April 13th Gold Price: ವಾರಾಂತ್ಯಕ್ಕೆ ಗಗನಕ್ಕೇರಿದ ಚಿನ್ನದ ದರ, ಇಂದಿನ ಬೆಳ್ಳಿ-ಬಂಗಾರದ ಬೆಲೆ ವಿವರ

ಬೆಂಗಳೂರು, ಏಪ್ರಿಲ್‌ 13: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಾರಾಂತ್ಯದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ಭಾರತದಲ್ಲಿ ಚಿನ್ನ ಉತ್ಪಾದನಾ ಕೇಂದ್ರಗಳಿಲ್ಲದಿರುವುದು ಹಾಗೂ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನ ಖರೀದಿಸುವುದರಿಂದ ಚಿನ್ನದ ಬೆಲೆ ಹೆಚ್ಚಾಗುತ್ತಿದೆ.

ಇನ್ನು ಶುಭ ಸಮಾರಂಭಗಳು ಹೆಚ್ಚಿರುವ ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹಿಂದಿಗಿಂತ ದುಬಾರಿಯೇ ಇದೆ. ಕಳೆದ ಆರು ತಿಂಗಳಿಗೆ ಹೋಲಿಸಿದರೆ ಚಿನ್ನ ಮತ್ತು ಬೆಳ್ಳಿಯ ದರ ಅತಿ ಹೆಚ್ಚು ಏರಿಕೆಯಾಗಿದೆ.

April 13 Gold And Silver Price Today Gold Price Is Less Than Yesterday

ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 66,500 ರೂಪಾಯಿ ಇದ್ದು, 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 72,550 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 8,550 ರೂಪಾಯಿ ಇದೆ. ಹಾಗಾದರೆ ಇಂದು (ಏಪ್ರಿಲ್‌ 13) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.

ಒಂದು ಗ್ರಾಂ ಚಿನ್ನದ ದರ

* 22 ಕ್ಯಾರೆಟ್ ಚಿನ್ನದ ದರ - 6,650 ರೂಪಾಯಿ

* 24 ಕ್ಯಾರೆಟ್ ಚಿನ್ನದ ದರ - 7,255 ರೂಪಾಯಿ

10 ಗ್ರಾಂ ಚಿನ್ನದ ದರ

* 22 ಕ್ಯಾರೆಟ್ ಆಭರಣ ಚಿನ್ನದ ದರ- 66,500 ರೂಪಾಯಿ

* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 72,550 ರೂಪಾಯಿ

8 ಗ್ರಾಂ ಚಿನ್ನದ ದರ

* 22 ಕ್ಯಾರೆಟ್ ಆಭರಣ ಚಿನ್ನದ ದರ - 53,200 ರೂಪಾಯಿ

* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 58,040 ರೂಪಾಯಿ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ

* ಬೆಂಗಳೂರು- 65,500 ರೂಪಾಯಿ

* ಚೆನ್ನೈ- 67,800 ರೂಪಾಯಿ

*ಮುಂಬೈ-66,500 ರೂಪಾಯಿ

* ಕೋಲ್ಕತ್ತಾ-65,500 ರೂಪಾಯಿ

* ಜೈಪುರ್- 66,650 ರೂಪಾಯಿ

* ಭುವನೇಶ್ವರ್-66,500 ರೂಪಾಯಿ

*ಅಹ್ಮದಾಬಾದ್-66,550 ರೂಪಾಯಿ

*ಲಕ್ನೋ- 66,650 ರೂಪಾಯಿ

* ನವದೆಹಲಿ- 66,650 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)

* ಬೆಂಗಳೂರು-8,625 ರೂಪಾಯಿ

* ಚೆನ್ನೈ- 8,900 ರೂಪಾಯಿ

* ಮುಂಬೈ- 8,550 ರೂಪಾಯಿ

* ಕೋಲ್ಕತ್ತಾ-8,550 ರೂಪಾಯಿ

* ನವದೆಹಲಿ-8,550 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+