ಸಕಲೇಶಪುರದಲ್ಲಿ ಫಾರ್ಮ್ ಹೌಸ್ ಈಗಲೇ ಕೊಳ್ಳಿರಿ

Posted By: Nayana
Subscribe to Oneindia Kannada

ಸಕಲೇಶಪುರ ಜನವರಿ 24 : ಪಶ್ಚಿಮಘಟ್ಟದ ಪದತಲದಲ್ಲಿರುವ 'ಅನಂತರ' ಫಾರ್ಮ್ ಹೌಸ್ ನಿಸರ್ಗದ ರಮಣೀಯ ಸೌಂದರ್ಯವನ್ನು ಹೊರಸೂಸುತ್ತಿದೆ.

ಸಕಲೇಶಪುರದಲ್ಲಿರುವ ಅನಂತರ ಫಾರ್ಮ್ ಹೌಸ್ ನಲ್ಲಿ ಪ್ರತಿ ಚದರ ಅಡಿಗೆ ಕೇವಲ 650 ರು.ಗಳಿಂದ ಪ್ರಾರಂಭವಾಗುತ್ತದೆ. ಸುಂದರ ಒಳಾಂಗಣ, ಅರೆ ಹೊರಾಂಗಣ ಹಾಗೂ ಸುತ್ತಲು ನಿಸರ್ಗದತ್ತ ಪ್ರಾಕೃತಿಕ ಸೌಂದರ್ಯವುಳ್ಳ, ಸುತ್ತಲೂ ಕಾಫಿ ಎಸ್ಟೇಟ್ ಗಳನ್ನು ಒಳಗೊಂಡ ಅತಿಥಿಗಳ ವಾಸ್ತವ್ಯಕ್ಕೆ ಹೇಳಿ ಮಾಡಿಸಿದಂತಿರುವ ಫಾರ್ಮ್ ಹೌಸ್ ನಲ್ಲಿ ವಾಸಿಸುವುದೇ ಒಂದು ಭಾಗ್ಯ.

Farm house in Foothills of western ghat at Rs.650 per sqft

ಯೋಜನೆಯ ಹೈಲೈಟ್ಸ್: ಷಟ್ಪಥಗಳ ಹೆದ್ದಾರಿಗೆ ಹೊಂದಿಕೊಂಡಿದ್ದು, ಐತಿಹಾಸಿಕ ಸ್ಮಾರಕಗಳು, ತಾಣಗಳು, ಮಂದಿರಗಳು ಹಾಗೂ ಯಾತ್ರಾಸ್ಥಳಗಳಿಗೆ ಸಮೀಪದಲ್ಲಿದೆ. ಸ್ಥಳದ ಮಾಹಿತಿ: ಒಟ್ಟು 48 ಎಕರೆ ಪ್ರದೇಶ. ರಾಜ್ಯ ಹೆದ್ದಾರಿ -07 ಹಾಗೂ ರಾಜ್ಯ ಹೆದ್ದಾರಿ 27ಕ್ಕೆ ಸಂಪರ್ಕ ಹೊಂದಿದೆ. ಫಾರ್ಮ್ ಹೌಸ್ ನ ನೆಲಮಟ್ಟದಿಂದ ಅತಿ ಎತ್ತರ ಪ್ರದೇಶದ ಭೂ ವಿನ್ಯಾಸದ ಬಿಂದುಗಳ ಅಂತರ 44 ಮೀಟರ್ ಇದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Anantara farm house is situated at the foothills of western ghat near Sakaleshpur and it has 48 acres of land which has surroundings of natural exploring and historical sites.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