Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದಿನಂತೆ ಮೇ 27ರ ಬೆಳಗ್ಗೆಯಿಂದ ಕರೆಂಟ್‌ ಕಟ್

ಬೆಂಗಳೂರು, ಮೇ, 26 : ವಿದ್ಯುತ್ ಕಾಮಗಾರಿ ನಡೆಯುವ ಹಿನ್ನೆಲೆ ಸಿಲಿಕಾನ್‌ ಸಿಟಿ ಬೆಂಗಳೂರಿನ ಹಲವು ಭಾಗಳಲ್ಲಿ ಇಂದು ಮಾತ್ತು ನಾಳೆ ವಿದ್ಯುತ್‌ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಇಲಾಖೆ ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಎಷ್ಟು ಗಂಟೆಗಳ ಕಾಲ ಕರೆಂಟ್‌ ಇರುವುದಿಲ್ಲ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬೆಸ್ಕಾಂ ಇಲಾಖೆ ಪ್ರಕಟಣಟಯ ಪ್ರಕಾರ ಜಿ 1 ಬ್ಲಾಕ್, ಎಂಎಫ್‌ಎಆರ್, ಮಧುವನ ಎಂ 2 ಬ್ಲಾಕ್, ರಾಚೇನಹಳ್ಳಿ, ಶ್ರೀರಾಂಪುರ, ಚಾಮುಂಡೇಶ್ವರಿ ಲೇಔಟ್ ಹೆಬ್ಬಾಳ್ ಕೆಂಪಾಪುರ, ಲಾಯೌಟ್ರಣ್, ಲಾಯೌಟ್ರಾನ್, ವೆಂಕಟೇಗೌಡ ಲೇಔಟ್, ಜೆಎನ್ಸಿ, ಎಲ್ 5 ನೋಕಿಯಾ ಬ್ಲಾಕ್‌ ಸುತ್ತಮುತ್ತ ಸಹ ವಿದ್ಯುತ್‌ ವ್ಯತ್ಯಯ ಆಗಲಿದೆ.

Power cut in Bengaluru

ಶುಕ್ರವಾರ (ಮೇ 26) ಈಗಾಗಲೇ ವಿದ್ಯುತ್‌ ವ್ಯತ್ಯಯ ಆಗಿದೆ. ಹಾಗೆಯೇ ಮೇ 27ರಂದು ಕೂಡ ಬೆಳಗ್ಗೆ 10ರಿಂದ ಸಂಜೆ 6 ರವರೆಗೆ ವೈಟ್‌ಫೀಲ್ಡ್, ಕೋರಮಂಗಲ ಮತ್ತು ಮಾರತ್ತಹಳ್ಳಿ, ಚಲ್ಲಘಟ್ಟ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಇನ್ನು ಅನ್ನಸಂದ್ರ ಪಾಳ್ಯ, ಕಗ್ಗದಾಸಪುರ ಮುಖ್ಯ ರಸ್ತೆ, ಬಸವನಗರ, ಅಶ್ವತ್ಥನಗರ, ಇಸ್ಲಾಂಪುರ, ಮಲ್ಲೇಶ ಪಾಳ್ಯ, ಮಂಜುನಾಥನಗರ, ಅಬ್ದುಲ್ ಕಲಾಂ ಲೇಔಟ್, ಎನ್‌ಎಎಲ್‌ ರಸ್ತೆ, ರುಸ್ತುಂ ಬಾಗ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಜೆಯವರೆಗೂ ಕರೆಂಟ್ ಇರುವುದಿಲ್ಲ.

ಗೇಡ್ ರಸ್ತೆ, ಅಶೋಕನಗರ, ಆಡುಗೋಡಿ, ಹೊಸೂರು ಮುಖ್ಯರಸ್ತೆ, ತಾವರೆಕೆರೆ, ಹಳೆ ಮಡಿವಾಳ, ಜಿಎಂ ಪಾಳ್ಯ, ಕೃಷ್ಣಪ್ಪ ಗಾರ್ಡನ್, ಕಾಡುಬಿಸನಹಳ್ಳಿ, ಸಿಲ್ಕ್ ಬೋರ್ಡ್ ಪ್ರದೇಶ, ವಿವೇಕನಗರ, ದೊಮ್ಮಲೂರು ಭಾಗಗಳು, ಎಸ್.ಟಿ ಬೆಡ್ ಏರಿಯಾ, ಬಾಗಮನೆ ಟೆಕ್ ಪಾರ್ಕ್‌ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಹಾಗೆಯೆ ಕಾಫಿ ಬೋರ್ಡ್ ಲೇಔಟ್, ಫಾತಿಮಾ ಲೇಔಟ್, ಅಮರಜೋತಿ ಲೇಔಟ್, ರಾಯಲ್ ಎನ್ಕ್ಲೇವ್, ಮೇಸ್ತ್ರಿ ಪಾಳ್ಯ, ಥಣಿಸಂದ್ರ, ಎಸ್‌ಎನ್‌ಎನ್ ಕ್ಲರ್ಮಾಂಟ್ ಅಪಾರ್ಟ್ಮೆಂಟ್, ಕಾರ್ಲೆ, ಮರಿಯಣ್ಣ ಪಾಳ್ಯ ಸೇರಿದಂತೆ ನಂದನವನ ಲೇಔಟ್ ಕಡೆ ವಿದ್ಯುತ್ ವ್ಯತ್ಯಯ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+