ಕ್ವೀನ್ಸ್ ರಸ್ತೆಯ ಬಿಬಿಎಂಪಿ ಕಚೇರಿಯಲ್ಲಿ ಕಳವು

ಬೆಂಗಳೂರು, ಡಿಸೆಂಬರ್ 26: ಕ್ವೀನ್ಸ್ ರಸ್ತೆಯ ಬಿಬಿಎಂಪಿ ಕಚೇರಿಯಲ್ಲಿ ಬುಧವಾರ ಕಳ್ಳತನ ನಡೆದಿದೆ.

ತಡರಾತ್ರಿ ಕಚೇರಿಗೆ ನುಗ್ಗಿರುವ ದುಷ್ಕರ್ಮಿಗಳು, ಕಂಪ್ಯೂಟರ್ ಮತ್ತು ಕೆಲವು ದಾಖಲೆಗಳನ್ನು ಕದ್ದಿದ್ದಾರೆ. ಕಳ್ಳತನವನ್ನು ಗಮನಿಸಿದರೆ ದಾಖಲೆಗಳು ಕಾಣೆಯಾಗಿರುವುದನ್ನು ನೋಡಿದರೆ ಕಳ್ಳತನಕ್ಕೆಂದು ಬಂದಿರುವ ಹಾಗೆ ಕಾಣುತ್ತಿಲ್ಲ.

ಕಳ್ಳತನಕ್ಕೆ ಬಂದವರಾಗಿದ್ದರೆ ಕೇವಲ ಲ್ಯಾಪಟ್ ಟಾಪ್ ಇನ್ನಿತರೆ ಬೆಲೆಬಾಳುವ ವಸ್ತುಗಳನ್ನು ಮಾತ್ರ ಕೊಂಡೊಯ್ಯಬೇಕಿತ್ತು ಆದರೆ, ದಾಖಲೆಗಳನ್ನು ಕೊಂಡೊಯ್ದಿರುವುದ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Theft at BBMP office at queens road

ಬೀಗ ಒಡೆದು ಕಂಪ್ಯೂಟರ್, ದಾಖಲೆಗಳನ್ನು ಕದ್ದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕಳವು ಮಾಡಿ ಮತ್ತೆ ಕೀ ಅಲ್ಲೇ ಬಿಟ್ಟು ಕಳ್ಳರು ಹೋಗಿದ್ದಾರೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ತನಿಖೆ ಆರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+