ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ 2 ದಿನ ವಿದ್ಯುತ್ ವ್ಯತ್ಯಯ

ಬೆಂಗಳೂರು, ಜನವರಿ 29: ಬೆಸ್ಕಾಂ ವಿದ್ಯುತ್ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಜನವರಿ 30 ಹಾಗೂ 31ರಂದು ಮಧ್ಯಾಹ್ನ 12 ರಿಂದ ಸಂಜೆ 5 ರರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಜಯನಗರ 4ನೇ ಟಿ ಬ್ಲಾಕ್, 9ನೇ ಬ್ಲಾಕ್, ತಿಲಕ್ ನಗರ, 18ನೇ ಮುಖ್ಯರಸ್ತೆಯಿಂದ 22ನೇ ಮುಖ್ಯರಸ್ತೆ, 38ನೇ ಅಡ್ಡರಸ್ತೆಯಿಂದ 40ನೇ ಅಡ್ಡರಸ್ತೆ, ಕಾರ್ಪೊರೇಷನ್ ಕಾಲೊನಿ, ಈಸ್ಟ್ ಎಂಡ್ ಮುಖ್ಯರಸ್ತೆ, ಈಸ್ಟ್ ಎಂಡ್ ಸಿ ಮುಖ್ಯ ರಸ್ತೆ, ಡಿ ಮುಖ್ಯರಸ್ತೆ, 40,41ನೇ ಅಡ್ಡರಸ್ತೆ, ಎನ್ ಎಎಲ್ ಬಡಾವಣೆ, ಎಸ್ ಆರ್ ಕೆ ಗಾರ್ಡನ್, ಬಿ ಎಚ್ ಇ ಎಲ್ ಬಡಾವಣೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Power supply interrupt in Bengaluru

ಜೈನ್ ಕಾಲೇಜು, ಜಯದೇವ ಆಸ್ಪತ್ರೆ, 5 ಹಾಗೂ 8 ನೇ ಬ್ಲಾಕ್, ಎಂಟಿಬಿ ಪ್ರದೇಶ, ಗೀತಾ ಕಾಲೊನಿ, ತಾವರೆಕೆರೆ, ಸ್ಟಾರ್ ಸುಬ್ರಹ್ಮಣ್ಯ ಆರ್ಕೆಡ್, ಐಬಿಎಂ, ಬಿಟಿಎಂ, ಗುರಪ್ಪನ ಪಾಳ್ಯ, ಶೋಭಾ ಡೆವಲಪರ್ಸ್, ಎನ್.ಎಸ್. ಪಾಳ್ಯ, ಬಿಟಿಎಂ 2ನೇ ಹಂತ, ಎನ್, ಜಲ ಭವನ, ಜಯನಗರ ಸಾರ್ವಜನಿಕ ಆಸ್ಪತ್ರೆ, ಬಿಜಿ ರಸ್ತೆ, ರಾಗಿಗುಡ್ಡ9ನೇ ಬ್ಲಾಕ್, 28ನೇ ಮುಖ್ಯರಸ್ತೆ, ಬಿಎಚ್ ಇ ಎಲ್ ಬಡಾವಣೆ, ಸಾಗರ್ ಅಪೋಲೊ ಆಸ್ಪತ್ರೆ, ಸಿಲ್ಕ್ ಬೋರ್ಡ್, ಡಾಲರ್ಸ್ ಬಡಾವಣೆ, ರಿಂಗ್ ರಸ್ತೆ, ರಾಘವೇಂದ್ರನಗರ, ಓಂ ಶಕ್ರಿ ಬಡಾವಣೆ, ಜೆಪಿನಗರ 1 ಹಾಗೂ 2 ನೇ ಹಂತದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+