ಬಂಗಾರದ ಬೆಲೆ ಇಳಿಕೆ: ಯಾವ ನಗರದಲ್ಲಿ ಎಷ್ಟು ರೂಪಾಯಿ ಕಡಿಮೆ?
ನವದೆಹಲಿ, ಡಿಸೆಂಬರ್ 14: ಭಾರತೀಯ ಮಾರುಕಟ್ಟೆಗಳಲ್ಲಿ ಹಳದಿ ಲೋಹದ ಬೆಲೆ ಸೋಮವಾರ ಇಳಿಕೆಯಾಗಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,950 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನ 10 ಗ್ರಾಂ 52,310 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 400 ರೂಪಾಯಿ ಇಳಿಕೆಗೊಂಡು 63,200 ರೂಪಾಯಿಗೆ ಮುಟ್ಟಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 14: 45,800-49,960 (230 ರೂ. ಕಡಿಮೆ)
ಡಿಸೆಂಬರ್ 13: 46,010-50,190
ಡಿಸೆಂಬರ್ 12: 46,000-50,180
ಡಿಸೆಂಬರ್ 11: 45,900-50,070

ದೆಹಲಿಯಲ್ಲಿ ಚಿನ್ನದ ಬೆಲೆ
ಡಿಸೆಂಬರ್ 14: 47,950-52,310 (230 ರೂ. ಕಡಿಮೆ)
ಡಿಸೆಂಬರ್ 13: 48,160-52,540
ಡಿಸೆಂಬರ್ 12: 48,150-52,530
ಡಿಸೆಂಬರ್ 11: 48,050-52,420

ಚೆನ್ನೈನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 14: 46,110-50,310 (500 ರೂ. ಕಡಿಮೆ)
ಡಿಸೆಂಬರ್ 13: 46,580-50,810
ಡಿಸೆಂಬರ್ 12: 46,570-50,803
ಡಿಸೆಂಬರ್ 11: 46,320-50,530

ಮುಂಬೈ ಚಿನ್ನದ ಬೆಲೆ
ಡಿಸೆಂಬರ್ 14: 48,150-49,150 (100 ರೂ. ಕಡಿಮೆ)
ಡಿಸೆಂಬರ್ 13: 48,250-49,250
ಡಿಸೆಂಬರ್ 12: 48,240-49,240
ಡಿಸೆಂಬರ್ 11: 48,050-49,050

ಜೈಪುರ ಚಿನ್ನದ ಬೆಲೆ
ಡಿಸೆಂಬರ್ 14: 47,950-52,310 (230 ರೂ. ಕಡಿಮೆ)
ಡಿಸೆಂಬರ್ 13: 48,160-52,540
ಡಿಸೆಂಬರ್ 12: 48,150-52,530
ಡಿಸೆಂಬರ್ 11: 48,050-52,420

ಚಂಡೀಗಡ ಚಿನ್ನದ ಬೆಲೆ
ಡಿಸೆಂಬರ್ 14: 48,500-52,400 (10 ರೂ. ಏರಿಕೆ)
ಡಿಸೆಂಬರ್ 13: 48,490-52,390
ಡಿಸೆಂಬರ್ 12: 48,480-52,580
ಡಿಸೆಂಬರ್ 11: 48,470-52,470

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications