April 3 Gold Price: ಬಂಗಾರದ ಬೆಲೆ ಇಳಿಕೆ, ಇಂದಿನ ಚಿನ್ನ & ಬೆಳ್ಳಿಯ ದರ ವಿವರ ತಿಳಿಯಿರಿ

ಬೆಂಗಳೂರು, ಏಪ್ರಿಲ್‌ 03: ಕಳೆದ ಆರು ತಿಂಗಳಿನಿಂದ ಗಗನ ಕುಸುಮವಾಗಿರುವ ಬಂಗಾರದ ಬೆಲೆ ಇಂದು ಕೊಂಚ ಇಳಿಕೆ ಕಂಡಿದೆ. ನಿನ್ನೆ ಏರಿಕೆ ಕಂಡಿದ್ದ ಚಿನ್ನ ಬೆಲೆಯಲ್ಲಿ ಇಂದು ಕೊಂಚ ಇಳಿಕೆಯಾಗಿದೆ. ಆದರೆ ಬೆಳ್ಳಿ ಬೆಲೆ ಮತ್ತಷ್ಟು ಹೆಚ್ಚಾಗಿದೆ. ಚಿನ್ನ-ಬೆಳ್ಳಿ ದರಗಳಲ್ಲಿ ಏರಿಳಿತ ಕಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಶುಭ ಸಮಾರಂಭಗಳು ಹೆಚ್ಚಿರುವ ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹಿಂದಿಗಿಂತ ದುಬಾರಿಯೇ ಇದೆ. ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 63,350 ರೂಪಾಯಿ ಇದ್ದು, 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 69,110 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 7,900 ರೂಪಾಯಿ ಇದೆ. ಹಾಗಾದರೆ ಇಂದು (ಏಪ್ರಿಲ್‌ 2) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.

April 3 Gold And Silver Price Gold Price Little Bit Decreased In India

ಒಂದು ಗ್ರಾಂ ಚಿನ್ನದ ದರ

* 22 ಕ್ಯಾರೆಟ್ ಚಿನ್ನದ ದರ - 6,335 ರೂಪಾಯಿ

* 24 ಕ್ಯಾರೆಟ್ ಚಿನ್ನದ ದರ - 6,911 ರೂಪಾಯಿ

10 ಗ್ರಾಂ ಚಿನ್ನದ ದರ

* 22 ಕ್ಯಾರೆಟ್ ಆಭರಣ ಚಿನ್ನದ ದರ- 63,350 ರೂಪಾಯಿ

* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 69,110 ರೂಪಾಯಿ

8 ಗ್ರಾಂ ಚಿನ್ನದ ದರ

* 22 ಕ್ಯಾರೆಟ್ ಆಭರಣ ಚಿನ್ನದ ದರ - 50,680 ರೂಪಾಯಿ

* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 55,288 ರೂಪಾಯಿ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ

* ಬೆಂಗಳೂರು-63,350 ರೂಪಾಯಿ

* ಚೆನ್ನೈ- 64,300 ರೂಪಾಯಿ

*ಮುಂಬೈ- 63,350 ರೂಪಾಯಿ

* ಕೇರಳ - 63,350 ರೂಪಾಯಿ

* ಕೋಲ್ಕತ್ತಾ-63,350 ರೂಪಾಯಿ

* ಜೈಪುರ್- 63,500 ರೂಪಾಯಿ

* ಭುವನೇಶ್ವರ್-63,350 ರೂಪಾಯಿ

*ಅಹ್ಮದಾಬಾದ್- 63,400 ರೂಪಾಯಿ

*ಲಕ್ನೋ- 63,500 ರೂಪಾಯಿ

* ನವದೆಹಲಿ- 63,500 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)

* ಬೆಂಗಳೂರು-7,750 ರೂಪಾಯಿ

* ಚೆನ್ನೈ- 8,200 ರೂಪಾಯಿ

* ಮುಂಬೈ- 7,900 ರೂಪಾಯಿ

* ಕೋಲ್ಕತ್ತಾ- 7,900 ರೂಪಾಯಿ

* ನವದೆಹಲಿ- 7,900 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+