Get Updates
Get notified of breaking news, exclusive insights, and must-see stories!

ವೈರಲ್ ವಿಡಿಯೋ: ಆಯತಪ್ಪಿ ಬಿದ್ದ ಛಾಯಾಗ್ರಾಹಕನಿಗೆ ಹೆಗಲಾದ ರಾಹುಲ್ ಗಾಂಧಿ

ಭುಬನೇಶ್ವರ, ಜನವರಿ 25: ಇಂದಿರಾ ಕ್ಯಾಂಟೀನಿನಲ್ಲಿ ಜನಸಾಮಾನ್ಯರಂತೆಯೇ ನಿಂತು ಊಟ ಮಾಡಿದ, ಪ್ರಚಾರದ ಸಮಯದಲ್ಲಿ ಸೈಕಲ್ ತುಳಿದು ಸರಳತೆ ಮೆರೆದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುದ್ದಿಯಾಗಿದ್ದರು.

ಇದೀಗ ಒಡಿಶಾದ ಭುವನೇಶ್ವರದ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಅವರ ಫೋಟೊ ಕ್ಲಿಕ್ಕಿಸಲೆಂದು ಬಂದಿದ್ದ ಛಾಯಾಗ್ರಾಹಕರೊಬ್ಬರು ಆಯತಪ್ಪಿ ಬೀಳುತ್ತಿದ್ದಾಗ ಅವರಿಗೆ ಹೆಗಲಾಗಲು ಹೋಗುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ರಾಹುಲ್ ಗಾಂಧಿ ಅವರ ಫೋಟೋ ತೆಗೆಯಲೆಂದು ಬಂದಿದ್ದ ಛಾಯಾಗ್ರಾಹಕ ಆಯತಪ್ಪಿ ಬೀಳುತ್ತಿದ್ದಂತೆಯೇ, ಅಲ್ಲಿಯೇ ನಿಂತಿದ್ದ ರಾಹುಲ್ ಗಾಂಧಿ ಮತ್ತಿತರ ನಾಯಕರು ಓಡಿ ಬಂದು ಅವರನ್ನು ಮೇಲಕ್ಕೆತ್ತಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲೀಗ ವೈರಲ್ ಆಗಿದೆ.

Viral Video: Rahul Gandhi checks photographer who falls in Odisha

ಒಡಿಶಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ರಾಹುಲ್ ಗಾಂಧಿ ಭುವನೇಶ್ವರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+