Gold Price: ಡಿಸೆಂಬರ್ 25ರಂದು ಬಂಗಾರ ದರ ದರ ಮತ್ತೆ ಭರ್ಜರಿ ಇಳಿಕೆ; ನಿಮ್ಮ ನಗರದಲ್ಲಿ ಎಷ್ಟಿದೆ ಪರಿಶೀಲಿಸಿ

Gold, Silver price: ಬಂಗಾರ, ಬೆಳ್ಳಿ ದರದಲ್ಲಿ ಹಾವು, ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಆದರೆ ಇದೀಗ ನಿನ್ನೆಗೆ ಅಂದರೆ (ಡಿಸೆಂಬರ್‌ 24) ಹೋಲಿಕೆ ಮಾಡಿದರೆ ಇಂದು (ಡಿಸೆಂಬರ್ 25) ದರದಲ್ಲಿ ಮತ್ತೆ ಇಳಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ಬಂಗಾರ ದರ (22 & 24 ಕ್ಯಾರೇಟ್) ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ನಿನ್ನೆ (ಡಿಸೆಂಬರ್ 24) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 70,900 ಇದ್ದರೆ, 10 ಗ್ರಾ (24 ಕ್ಯಾರೆಟ್) ದರ 77,350 ಇತ್ತು. ಆದರೆ ಇಂದು (ಡಿಸೆಂಬರ್‌ 25) ನಿನ್ನೆಗೆ ಹೋಲಿಸಿದರೆ ಮತ್ತೆ ಇಳಿಕೆಯಾಗಿದೆ. 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 70,890 ಇದ್ದರೆ, 10 ಗ್ರಾ (24 ಕ್ಯಾರೆಟ್) ದರ 77,340ಕ್ಕೆ ಇಳಿಕೆಯಾಗಿದೆ. ಹಾಗಾದರೆ ಇಂದು ದೇಶದ ಇನ್ನುಳಿದ ಪ್ರಮುಖ ನಗರಗಳಲ್ಲಿ ದರ ಎಷ್ಟಿದ ಎಂದು ಇಲ್ಲಿ ತಿಳಿಯಿರಿ.

Gold and Silver Price decrease again on December 25 2024 Know City wise price details

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 56,712 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 61,872 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 70,890 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 77,340 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 70,890 ರೂಪಾಯಿ
* ಚೆನ್ನೈ - 70,890 ರೂಪಾಯಿ
* ಮುಂಬೈ - 70,890 ರೂಪಾಯಿ
* ಕೋಲ್ಕತ್ತಾ - 70,890 ರೂಪಾಯಿ
* ನವದೆಹಲಿ - 71,040 ರೂಪಾಯಿ
* ಹೈದರಾಬಾದ್‌ - 70,890 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 77,340 ರೂಪಾಯಿ
* ಚೆನ್ನೈ - 77,340 ರೂಪಾಯಿ
* ಮುಂಬೈ - 77,340 ರೂಪಾಯಿ
* ಕೋಲ್ಕತ್ತಾ - 77,340 ರೂಪಾಯಿ
* ನವದೆಹಲಿ - 77,490 ರೂಪಾಯಿ
* ಹೈದರಾಬಾದ್‌ - 77,340 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ ಲೆಕ್ಕದಲ್ಲಿ)

* ಬೆಂಗಳೂರು - 91,300 ರೂಪಾಯಿ
* ಚೆನ್ನೈ - 98,800 ರೂಪಾಯಿ
* ಮುಂಬೈ - 91,300 ರೂಪಾಯಿ
* ಕೋಲ್ಕತ್ತಾ - 91,300 ರೂಪಾಯಿ
* ನವದೆಹಲಿ - 91,300 ರೂಪಾಯಿ
* ಹೈದರಾಬಾದ್‌ - 98,800 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+