ಕೂಪನ್ ಬಳಸಿ ಕ್ರಿಸ್‌ಮಸ್ ಹಬ್ಬ ಆಚರಿಸಿ, ಆನಂದಿಸಿ

Written By: Ramesh
Subscribe to Oneindia Kannada

ಬೆಂಗಳೂರು. ಡಿಸೆಂಬರ್. 14 : ಕ್ರಿಸ್‌ಮಸ್ ಹಬ್ಬ ಎದುರಾಗಿದೆ. ಆನ್ ಲೈನ್ ತಾಣಗಳು ಮತ್ತಷ್ಟು ಆಫರ್ ಗಳನ್ನು ನಿಮ್ಮ ಮುಂದೆ ಇಡುತ್ತಿವೆ. ಈ ಕ್ರಿಸ್ಮಸ್ ಸಂಭ್ರಮವನ್ನು ಆನ್ ಲೈನ್ ಶಾಪಿಂಗ್ ತಾಣಗಳು ಮತ್ತಷ್ಟು ಹೆಚ್ಚು ಮಾಡಲಿವೆ.

ಒನ್ ಇಂಡಿಯಾದ ಕೂಪನ್ ಗಳನ್ನು ಪಡೆದುಕೊಂಡರೆ ನಿಮ್ಮ ಹಬ್ಬದ ಸಂಭ್ರಮ ಇಮ್ಮಡಿಯಾಗುವುದರಲ್ಲಿ ಅನುಮಾನವಿಲ್ಲ. ಕೈಯಲ್ಲಿ ಹಣ ಇಲ್ಲದರೇನಂತೆ ಒನ್ ಇಂಡಿಯಾ ಕೂಪನ್ ನೆರವಿನಿಂದ ಪೇಟಿಯಂ, ಮೊಬಿಕ್ವಿಕ್ ವ್ಯಾಲೆಟ್ಸ್ ಮೂಲಕ ಹಣ ಪೇ ಮಾಡಿ ನಿಶ್ಚಿಂತೆಯಿಂದ ಖರೀದಿಸಿ. ಅದು ಭಾರೀ ರಿಯಾಯಿತಿ ದರಗಳಲ್ಲಿ.

ಒನ್ಇಂಡಿಯಾ ಕೂಪನ್ಸ್ ಕ್ರಿಸ್‌ಮಸ್ 2016 ಮಾರಾಟದ ಪುಟಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ಕಿಸಿ

Get Ready for! CASHLESS CHRISTMAS Upto 100% Cashback + Exciting Offers

ಕ್ರಿಸ್‌ಮಸ್ 2016 ಹಬ್ಬಕ್ಕೆ ಒನ್ ಇಂಡಿಯಾ ಕೂಪನ್ಸ್ ನಿಂದ ಏಕೆ ಖರೀದಿಸಬೇಕು?
* ಒನ್ ಇಂಡಿಯಾ ಕೂಪನ್ಸ್ ನೊಂದಿಗೆ ಪೇಟಿಯಂನಿಂದ ಖರೀದಿಸಿದರೆ ಶೇ 100ರಷ್ಟು ಕ್ಯಾಶ್ ಬ್ಯಾಕ್ ಪಡೆದುಕೊಳ್ಳಬಹುದು.
* ಅಮೇಜಾನ್, ಫ್ಲಿಪ್ ಕಾರ್ಟ್ ನ ಲೆಟೆಸ್ಟ್ vouchers ಒನ್ ಇಂಡಿಯಾ ಕೂಪನ್ಸ್ ನಲ್ಲಿ ಮಾತ್ರ.
* ಪ್ಯಾಷನ್, ಎಲೆಕ್ಟ್ರಾನಿಕ್ಸ್, ಹೆಲ್ತ್, ಬ್ಯೂಟಿ, ಉಡುಗೊರೆ ಸೇರಿದಂತೆ ಸರಿ ಸುಮಾರು 18 ಬಗೆಗಳನ್ನು ಒನ್ ಒಂಡಿಯಾ ಕೂಪನ್ಸ್ vouchersನಿಂದ ಖರೀದಿಸಬಹುದು.
* ಇಲ್ಲಿ ಖರೀದಿಸಿದರೆ ಶೇ 100ರಷ್ಟು ಕ್ಯಾಶ್ ಬ್ಯಾಕ್ ಹಾಗೂ ರಿಯಾಯಿತಿ ನಿಮಗೆ ದೊರೆಯಲಿದೆ.
* ಊಬರ್, ವೋಲಾ ನಲ್ಲಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ರಿಯಾತಿ ದರಗಳಲ್ಲಿ ಯಾತ್ರಾ ಸ್ಥಳಗಳಿಗೆ ಹೋಗಬಹುದು.
* FernsNPetals ಮೂಲಕ ಕ್ರಿಸ್ಮಸ್ ಹಬ್ಬಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಬಹುದು.
* ಬುಕ್ ಮೈ ಶೋ ಮತ್ತು ಪೇಟಿಯಂ ಮೂಲಕ ಶೇ 50ರಷ್ಟು ರಿಯಾಯಿಯೊಂದಿಗೆ ಹೊಸ-ಹೊಸ ಸಿನಿಮಾಗಳನ್ನು ವೀಕ್ಷಿಸಬಹುದು.
* ಒಳ್ಳೆ ಒಳ್ಳೆ ಉಡುಗೊರೆಗಳನ್ನು ನಿಮ್ಮ ಕುಟುಂಬ ಸಮೇತ ನಿಮ್ಮ ಒನ್ ಇಂಡಿಯಾ ಕೂಪನ್ಸ್ ನೊಂದಿಗೆ ಖರೀದಿಸಬಹುದು.

