Gold and Silver price: ಬಂಗಾರ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ - ಡಿಸೆಂಬರ್‌ 10ರ ಅಂಕಿಅಂಶಗಳು

ಬೆಂಗಳೂರು, ಡಿಸೆಂಬರ್‌, 10: ಚಿನ್ನ, ಬೆಳ್ಳಿ ದರದಲ್ಲಿ ಹಾವು, ಏಣಿಯಂತೆ ಆಗುತ್ತಿದೆ. ಈ ಬಾರಿ ಅಂದರೆ ಇದೀಗ ಚಿನ್ನದ ದರ ಡಿಸೆಂಬರ್‌ 7ಕ್ಕೆ ಹೋಲಿಕೆ ಮಾಡಿದರೆ, ಮತ್ತೆ ಇದೀಗ ಇಳಿಕೆಯಾಗಿದೆ. ಹಾಗಾದರೆ ಇಂದು (ಡಿಸೆಂಬರ್‌ 10)ರಂದು ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ಬೆಲೆ ಎಷ್ಟಿದೆ ಅನ್ನುವ ಇಲ್ಲಿನ ಅಂಕಿಅಂಶಗಳನ್ನು ಗಮನಿಸಿ.

ಚಿನ್ನದ ಮೇಲೆ ಗಂಡುಮಕ್ಕಳಿಗಿಂತ ಹೆಣ್ಮಕ್ಕಳಿಗೆ ಹೆಚ್ಚು ವ್ಯಾಮೋಹ. ಬೆಲೆ ಹೆಚ್ಚಿದ್ದಾಗಲೇ ಚಿನ್ನ ಕೊಳ್ಳುವುದನ್ನು ನಿಲ್ಲಿಸುವುದಿಲ್ಲ. ಇನ್ನೇನು ಇದೀಗ ದರ ಕಡಿಮೆಯಾಗಿದ್ದು, ಈ ಸಮಯದಲ್ಲಿ ಚಿನ್ನ ಕೊಳ್ಳುವುದನ್ನು ಬಿಡುತ್ತಾರೆಯಾ? ಅದರಲ್ಲೂ ಮದುವೆ ಕಾರ್ಯಕ್ರಮಗಳಿಗೆ ಚಿನ್ನ, ಬೆಳ್ಳಿ ಕೊಳ್ಳುವವರಿಗೆ ಇದು ಒಳ್ಳೆಯ ಸಮಯವೂ ಹೌದು.

Gold and Silver price decrease on December 10, Know City wise price details

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - 45,720 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 49,880 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಆಭರಣ ಚಿನ್ನದ ದರ - 57,150 ರೂಪಾಯಿ
24 ಕ್ಯಾರೆಟ್ ಬಂಗಾರದ ದರ (ಅಪರಂಜಿ) - 62,350 ರೂಪಾಯಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡಿಸೆಂಬರ್‌ 07ರಂದು 10 ಗ್ರಾಂ ಬಂಗಾರದ ಬೆಲೆ 57,450 ರೂಪಾಯಿ ಇತ್ತು, ಇನ್ನು ಇದೀಗ ಇದಕ್ಕಿಂತಲೂ ಕಡಿಮೆಯಾಗಿದ್ದು, 57,150 ರೂಪಾಯಿ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)

* ಬೆಂಗಳೂರು - 57,150 ರೂಪಾಯಿ
* ಚೆನ್ನೈ - 57,650 ರೂಪಾಯಿ
* ಮುಂಬೈ - 57,150 ರೂಪಾಯಿ
* ಕೋಲ್ಕತ್ತಾ - 57,150 ರೂಪಾಯಿ
* ನವದೆಹಲಿ - 57,300 ರೂಪಾಯಿ
* ಹೈದರಾಬಾದ್‌ - 57,150 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)

* ಬೆಂಗಳೂರು - 76,000 ರೂಪಾಯಿ
* ಚೆನ್ನೈ - 78,000 ರೂಪಾಯಿ
* ಮುಂಬೈ - 76,000 ರೂಪಾಯಿ
* ಕೋಲ್ಕತ್ತಾ - 76,000 ರೂಪಾಯಿ
* ನವದೆಹಲಿ - 76,000 ರೂಪಾಯಿ

ಡಿಸೆಂಬರ್‌ 7ರಂದು ಬಂಗಾರ ದರ

* 22 ಕ್ಯಾರೆಟ್ ಆಭರಣ ಬಂಗಾರ (8 ಗ್ರಾಂ) ದರ - 45,960 ರೂಪಾಯಿ
* 24 ಕ್ಯಾರೆಟ್ ಬಂಗಾರದ ದರ (8 ಗ್ರಾಂ) (ಅಪರಂಜಿ) - 50,160 ರೂಪಾಯಿ

10 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - 57,450 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 62,700 ರೂಪಾಯಿ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (10 ಗ್ರಾಂ)

* ಬೆಂಗಳೂರು - 57,450 ರೂಪಾಯಿ
* ಚೆನ್ನೈ - 58,150 ರೂಪಾಯಿ
* ಮುಂಬೈ - 57,450 ರೂಪಾಯಿ
* ಕೋಲ್ಕತ್ತಾ - 57,450 ರೂಪಾಯಿ
* ನವದೆಹಲಿ - 57,600 ರೂಪಾಯಿ
* ಹೈದರಾಬಾದ್‌ - 57,450 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+