ಏರ್ ಏಷ್ಯಾಗೆ 3 ವರ್ಷದ ಸಂಭ್ರಮ, ಪ್ರತಿ ಟಿಕೆಟ್ ಗೆ 333 ರು. ರಿಯಾಯಿತಿ

Posted By:
Subscribe to Oneindia Kannada

ಬೆಂಗಳೂರು, ಜೂನ್ 14 : ಭಾರತದಲ್ಲಿ ಅತಿ ಕಡಿಮೆ ದರದ ವಿಮಾನಯಾನ ಸೇವೆ ಆರಂಭಿಸಿದ್ದ ಏರ್ ಏಷ್ಯಾಗೆ ಈಗ ಮೂರು ವರ್ಷದ ಸಂಭ್ರಮ. 2014 ಜೂನ್‌ 12ರಿಂದ ದೇಶ­ದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿ ಏರ್ ಏಷ್ಯಾ ಯಶಸ್ವಿಯಾಗಿ ಮೂರನೇ ವರ್ಷಕ್ಕೆ ಕಾಲಿಟ್ಟಿದೆ.

ಸಂಭ್ರಮವನ್ನು ಆಚರಿಸಲು ಏರ್ ಏಷ್ಯಾ ಕೊಡುಗೆಯಾಗಿ ಏಕಮುಖ ಪ್ರಯಾಣ ದರದಲ್ಲಿ ಭಾರೀ ರಿಯಾಯಿತಿ ಘೋಷಿಸಿದೆ. ಕಡಿಮೆ ಬಜೆಟ್ ಏರ್ ಲೈನ್ಸ್ ಎನಿಸಿಕೊಂಡಿರುವ ಏರ್ ಏಷ್ಯಾ ಇಂಡಿಯಾ ತನ್ನ ಪ್ರಯಾಣಿಕರಿಗೆ ಪ್ರತಿ ಟಿಕೆಟ್ ಗೆ 333 ರು. ರಿಯಾಯಿತಿ ಆಫರ್ ನೀಡುತ್ತಿದೆ.

CONGRATULATIONS Air Asia On 3 Years Completion!! Get Rs.333 Off on Every Booking

ಬೆಂಗಳೂರಿನಿಂದ ಚೆನ್ನೈ, ಕೊಚ್ಚಿ, ಗೋವಾ, ನವದೆಹಲಿ ಸೇರಿದಂತೆ ಇನ್ನಿತರ ಮಾರ್ಗಗಳಿಗೆ ಪ್ರತಿ ಟಿಕೆಟ್ ದರದ ಮೇಲೆ 333 ರು, ರಿಯಾಯಿತಿ ಪಡೆದು ಪ್ರಯಾಣಿಸಬಹುದು.

ಈ ವಿಶೇಷ ರಿಯಾಯಿತಿ ಸೌಲಭ್ಯ ಪಡೆಯಲು ಪ್ರಯಾಣಿಕರು 2017, ಜೂನ್ 14 ರಾತ್ರಿ 9.30ರೊಳಗಾಗಿ ಏರ್ ಏಷ್ಯಾ ವೆಬ್ ಸೈಟ್ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬೇಕು ಹಾಗೂ ಸೆಪ್ಟೆಂಬರ್ 30ರೊಳಗಾಗಿ ಪ್ರಯಾಣಿಸಬಹುದು.

ಏರ್ ಏಷ್ಯಾ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯಾಗಿದ್ದು, 25 ದೇಶಗಳಲ್ಲಿ 165 ಸ್ಥಳಗಳಿಗೆ ನಿಗದಿತ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ನಿರ್ವಹಿಸುತ್ತದೆ.

ಈ ಹಿನ್ನೆಲೆಯಲ್ಲಿ ನೀವು ಕಡಿಮೆ ಮತ್ತು ಸುರಕ್ಷಿತ ವಿಮಾನಯಾನ ಕೈಗೊಳ್ಳುವ ಯೋಚನೆ ಇದ್ದರೆ AirAsia Mobile App ನಲ್ಲಿ ಟಿಕೆಟ್ ಕಾಯ್ದಿರಿಸಿ ಸುಖಕರ ಪ್ರಯಾಣ ಮಾಡಿ ಆನಂದಿಸಿ.

ಯಾವ ಸ್ಥಳಕ್ಕೆ ಎಷ್ಟು ದರ ಪಟ್ಟಿ ಇಲ್ಲಿದೆ.
* Bengaluru to Kochi from Rs 1,499*
* Bengaluru to Hyderabad from Rs 1,999*
* Bengaluru to Goa from Rs 1,499*
* Kochi to Bangkok - Don Mueang from Rs 3,999*
* Bhubaneswar to Bali from Rs 5,482*
* New Delhi to Kuala Lumpur from Rs 6,290*

ಹಾಗಾದರೆ ಇನ್ನೇಕೆ ಯೋಚಿಸುವಿರಿ ಒನ್ ಇಂಡಿಯಾ ಕೂಪನ್ಸ್ ನೆರವಿನಿಂದ ಕಡಿಮೆ ದರದಲ್ಲಿ ಪ್ರಯಾಣ ಬೆಳಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The distance between two locations may never change but when AirAsia Celebrates 3 years across their domestic network the price becomes subsidiary as they offer Rs. 333 off on every booking. AirAsia also offering 33x Air Asia Big Points which you can avail later on and hurry now, as this offer is valid till 14th June 09:30 PM and it can aid the customer to travel till 30th September 2017.
Please Wait while comments are loading...