ಒನ್ ಇಂಡಿಯಾ ಕೂಪನ್ಸ್ ಬಗ್ಗೆ:
ಗ್ರಾಹಕರ ಅನೂಕಲಕ್ಕಾಗಿ ಮತ್ತು ಉಳಿತಾಯಕ್ಕೆಂದೇ ಒನ್ ಇಂಡಿಯಾ ಪೋರ್ಟಲ್ ಪ್ರಸ್ತುತಪಡಿಸಿರುವ ಒನ್ ಇಂಡಿಯಾ ಕೂಪನ್ಸ್ ವಿಭಾಗವು ಬಹಳ ವೇಗವಾಗಿ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಕೂಪನ್ಸ್ ವಿಭಾಗವದ ಆರಂಭವಾದ ದಿನಗಳಲ್ಲಿ ಹೆಚ್ಚು ವಿಸ್ತ್ರೃತವಾಗಿರಲಿಲ್ಲ.

ಆದರೆ, ನಾವು ಈ ವಿಭಾಗವನ್ನು ಅತ್ಯಲ್ಪ ಕಾಲದಲ್ಲೇ ಹೆಚ್ಚು ಅಭಿವೃದ್ಧಿಗೊಳಿಸಿದ್ದು, ಶಾಪಿಂಗ್ ಸಮಯದಲ್ಲಿ ಗ್ರಾಹಕರು ಹಣ ಉಳಿತಾಯ ಮಾಡಲು ಸಹಕರಿಸಿದ ಹೆಮ್ಮೆ ನಮಗಿದೆ.

ನೂರಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಪ್ರಮಾಣದ ರಿಟೇಲ್ ಮಾರುಕಟ್ಟೆಯ ಆನ್ ಲೈನ್ ಶಾಪಿಂಗ್ ಕೊಡುಗೆಗಳನ್ನು ಜನರಿಗೆ ಪರಿಚಯಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ. ನೀವು ಸಹ ಉಳಿತಾಯ ಮಾಡಬೇಕೆಂಬ ಬಯಕೆ ಹೊಂದಿದ್ದರೆ ನಿಮ್ಮ ಅಭಿರುಚಿಗೆ ಮತ್ತು ಆಸಕ್ತಿಗೆ ತಕ್ಕಂತೆ ಶಾಪಿಂಗ್ ಮಾಡಿ ಖುಷಿಪಡಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The holiday season is about to begin, are you all set to go online shopping, remember you don't need the hard cash to shop. All you need is opt Oneindia Coupons shop from the retailers you want, pay via Paytm, Freecharge, Mobikwik wallets or use the bank offers to get some fabulous discounts.
Please Wait while comments are loading...