ಅಫ್ಘಾನ್ ಉಗ್ರರು ಒಳ ನುಸುಳಿರುವ ಮಾಹಿತಿ: ಮಧ್ಯಪ್ರದೇಶದಲ್ಲಿ ಹೈ ಅಲರ್ಟ್

ಭೋಪಾಲ್, ಆಗಸ್ಟ್ 20 : ಅಫ್ಘಾನ್ ಉಗ್ರರು ಒಳನುಸುಳಿರುವ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶ , ಗುಜರಾತ್, ರಾಜಸ್ಥಾನದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ಈ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಓರ್ವ ಉಗ್ರನ ಸ್ಕೆಚ್ ಕೈಸೇರಿದೆ. ಪೊಲೀಸರು ಅಫ್ಘಾನಿಸ್ತಾನದ ನಾಲ್ಕು ಉಗ್ರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಜಬುವಾ, ಅಲಿರಾಜ್‌ಪುರ, ಬರ್ವಾನಿ , ಗುಜರಾತ್, ರತ್ಲಮ್, ಮಂಡಸಾರ್ ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

Terrorist Presence High Alert Issued In Madhya Pradesh

ಸೋಮವಾರ ಸಂಜೆಯಿಂದ ಹೈ ಅಲರ್ಟ್ ಘೋಷಿಸಲಾಗಿದೆ.ನವದೆಹಲಿ-ಮುಂಬೈ ಸಂಪರ್ಕ ಕಲ್ಪಿಸುವ ರತ್ಲಮ್ ರೈಲ್ವೆ ನಿಲ್ದಾಣದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಬುರ್ದ್ವಾನ್ ಸ್ಫೋಟಕ್ಕೆ ಸಂಬಂಧಿಸಿದಂತೆ 31 ವರ್ಷದ ಜಾಹಿರುಲ್ ಶೇಕ್ ನನ್ನು 2014ರಲ್ಲಿ ಬಂಧಿಸಲಾಗಿತ್ತು. ಸೋಮವಾರ ಸಂಜೆಯಿಂದ 11 ರಾಜ್ಯದ ಗಡಿಯಲ್ಲಿ ಚೆಕ್ ಪಾಯಿಂಟ್ ತೆರೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+