Gold and Silver price: ಬಂಗಾರ ದರದಲ್ಲಿ ಭಾರೀ ಇಳಿಕೆ- ನಗರವಾರು ದರಗಳ ವಿವರ
ಬೆಂಗಳೂರು, ಡಿಸೆಂಬರ್, 07: ಚಿನ್ನ, ಬೆಳ್ಳಿ ದರದಲ್ಲಿ ಆಗಾಗ ಏರಿಕೆ, ಇಳಿಕೆ ಆಗುತ್ತಲೇ ಇರುತ್ತದೆ. ಆದರೆ ಈ ಬಾರಿ ಅಂದರೆ ಇದೀಗ ಡಿಸೆಂಬರ್ 3ಕ್ಕೆ ಹೋಲಿಕೆ ಮಾಡಿದರೆ ಇದೀಗ ಭಾರೀ ಇಳಿಕೆಯಾಗಿದೆ. ಹಾಗಾದರೆ ಇಂದು (ಡಿಸೆಂಬರ್ 7)ರಂದು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ದರ ಕಡಿಮೆ ಇದ್ದಾಗಲೆ ಬಂಗಾರ, ಬೆಳ್ಳಿ ಕೊಳ್ಳುವವರ ಸಂಖ್ಯೆ ಕಡಿಮೆಯಾಗುವುದಿಲ್ಲ ಇನ್ನು ಕಡಿಮೆಯಾದರೆ ಬಿಡುತ್ತಾರೆಯಾ?. ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳು ಸಮೀಪಿಸುತ್ತಿರುವ ಹಿನ್ನೆಲೆ ಬಂಗಾರ ಖರೀದಿ ಮಾಡಲು ಮುಗಿ ಬೀಳುತ್ತಿದ್ದಾರೆ. ಇನ್ನು ಕೆಲವರು ಇನ್ನೇನು ಮುಂದಿನ ದಿನಗಳಲ್ಲಿ ದರ ಜಾಸ್ತಿಯಾಗುತ್ತದೆ ಎನ್ನುವ ಸುದ್ದಿ ಕೇಳುತ್ತಿದ್ದಂತೆ ಈಗಿನಿಂದಲೇ ಖರೀದಿ ಮಾಡಲು ಮುಂದಾಗಿದ್ದಾರೆ. ಹಾಗಾದರೆ ಎಷ್ಟು ಇಳಿಕೆಯಾಗಿದೆ ಎನ್ನುವುದನ್ನು ಗಮನಿಸಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಆಭರಣ ಬಂಗಾರ ದರ - 45,960 ರೂಪಾಯಿ
* 24 ಕ್ಯಾರೆಟ್ ಬಂಗಾರದ ದರ (ಅಪರಂಜಿ) - 50,160 ರೂಪಾಯಿ
10 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - 57,450 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 62,700 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (10 ಗ್ರಾಂ)
* ಬೆಂಗಳೂರು - 57,450 ರೂಪಾಯಿ
* ಚೆನ್ನೈ - 58,150 ರೂಪಾಯಿ
* ಮುಂಬೈ - 57,450 ರೂಪಾಯಿ
* ಕೋಲ್ಕತ್ತಾ - 57,450 ರೂಪಾಯಿ
* ನವದೆಹಲಿ - 57,600 ರೂಪಾಯಿ
* ಹೈದರಾಬಾದ್ - 57,450 ರೂಪಾಯಿ
ಕರ್ನಾಟಕದಲ್ಲಿ ಡಿಸೆಂಬರ್ 03ರಂದು 10 ಗ್ರಾಂ ಬಂಗಾರ 58,450 ರೂಪಾಯಿ ಇತ್ತು. ಇನ್ನು ಇಂದು (ಡಿಸೆಂಬರ್ 07) 57,450 ರೂಪಾಯಿಗೆ ಇಳಿಕೆಯಾಗಿದೆ.
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
* ಬೆಂಗಳೂರು - 76,500 ರೂಪಾಯಿ
* ಚೆನ್ನೈ - 81,000 ರೂಪಾಯಿ
* ಮುಂಬೈ - 78,200 ರೂಪಾಯಿ
* ಕೋಲ್ಕತ್ತಾ - 78,200 ರೂಪಾಯಿ
* ನವದೆಹಲಿ - 78,200 ರೂಪಾಯಿ
ಡಿಸೆಂಬರ್ 3ರಂದು ಬಂಗಾರ, ಬೆಳ್ಳಿ ದರ
* 22 ಕ್ಯಾರೆಟ್ ಆಭರಣ ಬಂಗಾರ (8 ಗ್ರಾಂ) ದರ - 46,760 ರೂಪಾಯಿ
* 24 ಕ್ಯಾರೆಟ್ ಬಂಗಾರದ ದರ (8 ಗ್ರಾಂ) (ಅಪರಂಜಿ) - 51,008ರೂಪಾಯಿ
10 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - 58,450 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 63,760 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (10 ಗ್ರಾಂ)
* ಬೆಂಗಳೂರು - 58,450 ರೂಪಾಯಿ
* ಚೆನ್ನೈ - 59,150 ರೂಪಾಯಿ
* ಮುಂಬೈ - 58,450 ರೂಪಾಯಿ
* ಕೋಲ್ಕತ್ತಾ - 58,450 ರೂಪಾಯಿ
* ನವದೆಹಲಿ - 58,600 ರೂಪಾಯಿ
* ಹೈದರಾಬಾದ್ - 58,450 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
* ಬೆಂಗಳೂರು - 79,000 ರೂಪಾಯಿ
* ಚೆನ್ನೈ - 83,500 ರೂಪಾಯಿ
* ಮುಂಬೈ - 80,500 ರೂಪಾಯಿ
* ಕೋಲ್ಕತ್ತಾ - 80,500 ರೂಪಾಯಿ
* ನವದೆಹಲಿ - 80,500 ರೂಪಾಯಿ












Click it and Unblock the Notifications