳಿ ದರದಲ್ಲಿ ಸತತವಾಗಿ ಒಂದು ವಾರದಿಂದ ಇಳಿಕೆಯಾಗುತ್ತಲೇ ಇದೆ. ಹಾಗೆಯೇ ಇಂದು ಕೂಡ ಬಂಗಾರ ಬೆಲೆ ಇಳಿಕೆಯಾಗಿದೆ. ಹಾಗಾದರೆ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ, ಬಂಗಾರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - 45,320 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 49,440 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಆಭರಣ ಚಿನ್ನದ ದರ - 56,750 ರೂಪಾಯಿ
24 ಕ್ಯಾರೆಟ್ ಬಂಗಾರದ ದರ (ಅಪರಂಜಿ) - 61,910 ರೂಪಾಯಿ

Gold and Silver price decrease on December 13, Know City wise price details

ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)

* ಬೆಂಗಳೂರು - 56,750 ರೂಪಾಯಿ
* ಚೆನ್ನೈ - 57,200 ರೂಪಾಯಿ
* ಮುಂಬೈ - 56,750 ರೂಪಾಯಿ
* ಕೋಲ್ಕತ್ತಾ - 56,750 ರೂಪಾಯಿ
* ನವದೆಹಲಿ - 56,900 ರೂಪಾಯಿ
* ಹೈದರಾಬಾದ್‌ - 56,750 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

* ಬೆಂಗಳೂರು - 74,000 ರೂಪಾಯಿ
* ಚೆನ್ನೈ - 77,000 ರೂಪಾಯಿ
* ಮುಂಬೈ - 75,000 ರೂಪಾಯಿ
* ಕೋಲ್ಕತ್ತಾ - 75,000 ರೂಪಾಯಿ
* ನವದೆಹಲಿ - 75,000 ರೂಪಾಯಿ

ಡಿಸೆಂಬರ್‌ 10ರಂದು ಬಂಗಾರ & ಬೆಳ್ಳಿ ದರ

* 22 ಕ್ಯಾರೆಟ್ ಆಭರಣ ಚಿನ್ನದ (8 ಗ್ರಾಂ) ದರ - 45,720 ರೂಪಾಯಿ
* 24 ಕ್ಯಾರೆಟ್ ಬಂಗಾರದ ದರ (ಅಪರಂಜಿ) - 49,880 ರೂಪಾಯಿ

Gold and Silver price decrease on December 13, Know City wise price details

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಆಭರಣ ಚಿನ್ನದ ದರ - 57,150 ರೂಪಾಯಿ
24 ಕ್ಯಾರೆಟ್ ಬಂಗಾರದ ದರ (ಅಪರಂಜಿ) - 62,350 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)

* ಬೆಂಗಳೂರು - 57,150 ರೂಪಾಯಿ
* ಚೆನ್ನೈ - 57,650 ರೂಪಾಯಿ
* ಮುಂಬೈ - 57,150 ರೂಪಾಯಿ
* ಕೋಲ್ಕತ್ತಾ - 57,150 ರೂಪಾಯಿ
* ನವದೆಹಲಿ - 57,300 ರೂಪಾಯಿ
* ಹೈದರಾಬಾದ್‌ - 57,150 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

* ಬೆಂಗಳೂರು - 76,000 ರೂಪಾಯಿ
* ಚೆನ್ನೈ - 78,000 ರೂಪಾಯಿ
* ಮುಂಬೈ - 76,000 ರೂಪಾಯಿ
* ಕೋಲ್ಕತ್ತಾ - 76,000 ರೂಪಾಯಿ
* ನವದೆಹಲಿ - 76,000 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+