ಸದ್ಯ ಚಿನ್ನದ ಬೆಲೆ ಎಷ್ಟಿದೆ?: 22, 24 ಕ್ಯಾರೆಟ್ ಚಿನ್ನಕ್ಕೆ ಎಷ್ಟು ರೂಪಾಯಿ ವ್ಯತ್ಯಾಸ?
ನವದೆಹಲಿ,
ಡಿಸೆಂಬರ್ 07: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗೊಳ್ಳುತ್ತಲೇ ಸಾಗಿದೆ. ಸೋಮವಾರ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಕೊಂಚ ತಗ್ಗಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 48,050 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನ 10 ಗ್ರಾಂ 52,420 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 900 ರೂಪಾಯಿ ಇಳಿಕೆಗೊಂಡು 63,000 ರೂಪಾಯಿಗೆ ತಲುಪಿದೆ. id="toptextpromo"> id='are-slot-1' class='oiad oi-axt oiadv'>ದೇಶದ
ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. id='are-slot-2' class='oiad oi-axt oiadv'>
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 07: 45,900-50,070 (10 ರೂಪಾಯಿ ಇಳಿಕೆ)
ಡಿಸೆಂಬರ್ 06: 45,910-50,080
ಡಿಸೆಂಬರ್ 05: 45,900-50,070 (200 ರೂಪಾಯಿ ಏರಿಕೆ)
ಡಿಸೆಂಬರ್ 04: 46,100-50,290

ದೆಹಲಿಯಲ್ಲಿ ಚಿನ್ನದ ಬೆಲೆ
ಡಿಸೆಂಬರ್ 07: 48,050-52,420 (230 ರೂಪಾಯಿ ಇಳಿಕೆ)
ಡಿಸೆಂಬರ್ 06: 48,060-52,650
ಡಿಸೆಂಬರ್ 05: 48,050-52,640
ಡಿಸೆಂಬರ್ 04: 48,250-52,630

ಚೆನ್ನೈನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 07: 46,360-50,790 (30 ರೂಪಾಯಿ ಏರಿಕೆ)
ಡಿಸೆಂಬರ್ 06: 46,530-50,760
ಡಿಸೆಂಬರ್ 05: 46,520-50,750
ಡಿಸೆಂಬರ್ 04: 46,560-50,790

ಮುಂಬೈ ಚಿನ್ನದ ಬೆಲೆ
ಡಿಸೆಂಬರ್ 07: 48,320-49,320 (20 ರೂಪಾಯಿ ಇಳಿಕೆ)
ಡಿಸೆಂಬರ್ 06: 48,340-49,340
ಡಿಸೆಂಬರ್ 05: 48,330-49,330
ಡಿಸೆಂಬರ್ 04: 48,330-49,330

ಜೈಪುರ ಚಿನ್ನದ ಬೆಲೆ
ಡಿಸೆಂಬರ್ 07: 48,050-52,420 (230 ರೂಪಾಯಿ ಇಳಿಕೆ)
ಡಿಸೆಂಬರ್ 06: 48,060-52,650
ಡಿಸೆಂಬರ್ 05: 48,050-52,640
ಡಿಸೆಂಬರ್ 04: 48,250-52,630

ಚಂಡೀಗಡ ಚಿನ್ನದ ಬೆಲೆ
ಡಿಸೆಂಬರ್ 07: 48,430-52,330 (10 ರೂಪಾಯಿ ಏರಿಕೆ)
ಡಿಸೆಂಬರ್ 06: 48,420-52,320
ಡಿಸೆಂಬರ್ 05: 48,410-52,310
ಡಿಸೆಂಬರ್ 04: 47,150-50,930

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications